ಕುಮಟಾ: ತಾಳ್ಮೆ, ಸಮರ್ಪಣೆ ನಿರ್ಣಯಗಳ ಗುಣವುಳ್ಳ ವಿದ್ಯಾರ್ಥಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುತ್ತಾನೆ. ಈ ದಿಶೆಯಲ್ಲಿ ವಿದ್ಯಾರ್ಥಿಗಳು ಸತತ ಪರಿಶ್ರಮಪಡಬೇಕು ಎಂದು ಶ್ರೀರಾಮ ಸ್ಟಡಿ ಸರ್ಕಲ್ ನಿರ್ದೇಶಕ ಸೂರಜ ನಾಯಕ ಹೇಳಿದರು.ಅವರು ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಕಾಮರ್ಸ್ ಅಸೋಸಿಯೇಶನ್’…
Read MoreMonth: January 2023
ಹೊನ್ನಾವರ ಕ್ಲಸ್ಟರ್ ಮಟ್ಟದ `ಕಲಿಕಾ ಹಬ್ಬ’ ಯಶಸ್ವಿ
ಹೊನ್ನಾವರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಶ್ರಯದಲ್ಲಿ ತಾಲೂಕು ಕ್ಲಸ್ಟರ್ ಮಟ್ಟದ `ಕಲಿಕಾ ಹಬ್ಬ’ ವಿಶಿಷ್ಟ ಕಾರ್ಯಕ್ರಮ ಪಟ್ಟಣದ ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ವಿವಿಧ ಶಾಲೆಗಳ ವಿದ್ಯಾರ್ಥಿಗಳನ್ನು ಶಾಲಾ ಮೈದಾನದಲ್ಲಿ ವಾದ್ಯದೊಂದಿಗೆ ಹೂವು ಚೆಲ್ಲಿ…
Read Moreಡಬಲ್ ಎಂಜಿನ್ ಸರ್ಕಾರದಿಂದ ಜನರಿಗೆ ಡಬಲ್ ಬೆನಿಫಿಟ್:ಪಿಎಂ ಮೋದಿ
ಯಾದಗಿರಿ: ದೇಶದ ಎರಡು ದೊಡ್ಡ ಬಂದರು ನಗರಿಗಳ ನಡುವೆ ಸಂಪರ್ಕ ಮುಂದಿನ ದಿನಗಳಲ್ಲಿ ಸುಗಮವಾಗಲಿದೆ. ಇದರಿಂದ ಉದ್ಯೋಗಾವಕಾಶಗಳು ಹೆಚ್ಚಲಿವೆ. ಪ್ರವಾಸೋದ್ಯಮಕ್ಕೆ ಹೊಸ ಒತ್ತು ಸಿಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.ಇಲ್ಲಿ ಮಾತನಾಡಿದ ಅವರು, ಮೂಲಸೌಕರ್ಯ ವಿಚಾರದಲ್ಲಿ ಡಬಲ್ ಇಂಜಿನ್…
Read Moreಗಣರಾಜ್ಯೋತ್ಸವ ಪರೇಡ್: ರಿಕ್ಷಾ ಚಾಲಕರು, ಬೀದಿಬದಿಯ ಸಣ್ಣ ವ್ಯಾಪಾರಿಗಳಿಗೆ ವಿಶೇಷ ಆಸನ ವ್ಯವಸ್ಥೆ
ನವದೆಹಲಿ: ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ಗೆ ದಿನಗಣನೆ ಶುರುವಾಗಿದೆ. ಪರೇಡ್ ವೀಕ್ಷಣೆಗೆ ಇಡೀ ದೇಶವೇ ಕಾತರದಿಂದಿರುತ್ತದೆ. ಸಾಮಾನ್ಯವಾಗಿ ಪರೇಡ್ ವೇಳೆ ಮುಂದಿನ ಸೀಟಿನಲ್ಲಿ ವಿವಿಐಪಿಗಳು ಆಸೀನರಾಗಿರುತ್ತಾರೆ. ಆದ್ರೆ ಈ ಬಾರಿಯ ಆಚರಣೆ ವಿಶಿಷ್ಟವಾಗಿದೆ.ರಿಕ್ಷಾ ಚಾಲಕರು, ತರಕಾರಿ ವ್ಯಾಪಾರಿಗಳಿಂದ ಹಿಡಿದು…
Read Moreಜ.22ಕ್ಕೆ ಕಾರವಾರದಿಂದ ಗೋವಾಕ್ಕೆ ಪಹರೆಯ ಸ್ವಚ್ಛತಾ ನಡಿಗೆ: ನಾಗರಾಜ ನಾಯಕ
ಕಾರವಾರ: ಪಹರೆ ವೇದಿಕೆಯ ಸ್ವಚ್ಛತಾ ಕಾರ್ಯಕ್ರಮವು 8ನೇ ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಯಲ್ಲಿ ಜ.22ರಂದು ಕಾರವಾರದಿಂದ ಗೋವಾಕ್ಕೆ ಸ್ವಚ್ಛತಾ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದು ಪಹರೆ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಾಗರಾಜ ನಾಯಕ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.22ರ ಭಾನುವಾರದಂದು ಬೆಳಿಗ್ಗೆ…
Read Moreಮುಸ್ಲಿಮರ ವಿಶ್ವಾಸ ಗಳಿಸುವ ಮೋದಿ ಸೂಚನೆ ಕೇವಲ ಚುನಾವಣಾ ದೃಷ್ಟಿಯದ್ದಲ್ಲ: ಪೂಜಾರಿ
ಕಾರವಾರ: ಧಾರವಾಡಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಮುಸ್ಲಿಮರ ವಿಶ್ವಾಸ ಗಳಿಸಿ ಎಂಬ ಸಂದೇಶ ನೀಡಿದ್ದಾರೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿರುವುದು ನಮ್ಮ ಆಶಯವೂ ಆಗಿದೆ. ಇಡೀ ದೇಶ ಒಂದಾಗಿ, ಒಟ್ಟಾಗಿ ಸಾಗಬೇಕು. ದೇಶ ನನ್ನದು, ರಾಷ್ಟ್ರ ಮೊದಲು…
Read Moreಕೆಲಸ ಮಾಡಿ ಚುನಾವಣೆಯಲ್ಲಿ ಗೆಲ್ಲಿ, ಸುಳ್ಳು ವದಂತಿಯಿಂದಲ್ಲ: ಮಂಕಾಳ್ ವೈದ್ಯ
ಹೊನ್ನಾವರ: ಬಿಜೆಪಿಗರು 1993ರಲ್ಲಿ ಭಟ್ಕಳ ಗಲಾಟೆ ಮಾಡಿ ನೂರಾರು ಮಂದಿ ಸಾವಿಗೆ ಕಾರಣರಾದರು. ಶಾಸಕ ಚಿತ್ತರಂಜನ, ತಿಮ್ಮಪ್ಪ ನಾಯ್ಕ, ಈಗ ಪರೇಶ್ ಮೇಸ್ತ ಕೊಲೆ ಮಾಡಿದರು. ಈಗ ಚುನಾವಣೆ ಹತ್ತಿರ ಬಂತು, ಮತ್ತೆ ಯಾರ ಕೊಲೆಗೆ ಕಾಯುತ್ತಿದ್ದಾರೋ ಗೊತ್ತಾಗುತ್ತಿಲ್ಲ…
Read Moreಹುಲೆಕಲ್ ರಸ್ತೆಯಲ್ಲಿ ಭೀಕರ ಅಪಘಾತ: ಓರ್ವ ಸಾವು
ಶಿರಸಿ: ತಾಲೂಕಿನ ಹುಲೆಕಲ್ ರಸ್ತೆಯಲ್ಲಿರುವ ಹುಣಸೆಕೊಪ್ಪ ಸೇತುವೆ ಸಮೀಪ ಪವರ್ ಟಿಲ್ಲರ್ ಹಾಗು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇದೀಗ ರಾತ್ರಿ ನಡೆದಿದೆ. ಮೃತಪಟ್ಟ ವ್ಯಕ್ತಿ ಹೆಗಡೆಕಟ್ಟಾ ಬಾಳೆಗದ್ದೆಯ ನಾಗೇಂದ್ರ…
Read Moreನೇಸರ ಟೂರ್ಸ್: ಗುಜರಾತ್ ಪ್ರವಾಸ- ಜಾಹಿರಾತು
NESARA TOURS Special Travel. ✈️ GUJARATH GROUP TOUR ✈️ 💐✈️ 8 Days Trip ✈️💐 📍 ಸಾಬರಮತಿ ಆಶ್ರಮ (Sabarmati Ashram & River)📍 ಅಕ್ಷರಧಾಮ (Akshardham)📍 ದ್ವಾರಕಾದೀಶ ದೇವಸ್ಥಾನ (Dwaraka Dwarakadish Temple)📍…
Read Moreಕುಷ್ಟರೋಗ – ಭಯಬೇಡ ಜಾಗೃತಿ ಇರಲಿ
ಆರೋಗ್ಯ ಮಾಹಿತಿ: ಕುಷ್ಟರೋಗ ದಿನವನ್ನು ಜಗತ್ತಿನಾದಂತ ಜನವರಿ ತಿಂಗಳ ಕೊನೆಯ ಭಾನುವಾರ ಅಥವಾ ಜನವರಿ 30ರಂದು ಆಚರಿಸುತ್ತೇವೆ. ಕುಷ್ಟರೋಗದ ಅರಿವನ್ನು ಜನರಿಗೆ ಮೂಡಿಸೋದೇ ಈ ದಿನದ ಮುಖ್ಯ ಉದ್ದೇಶವಾಗಿದೆ. Raoul Follereau ಎಂಬ ಫ್ರೆಂಚ್ ಮಾನವತಾವಾದಿ ಜನವರಿ 30…
Read More