• Slide
  Slide
  Slide
  previous arrow
  next arrow
 • ಮೇಸ್ತ ಪ್ರಕರಣದಲ್ಲಿ ಸಿಬಿಐ ವರದಿ ಆತಂಕದ ವಿಚಾರ: ರಾಜು ಹರಿಕಂತ್ರ

  300x250 AD

  ಅಂಕೋಲಾ: ಮೀನುಗಾರರ ಯುವಕ ಪರೇಶ ಮೇಸ್ತನ ಸಾವು ಆಕಸ್ಮಿಕ ಎಂದು ಸಿಬಿಐ ನ್ಯಾಯಾಲಯಕ್ಕೆ ವರದಿ ನೀಡಿರುವುದು ಆತಂಕದ ವಿಚಾರವಾಗಿದೆ ಎಂದು ರಾಷ್ಟೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ನಿರ್ದೇಶಕ ರಾಜು ಹರಿಕಂತ್ರ ಕಣಗೀಲ್ ಆತಂಕ ವ್ಯಕ್ತಪಡಿಸಿದ್ದಾರೆ.

  ಮೀನುಗಾರರ ಯುವಕ ಪರೇಶ್ ಮೇಸ್ತ ಮೀನುಗಾರಿಕೆ ಮಾಡಿಕೊಂಡು ಸಮುದ್ರದಲ್ಲಿ ಈಜಾಡಿ ಈಜನ್ನು ಕರಗತ ಮಾಡಿಕೊಂಡ ಯುವಕ. ಇಂತಹ ಯುವಕ ಸಾಮಾನ್ಯ ಕೆರೆಯಲ್ಲಿ ಮರಣ ಹೊಂದಿತ್ತಾನೆ ಎಂಬುದು ನಂಬಲಸಾಧ್ಯವಾಗಿದೆ. ಆದ್ದರಿಂದ ಈತನ ಸಾವನ್ನು ಮರುತನಿಖೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

  300x250 AD

  Share This
  300x250 AD
  300x250 AD
  300x250 AD
  Leaderboard Ad
  Back to top