ಸಿದ್ದಾಪುರ: ಸತ್ಯವನ್ನು ಕಟ್ಟಿಕೊಡುವ ಗಟ್ಟಿತನ ಕೃತಿಕಾರರಲ್ಲಿರಬೇಕು. ನಾವು ಇಂದು ಮಾಧ್ಯಮಗಳಿಗೆ ದಾಸರಾಗಿದ್ದೇವೆ. ನಮಗೆ ಕೃತಿ ಬರವಣಿಗೆ ಮಾತ್ರ ಮುಖ್ಯವಾಗುತ್ತದೆ. ಅಧ್ಯಯನ ಇಲ್ಲದಾಗಿದೆ ಎಂದು ಸಾಹಿತಿಗಳು, ವಿಮರ್ಶಕ ಡಾ.ಮೈತ್ರೇಯಿಣಿ ಗೌಡರ್ ಹೇಳಿದರು. ಅವರು ಪಟ್ಟಣದ ಲಯನ್ಸ್ ಬಾಲಭವನದಲ್ಲಿ ಜಿಲ್ಲಾ ಕನ್ನಡ…
Read MoreMonth: August 2022
ಮನೆಗಳಿಗೆ ನೀರು ನುಗ್ಗಲು ಐಆರ್‌ಬಿ, ಎನ್‌ಎಚ್‌ಎ ನೇರ ಕಾರಣ: ಶಾಸಕ ಸುನೀಲ ಆರೋಪ
ಭಟ್ಕಳ: ಪುರಸಭೆ ವ್ಯಾಪ್ತಿಯ ಮಣ್ಕುಳಿ, ಮೂಢಭಟ್ಕಳ ಭಾಗದಲ್ಲಿ ಹೆದ್ದಾರಿ ಪ್ರಾಧಿಕಾರದವರು ಸಮರ್ಪಕ ಚರಂಡಿ ನಿರ್ಮಾಣ ಮಾಡದ ಕಾರಣ ಮಳೆಯಿಂದ ಪಟ್ಟಣದ 800 ಮನೆಗಳಿಗೆ ನೀರು ನುಗ್ಗಲು ಐಆರ್‌ಬಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೇ (ಎನ್‌ಎಚ್‌ಎಐ) ನೇರ ಹೊಣೆಗಾರರಾಗಿದ್ದಾರೆ ಎಂದು…
Read Moreಕಲಿತ ಶಾಲೆಗೆ ಕಮಾನು ಕಟ್ಟಿಸಿ ಕೊಟ್ಟ ಶಿಕ್ಷಕಿ
ಅಂಕೋಲಾ: ಗುಂಡಬಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿನಿ ಹಾಗೂ ಗುಂಡಬಾಳಾ ಶಾಲಾ ಶಿಕ್ಷಕಿ ಶೋಭಾ ಸಣ್ಣಪ್ಪ ನಾಯಕ ತನ್ನ ಕುಟುಂಬದ ಸಹಕಾರದೊಂದಿಗೆ ತಮ್ಮ ತಾಯಿ ದಿ.ಶಾಂತಿ ನಾಯಕರ ಸ್ಮರಣಾರ್ಥ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ವೆಚ್ಚದಲ್ಲಿ…
Read Moreಬೆಳೆ ನಷ್ಟ ಪರಿಹಾರ ವಿತರಣೆ: ಅರಣ್ಯ ಅತಿಕ್ರಮಣದಾರರಿಗೆ ತಾರತಮ್ಯ ಬೇಡ
ಶಿರಸಿ: ತೀವ್ರ ಅತೀವೃಷ್ಟಿಯಿಂದ ಸರಕಾರ ಘೋಷಿಸಿದ ಮಾನದಂಡದ ಅಡಿಯಲ್ಲಿಯೇ, ಅರಣ್ಯ ಅತಿಕ್ರಮಣದಾರರಿಗೂ ನೀಡಬೇಕು. ಅಲ್ಲದೇ, ಕಂದಾಯ ಭೂಮಿ ಹಕ್ಕುದಾರರಿಗೆ ನೀಡುವ ನೀತಿಯನ್ನೇ ಅರಣ್ಯ ಅತಿಕ್ರಮಣದಾರರ ವಾಸ್ತವ್ಯ ಹಾಗೂ ಸಾಗುವಳಿ ಬೆಳೆಗೆ ನಷ್ಟವಾಗಿರುವವರಿಗೂ ಪ್ಯಾಕೇಜ್ ಆಧಾರದ ಮೇಲೆ ಆರ್ಥಿಕ ಸಹಾಯ…
Read Moreಆ.10ರಂದು ಗೋಳಿ ಹೈಸ್ಕೂಲಿನಲ್ಲಿ ಇಂಟರ್ಯಾಕ್ಟ್ ಉದ್ಘಾಟನೆ
ಶಿರಸಿ: ತಾಲೂಕಿನ ಗೋಳಿ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ಆ.10, ಬುಧವಾರ ಬೆಳಿಗ್ಗೆ 10.45 ಗಂಟೆಗೆ ಮಕ್ಕಳ ವ್ಯಕ್ತಿತ್ವ ವಿಕಾಸವೇ ಪ್ರಧಾನವಾಗಿರುವ ಶಿರಸಿ ರೋಟರಿ ಪ್ರಣೀತ ಶ್ರೀ ಸಿದ್ಧಿವಿನಾಯಕ ಇಂಟರ್ಯಾಕ್ಟ್ ಕ್ಲಬ್ ನೂತನವಾಗಿ ಆರಂಭವಾಗಲಿದೆ. ಶಿರಸಿ ರೋಟರಿ ಅಧ್ಯಕ್ಷ, ಯುನಿಕ್…
Read Moreದತ್ತಿನಿಧಿ ಬಹುಮಾನ ವಿತರಣಾ ಸಮಾರಂಭ
ಶಿರಸಿ:ನಗರದ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆ.13 ರಂದು ಬೆಳಿಗ್ಗೆ 11 ಗಂಟೆಗೆ ದತ್ತಿನಿಧಿ ಬಹುಮಾನ ವಿತರಣೆ ಹಾಗೂ ರ‍್ಯಾಂಕ್ ವಿಜೇತರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದಲ್ಲಿ ಮೊಡರ್ನ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಇವರು ಅಧ್ಯಕ್ಷತೆ ವಹಿಸುವರು. ವಾಣಿಜ್ಯ…
Read Moreಲಯನ್ಸ್ ಕ್ಲಬ್’ನಿಂದ ಸಂಸ್ಕೃತಿ ವನ ನಿರ್ಮಾಣ
ಶಿರಸಿ: ಲಯನ್ಸ್ ಕ್ಲಬ್’ನಿಂದ ಒಂದು ಹೊಸ ಪ್ರಯೋಗ. ಭಾರತೀಯ ಸಂಸ್ಕೃತಿ ವನವನ್ನು ಲಯನ್ ಸದಸ್ಯರಾದ ಲ.ಚಂದ್ರಶೇಖರ ಮತ್ತು ಲ.ಗಂಗಾ ಹೆಗಡೆಯವರ ನೀರ್ನಳ್ಳಿಯ ಬೆಟ್ಟದ ಜಾಗದಲ್ಲಿ ನಿರ್ಮಿಸಲಾಯಿತು. ಇದರ ಪ್ರಾರಂಭಿಕ ಹಂತವಾಗಿ ಸರಸ್ವತಿ ವನ ಮತ್ತು ಶಿವ ಪಂಚಾಯತನ ವನವನ್ನು…
Read Moreಗಿರಿಧರ ಕಜೆಯವರ ಔನ್ನತ್ಯ ಕೃತಿ ಬಿಡುಗಡೆ
ಶಿರಸಿ: ಆಯುರ್ವೇದ ಕ್ಷೇತ್ರದಲ್ಲಿ ಓದುವವರು ಹೆಚ್ಚಬೇಕು. ಸಿಲೇಬಸ್ ಜ್ಞಾನಕ್ಕೆ ಸೀಮಿತ ಆದರೆ ಮೇಲ್ಪಂಕ್ತಿ ಆದವರ ಸಾಲಿನಲ್ಲಿ ಎತ್ತರದ ಸ್ಥಾನಕ್ಕೆ ನಾವೂ ಹೋಗಲಾಗದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದರು.ರವಿವಾರ ನಗರದ ವಿನಾಯಕ ಸಭಾಂಗಣದಲ್ಲಿ ನಾಡಿನ ಹೆಸರಾಂತ…
Read Moreಆಂಧ್ರದ ಶ್ರೀಹರಿಕೋಟದಲ್ಲಿ ಶಿರಸಿಯ ‘ಆಗಸ್ 360’ ತಂಡ
ಶಿರಸಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳೇ ಸಿದ್ಧಪಡಿಸಿದ್ದ ಭೂ ನಿಗಾವಣೆ ಉಪಗ್ರಹ(ಇಓಎಸ್-02) ವನ್ನು ಶ್ರೀಹರಿಕೋಟಾದ ಧವನ್ ಬಾಹ್ಯಾಕಾಶ ಸಂಸ್ಥೆಯಿಂದ ಸಣ್ಣ ಉಪಗ್ರಹ ವಾಹಕ ವಾಹನ(ಎಸ್.ಎಸ್ ಎಲ್‌ವಿ-ಡಿ1)ದಲ್ಲಿ ಕಕ್ಷೆಗೆ ಸೇರಿಸುವ ಕಾರ್ಯಕ್ರಮ ವೀಕ್ಷಿಸಲು ಶಿರಸಿಯ ‘ಆಗಸ್ 360’ ತಂಡವು…
Read Moreವರ್ತಮಾನದಲ್ಲಿ ನಿಲ್ಲುವ ಅಭ್ಯಾಸ ಮಾಡಿದವನಿಗೆ ಉದ್ವೇಗ ಇಲ್ಲ: ಸ್ವರ್ಣವಲ್ಲೀ ಶ್ರೀ
ಶಿರಸಿ: ಯಾವ ವ್ಯಕ್ತಿ ವರ್ತಮಾನದಲ್ಲಿ ನಿಲ್ಲುವ ಅಭ್ಯಾಸ ಮಾಡುವನೋ ಅವನಿಗೆ ಉದ್ವೇಗ ಇರುವದಿಲ್ಲ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಲಹೆ ನೀಡಿದರು. ಅವರು ಸ್ವರ್ಣವಲ್ಲೀ ಮಠದಲ್ಲಿ ತಮ್ಮ 32ನೇ ಚಾತುರ್ಮಾಸ್ಯ ವೃತದ…
Read More