ಹುಬ್ಬಳ್ಳಿ: ಹಲವು ಜಾಗತಿಕ ಉದ್ಯಮಗಳು ಭಾರತದತ್ತ ನೋಡುತ್ತಿವೆ. ಕಳೆದ 8 ವರ್ಷಗಳಲ್ಲಿ ಯುವಕರಿಗಾಗಿ ಸಾಕಷ್ಟು ಯೋಜನೆ ಜಾರಿ ಮಾಡಿದ್ದೇವೆ. ಸಾಧನೆ ಮಾಡಲು ಯುವ ಸಮುದಾಯಕ್ಕೆ ಇದು ಸಕಾಲ. ರನ್‌ವೇ ರೆಡಿ ಇದೆ, ನೀವು ಟೇಕಾಫ್ ಆಗುವುದೊಂದೇ ಬಾಕಿ ಎಂದು…
Read MoreMonth: January 2023
‘ಮಲೆನಾಡು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ’ ಸ್ಥಾಪನೆಗೆ ಡಾ. ಕೇಶವ ಕೊರ್ಸೆ ಆಗ್ರಹ
ಶಿರಸಿ: ತಾಲ್ಲೂಕಿನ ಇಸಳೂರಿನಲ್ಲಿ ರಾಜ್ಯ ಸರ್ಕಾರವು ಈಗಾಗಲೇ ನಿರ್ಮಿಸುತ್ತಿರುವ ‘ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ’, ‘ಮಲೆನಾಡು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ’ ಸ್ಥಾಪಿಸಬೇಕಾಗಿ ಮುಖ್ಯಮಂತ್ರಿಗಳಿಗೆ, ಸಂರಕ್ಷಣಾ ಜೀವಶಾಸ್ತ್ರಜ್ಞ ಡಾ. ಕೇಶವ ಎಚ್. ಕೊರ್ಸೆ ಮನವಿ ಮಾಡಿದ್ದಾರೆ. ಶಿರಸಿಗೆ ಮುಖ್ಯಮಂತ್ರಿಗಳು ಅಧಿಕೃತ ಭೇಟಿ…
Read Moreಬಾಲಿವುಡ್ ಕ್ಷಮೆಯಾಚಿಸುವವರೆಗೆ ಮುಸ್ಲಿಂ ಓಲೈಕೆ ಚಲನಚಿತ್ರ ಬಹಿಷ್ಕಾರ: ತಾನ್ಯಾ
ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ಇಸ್ಲಾಂಗೆ ಒತ್ತು ನೀಡುವ ಹಾಗೂ ಹಿಂದೂ ವಿರೋಧಿ ಚಲನಚಿತ್ರಗಳು ನಿರ್ಮಾಣವಾಗುತ್ತಿವೆ. ನಾಯಕನನ್ನು ಮುಸ್ಲಿಂ ಎಂದು ತೋರಿಸಿ, ಖಳನಾಯಕನನ್ನು ಹಿಂದೂ ಎಂದು ಬಿಂಬಿಸಲಾಗುತ್ತದೆ. ಚಲನಚಿತ್ರಗಳ ಮೂಲಕ ‘ಲವ್ ಜಿಹಾದ್’ಗೆ ಉತ್ತೇಜನ ನೀಡಲಾಗುತ್ತಿದೆ.ಆದರೆ ಈಗ ಹಿಂದೂಗಳು…
Read Moreಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ
ಶಿರಸಿ: ಭಾರತೀಯ ಸಂಸ್ಕೃತಿ, ಹಿಂದೂ ಧರ್ಮದ ವೈಶಾಲ್ಯವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಇಂದಿಗೂ ಯುವಜನರಿಗೆ ಮಾದರಿಯಾಗಿರುವ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಆಚರಿಸುವ ರಾಷ್ಟ್ರೀಯ ಯುವ ದಿನಾಚರಣೆಯನ್ನು ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲಿನಲ್ಲಿ ಜ.12ರಂದು…
Read Moreನಮ್ಮಲ್ಲಿರುವ ಸುಪ್ತಶಕ್ತಿಯನ್ನು ಬಡಿದೆಬ್ಬಿಸಿ ಸಾಧನೆ ಹಾದಿ ಹಿಡಿಯಿರಿ: ಎಂ.ಆರ್.ನಾಗರಾಜು
ಶಿರಸಿ: ಸ್ವಾಮಿ ವಿವೇಕಾನಂದರು ಜಗತ್ತಿನ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರು. ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಜಗತ್ತಿನಲ್ಲಿ ಪಸರಿಸಿದವರಲ್ಲಿ ಮೊದಲಿಗರು. ಯುವಜನತೆಯ ಶಕ್ತಿಯನ್ನು ಗುರುತಿಸಿ, ದೇಶದ ಸಂಪತ್ತು ಎಂದು ಕರೆದರು. ದೇಶದ ಭವಿಷ್ಯ ನಿಂತಿರುವುದು ಯುವಶಕ್ತಿಯ ಮೇಲೆ ಹಾಗೂ ಅವರ…
Read Moreಜ.15ಕ್ಕೆ ಸ್ವರಾಧ್ಯಾ ಹಬ್ಬ- 2023
ಶಿರಸಿ : ಸ್ವರಾಧ್ಯ ಸಂಗೀತ ವಿದ್ಯಾಲಯ ಶಿರಸಿ ಇದರ ವಾರ್ಷಿಕೋತ್ಸವ ಅಂಗವಾಗಿ ಸ್ವರಾಧ್ಯಾ ಹಬ್ಬ -2023 ಕಾರ್ಯಕ್ರಮವನ್ನು ಜ.15 ರಂದು ರವಿವಾರ ಬೆಳಿಗ್ಗೆ 10 ಗಂಟೆಯಿಂದ ನಗರದ ಟಿಆರ್ಸಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ 1 ಗಂಟೆ…
Read Moreಕರಾಟೆ ವಿಭಾಗ: MGC ಕಾಲೇಜಿನ ವಿದ್ಯಾರ್ಥಿನಿ ಯುನಿವರ್ಸಿಟಿ ಬ್ಲೂ
ಸಿದ್ದಾಪುರ: ಇಲ್ಲಿನ ಎಂ.ಜಿ.ಸಿ. ಕಲಾ, ವಾಣಿಜ್ಯ ಮತ್ತು ಜಿ.ಚ್.ಡಿ. ವಿಜ್ಞಾನ ಮಹಾವಿದ್ಯಾಲಯದ ಬಿ.ಎಸ್ಸಿ. ದ್ವಿತೀಯ ವರ್ಷದ ವಿದ್ಯಾರ್ಥಿನಿ ಆಶಿತಾ ಮೇಸ್ತ ಕರಾಟೆಯಲ್ಲಿ ಯೂನಿವರ್ಸಿಟಿ ಬ್ಲೂ ಆಗಿದ್ದಾರೆ.ಈ ಮೂಲಕ ಛತ್ತಿಸ್‌ಗಡದ ಬಿಲಾಸ್‌ಪುರ ಅಟಲ್ ಬಿಹಾರಿ ವಾಜಪೇಯಿ ವಿಶ್ವವಿದ್ಯಾಲಯದಲ್ಲಿ ಜನವರಿ 17ರಿಂದ…
Read Moreರುಪೇ, ಡೆಬಿಟ್ ಕಾರ್ಡ್,BHIM-UPI ವಹಿವಾಟುಗಳ ಉತ್ತೇಜನಕ್ಕೆ ಅನುಮೋದನೆ
ನವದೆಹಲಿ: ವಿತ್ತವರ್ಷ 2023 ರಲ್ಲಿ ರುಪೇ, ಡೆಬಿಟ್ ಕಾರ್ಡ್ ಮತ್ತು ಕಡಿಮೆ ಮೌಲ್ಯದ BHIM-UPI ವಹಿವಾಟುಗಳನ್ನು (ವ್ಯಕ್ತಿಯಿಂದ ವ್ಯಾಪಾರಿ) ಉತ್ತೇಜಿಸಲು ರೂ 2,600 ಕೋಟಿ ಪ್ರೋತ್ಸಾಹಕ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ…
Read More25 ತಾಲೂಕುಗಳಲ್ಲಿ ಮಿನಿ ಜವಳಿ ಪಾರ್ಕ್ ಸ್ಥಾಪನೆ: ಸಿಎಂ ಬೊಮ್ಮಾಯಿ
ಬೆಂಗಳೂರು: ರಾಜ್ಯದ 25 ತಾಲೂಕುಗಳಲ್ಲಿ ಮಿನಿ ಜವಳಿ ಪಾರ್ಕ್‌ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿರುವ ತಾಲೂಕುಗಳನ್ನು ಆಯ್ಕೆ ಮಾಡಿ ಮಿನಿ ಜವಳಿ ಪಾರ್ಕ್ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ.…
Read Moreಫೆ.4ರಿಂದ ಹುಬ್ಬಳ್ಳಿ- ಪುಣೆ ನಡುವೆ ಇಂಡಿಗೋ ವಿಮಾನ ಹಾರಾಟ
ಹುಬ್ಬಳ್ಳಿ: ಫೆಬ್ರವರಿ 4 ರಿಂದ ಹುಬ್ಬಳ್ಳಿ- ಪುಣೆ ನೇರ ವಿಮಾನವನ್ನು ಪ್ರಾರಂಭಿಸಲು ಇಂಡಿಗೋ ತೀರ್ಮಾನಿಸಿದೆ. ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಂದ ನೇರ ವಿಮಾನದ ಬೇಡಿಕೆಯಿತ್ತು. ಹೀಗಾಗಿ ಇಂಡಿಗೋ ಹುಬ್ಬಳ್ಳಿ-ಪುಣೆ ಮಾರ್ಗದಲ್ಲಿ ನೇರ ವಿಮಾನ ಹಾರಾಟ…
Read More