Slide
Slide
Slide
previous arrow
next arrow

ಮೇಸ್ತ ಪ್ರಕರಣದಲ್ಲಿ ಸಿಬಿಐ ವರದಿ ಆತಂಕದ ವಿಚಾರ: ರಾಜು ಹರಿಕಂತ್ರ

ಅಂಕೋಲಾ: ಮೀನುಗಾರರ ಯುವಕ ಪರೇಶ ಮೇಸ್ತನ ಸಾವು ಆಕಸ್ಮಿಕ ಎಂದು ಸಿಬಿಐ ನ್ಯಾಯಾಲಯಕ್ಕೆ ವರದಿ ನೀಡಿರುವುದು ಆತಂಕದ ವಿಚಾರವಾಗಿದೆ ಎಂದು ರಾಷ್ಟೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ನಿರ್ದೇಶಕ ರಾಜು…

Read More

ಆಶ್ವಾಸನೆ ಈಡೇರಿಸಿಯೇ ಮತ ಕೇಳುತ್ತೇನೆ; ಶಾಸಕ ಸುನೀಲ

ಹೊನ್ನಾವರ: ಮತ ಕೇಳಲು ನಿಮ್ಮ ಮನೆ ಬಾಗಿಲಿಗೆ ಬರುವಾಗ ನಿಮಗೆ ನೀಡಿದ ಆಶ್ವಾಸನೆ ಈಡೇರಿಸಿಯೇ ನಿಮ್ಮ ಮುಂದೆ ಬರಲಿದ್ದೇನೆ ಎಂದು ಜನತೆಗೆ ಶಾಸಕ ಸುನೀಲ ನಾಯ್ಕ ಭರವಸೆ ನೀಡಿದರು. ಅವರು ಕೋಟೆಬೈಲ್ ಕ್ರೀಡಾಂಗಣದಲ್ಲಿ ಗ್ರಾಮದ 2.80 ಕೋಟಿ ವೆಚ್ಚದ…

Read More

New Jersey Politics and the Attack on Hindu Americans: A Historical Lesson

In the Mahabharata, Yudhishthira is quoted as saying, “Forgiveness is dharma. Forgiveness is sacrifices. Forgiveness is the Vedas. Forgiveness is the sacred texts… Forgiveness is the Brahman. Forgiveness is…

Read More

ಬಿಜೆಪಿಗರು ರಾಜೀನಾಮೆ ನೀಡಿ ಮುಂದಿನ ಚುನಾವಣೆಯಲ್ಲಿ ಗೆದ್ದು ತೋರಿಸಲಿ: ಸವಾಲೆಸೆದ ಶಾರದಾ ಶೆಟ್ಟಿ

ಕುಮಟಾ: ಬಿಜೆಪಿ ಹಿಂದಿನಿಂದಲೂ ಕೋಮುಸೌಹಾರ್ದತೆ ಕೆಡಿಸುವುದು, ಸಮಾಜದಲ್ಲಿ ಅಶಾಂತಿ ಮೂಡಿಸುವ ಜೊತೆಗೆ ಹೆಣದ ಮೇಲೆ ರಾಜಕಾರಣ ಮಾಡುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಶಾಸಕರಿಗೆ ನಾಚಿಕೆ, ಮಾನ ಇದ್ದರೆ ರಾಜೀನಾಮೆ ನೀಡಿ ಮುಂದಿನ ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು…

Read More

ಕಾಡುಪ್ರಾಣಿಗಳ ಉಪಟಳ ನಿಯಂತ್ರಿಸುವಂತೆ ಅರಣ್ಯ ಇಲಾಖೆಗೆ ಮನವಿ

ಸಿದ್ದಾಪುರ: ಕಾಡುಕೋಣ ಹಾಗೂ ಕಾಡೆಮ್ಮೆಗಳು ಭತ್ತದ ಗದ್ದೆಗಳಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿದ್ದು, ರೈತರಿಗೆ ಸೂಕ್ತ ಪರಿಹಾರ ನೀಡುವ ಜತೆಗೆ ಪ್ರಾಣಿಗಳ ಉಪಟಳ ನಿಯಂತ್ರಿಸುವಂತೆ ತಾಲೂಕಿನ ತ್ಯಾರ್ಸಿಯ ಗ್ರಾಮಸ್ಥರು ವಲಯ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ಕಳೆದ ಎರಡ್ಮೂರು ವರ್ಷಗಳಿಂದ ಕಾಡುಕೋಣಗಳು…

Read More

TSS ಸೂಪರ್ ಮಾರ್ಕೆಟ್: ಮಿಕ್ಸರ್ ಗ್ರೈಂಡರ್ ಮೇಲೆ ರಿಯಾಯಿತಿ; ಜಾಹಿರಾತು

ಟಿ.ಎಸ್.ಎಸ್. ಸೂಪರ್ ಮಾರ್ಕೆಟ್ ಶಿರಸಿ SATUARDAY SUPER SALE SUNFLAME MIXER GRINDER WONDER ದಿನಾಂಕ; 08-10-2022 ರಂದು ಮಾತ್ರ ಭೇಟಿ ನೀಡಿಟಿ.ಎಸ್.ಎಸ್. ಸೂಪರ್ ಮಾರ್ಕೆಟ್ಶಿರಸಿ

Read More

ಜಿಲ್ಲೆಯ ಬಿಜೆಪಿ ಶಾಸಕರು ತಕ್ಷಣ ರಾಜೀನಾಮೆ ನೀಡಬೇಕು: ವಸಂತ ನಾಯ್ಕ

ಸಿದ್ದಾಪುರ: ಸರ್ಕಾರದ ಆಸ್ತಿ ಹಾನಿಮಾಡಿ, ಸಮಾಜದಲ್ಲಿನ ಸೌಹಾರ್ದತೆಯನ್ನು ಹಾಳುಮಾಡಿ ಕೋಮು ಗಲಭೆ ಎಬ್ಬಿಸಿ ರಾಜಕೀಯ ಬೆಳೆ ಬೇಯಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಅನಂತಕುಮಾರ ಹೆಗಡೆ ಸೇರಿದಂತೆ ವಿಶ್ವೇಶ್ವರ ಹೆಗಡೆ ಕಾಗೇರಿ, ದಿನಕರ ಶೆಟ್ಟಿ ಸೇರಿದಂತೆ ಜಿಲ್ಲೆಯಲ್ಲಿರುವ ಎಲ್ಲಾ…

Read More

ಕಬ್ಬು ಬೆಳೆಗಾರರ ಪ್ರತಿಭಟನೆ: ಮುಖಂಡರ ವಶಕ್ಕೆ ಪಡೆದು ಬಿಟ್ಟ ಪೊಲೀಸರು

ಹಳಿಯಾಳ: ಕಬ್ಬು ಬೆಳೆಗಾರರ ಹಲವು ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದೇ ಇರುವ ಸರ್ಕಾರದ ವಿರುದ್ಧ ಮತ್ತು ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ವಿರುದ್ಧ ರೈತರು ಆರಂಭಿಸಿರುವ ಪ್ರತಿಭಟನೆ ಹೋರಾಟ ಏಳನೇ ದಿನ ಪೂರ್ಣಗೊಳಿಸಿದ್ದು, ಏಳನೇ ದಿನವಾದ ಗುರುವಾರ ಪ್ರತಿಭಟನೆ ಹಲವು…

Read More

ಅಕ್ರಮ ಮದ್ಯ ಸಾಗಾಟಗಾರರನ್ನ ಹಿಡಿದ ಗ್ರಾಮಸ್ಥರು

ಕುಮಟಾ: ಕಾರಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಮದ್ಯವನ್ನು ಸಾಗಿಸುತ್ತಿರುವುದನ್ನು ಗಮನಿಸಿದ ತಾಲೂಕಿನ ಬರ್ಗಿ ಗ್ರಾಮದ ಯುವಕರು ಅಕ್ರಮ ಮದ್ಯ ಸಾಗಾಟಗಾರರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತಾಲೂಕಿನ ಬರ್ಗಿಯ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಮದ್ಯ ತುಂಬಿದ ಕಾರು…

Read More

TSS ಮಿನಿ ಸೂಪರ್ ಮಾರ್ಕೆಟ್:ವಾರಾಂತ್ಯದ ರಿಯಾಯಿತಿ; ಜಾಹಿರಾತು

ಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ SAVING SATUARDAY ಶನಿವಾರ ಖರೀದಿಸಿ ಹೆಚ್ಚು ಉಳಿಸಿ TSS ಮಿನಿ ಸೂಪರ್ ಮಾರ್ಕೆಟ್ಹುಲೇಕಲ್: 9380064570ಸಾಲ್ಕಣಿ : 9481037714ದಾಸನಕೊಪ್ಪ: 8050561923ಕೊರ್ಲಕಟ್ಟಾ: 6362230796

Read More
Back to top