ಶಿರಸಿ: ತಾಲೂಕಿನ ಹೆಗಡೆಕಟ್ಟಾ ಕ್ರಾಸ್ ಬಳಿ ಬೈಕ್ ಸವಾರನಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸೀಬರ್ಡ್ ಬಸ್ ಚಾಲಕ ಬೈಕ್ ಗೆ ಗುದ್ದಿ ಬೈಕ್ ಸವಾರನ ಮೇಲೆ ಹತ್ತಿಸಿ ಬಸ್ ನಿಲ್ಲಿಸದೆ ಬಸ್…
Read MoreMonth: July 2022
ಹೊಂಡಮಯ ರಸ್ತೆ ದುರಸ್ತಿಪಡಿಸಿದ ಆಟೋ ಚಾಲಕ- ಮಾಲೀಕರು
ಕುಮಟಾ: ಸಂಪೂರ್ಣ ಹೊಂಡಮಯವಾದ ಪಟ್ಟಣದ ಹಳೇ ಸರ್ಕಾರಿ ಆಸ್ಪತ್ರೆಯಿಂದ ಚಿತ್ರಗಿ ರಾಮಮಂದಿರ ಕ್ರಾಸ್‌ವರೆಗಿನ ರಸ್ತೆಯನ್ನು ಮೂರುಕಟ್ಟೆಯ ಆಟೋ ಚಾಲಕ- ಮಾಲೀಕರು ಶ್ರಮದಾನದ ಮೂಲಕ ತಾತ್ಕಾಲಿಕವಾಗಿ ದುರಸ್ತಿಪಡಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು. ಪಟ್ಟಣದ ಮೂರುಕಟ್ಟೆಯಲ್ಲಿರುವ ಹಳೇ ಸರ್ಕಾರಿ ಆಸ್ಪತ್ರೆಯಿಂದ…
Read Moreಅದ್ಧೂರಿಯಾಗಿ ಮಾರಿ ಜಾತ್ರೆ ಆಚರಿಸಲು ಸಕಲ ಸಿದ್ಧತೆ
ಭಟ್ಕಳ: ಜಿಲ್ಲೆಯ ಸುಪ್ರಸಿದ್ಧ ಜಾತ್ರೆಯಲ್ಲಿ ಒಂದಾದ ಪಟ್ಟಣದ ಮಾರಿ ಜಾತ್ರೆ ಈ ವರ್ಷ ಅದ್ಧೂರಿಯಾಗಿ ನಡೆಯಲಿದ್ದು, ಜುಲೈ 26, 27 ಮತ್ತು 28ರಂದು ಸಂಪ್ರದಾಯಬದ್ಧವಾಗಿ ಜರುಗಲಿದೆ ಎಂದು ಮಾರಿಕಾಂಬಾ ದೇವಸ್ಥಾನ ಆಡಳಿತ ಕಮಿಟಿಯ ಅಧ್ಯಕ್ಷ ಪರಮೇಶ್ವರ ನಾಯ್ಕ ಹೇಳಿದರು.…
Read Moreಸ್ಥಳೀಯ ಸಂಸ್ಥೆ, ಜನಪ್ರತಿನಿಧಿಗಳ ಸಮಸ್ಯೆ ತಿಳಿಯಲು ತಾ.ಪಂ.ಗಳಿಗೆ ಎಂಎಲ್ಸಿ ಉಳ್ವೇಕರ್ ಭೇಟಿ
ಹೊನ್ನಾವರ: ಸ್ಥಳೀಯ ಸಂಸ್ಥೆ, ಜನಪ್ರತಿನಿಧಿಗಳ ಸಮಸ್ಯೆ ಬಗ್ಗೆ ತಿಳಿಯುವ ನಿಟ್ಟಿನಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ತಾಲೂಕಿನ ಪಂಚಾಯತ್‌ಗಳಿಗೆ ಶುಕ್ರವಾರ ಭೇಟಿ ನೀಡಿದರು. ತಾಲ್ಲೂಕಿನ ಚಿಕ್ಕನಕೋಡ್, ಹೆರಗಂಡಿ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿದ ಗಣಪತಿ ಉಳ್ವೇಕರ್ ಚುನಾಯಿತ…
Read Moreಬೇಡ್ತಿ–ವರದಾ ಯೋಜನೆ ಕೈಗೆತ್ತಿಕೊಂಡಿಲ್ಲ: ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಗೆ ಬೊಮ್ಮಾಯಿ ಮಾಹಿತಿ
ಶಿರಸಿ : ಬೇಡ್ತಿ – ವರದಾ ನದೀ ಜೋಡಣೆ ಯೋಜನೆಯನ್ನು ಸರ್ಕಾರ ಜಾರಿಮಾಡಲು ಮುಂದಾಗಿಲ್ಲ,ಡಿ.ಪಿ.ಆರ್.ಗೆ ಒಪ್ಪಿಗೆ ನೀಡಿಲ್ಲ,ವಿವರ ಯೋಜನಾ ವರದಿಯನ್ನು ಕೇಂದ್ರಕ್ಕೆ ಕಳಿಸಿಲ್ಲ, ಕೇಂದ್ರ ಸರ್ಕಾರ ಬೇಡ್ತಿ- ವರದಾ ಯೋಜನೆಗೆ ಅನುದಾನ ನೀಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ…
Read MoreTMS ಸೂಪರ್ ಮಾರ್ಟ್’ನಲ್ಲಿ ವಾರಾಂತ್ಯದ ರಿಯಾಯಿತಿ-ಜಾಹಿರಾತು
ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್’ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. *TMS SATURDAY FLASH SALE UP TO 50% OFF* ದಿನಾಂಕ…
Read Moreರಿಯಲ್ ಕಂಪನಿ ರೇನ್ ಕೋಟ್ ಸ್ಪರ್ಧಾತ್ಮಕ ದರದಲ್ಲಿ ಲಭ್ಯ-ಜಾಹೀರಾತು
ಈ ಮಳೆಗಾಲಕ್ಕೆ ರಿಯಲ್ ಕಂಪನಿ ರೇನ್ ಕೋಟ್ ನಿಮ್ಮ ಆದ್ಯತೆಯಾಗಲಿ *ನಮ್ಮಲ್ಲಿ ಗುಣಮಟ್ಟದಿಂದ ಹೆಸರುವಾಸಿಯಾಗಿರುವ ರಿಯಲ್ ಕಂಪನಿಯ ರೇನ್ ಕೋಟ್,ರೇನ್ ಸೂಟ್,ಛತ್ರಿಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ.* ಶಾಲಾ ಮಕ್ಕಳು,ಮಹಿಳೆಯರು,ಪುರುಷರ ಬಳಕೆಗೆ ಯೋಗ್ಯವಾದ ಎಲ್ಲಾ ಥರಹದ ರೇನ್ ಕೋಟ್ ಹೋಲ್…
Read Moreಕೊಚ್ಚಿಹೋದ ಬಕ್ಕೇಮನೆ, ಸೀತಾಳಭಾವಿ ರಸ್ತೆ: ಸರ್ವಋತು ರಸ್ತೆ ನಿರ್ಮಿಸಲು ಮನವಿ
ಸಿದ್ದಾಪುರ: ಜುಲೈ ಮೊದಲ ವಾರದಿಂದ ಮೂರನೇ ವಾರದವರೆಗೆ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನ ಕೋಡ್ಸರ ಮುಠ್ಠಳ್ಳಿ ಗ್ರಾಮದ ಬಕ್ಕೇಮನೆ, ಸೀತಾಳಭಾವಿ ರಸ್ತೆ ಬಹುತೇಕ ನಾಶವಾಗಿದೆ. ಗ್ರಾಮದ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳುವ ರಸ್ತೆಯೂ ಇದೇ ಆಗಿದ್ದು, ಸಂಪರ್ಕ ಕಡಿತಗೊಂಡಿರುವುದರಿಂದ…
Read Moreಪೋರ್ಚುಗೀಸರಿಂದ ಹಾನಿಗೀಡಾದ ದೇವಾಲಯಗಳ ಜೀರ್ಣೋದ್ಧಾರಕ್ಕೆ ಮುಂದಾದ ಗೋವಾ ಸರ್ಕಾರ
ಪಣಜಿ: ಪೋರ್ಚುಗೀಸರ ಆಳ್ವಿಕೆಯ ಸಂದರ್ಭದಲ್ಲಿ ಹಾನಿಗೀಡಾದ ಅಥವಾ ಧ್ವಂಸಗೊಂಡಿರುವ ಹಳೆಯ ದೇವಾಲಯಗಳ ಜೀರ್ಣೋದ್ಧಾರ ಕಾರ್ಯವನ್ನು ಗೋವಾ ಆಡಳಿತವು ಶೀಘ್ರದಲ್ಲೇ ಕೈಗೊಳ್ಳಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಗುರುವಾರ ರಾಜ್ಯ ವಿಧಾನಸಭೆಯನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ. ರಾಜ್ಯ ಪುರಾತತ್ವ…
Read More2024-25 ರವರೆಗೆ ವಿಮಾಣ ನಿಲ್ದಾಣಗಳ ಆಧುನೀಕರಣಕ್ಕೆ 90,000 ಕೋಟಿ ರೂ ಬಂಡವಾಳದ ಗುರಿ
ನವದೆಹಲಿ: ಬ್ರೌನ್‌ಫೀಲ್ಡ್ ಮತ್ತು ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಮಾಡಲು ಯೋಜಿಸಲಾಗಿರುವುದರಿಂದ ವಿಮಾನ ನಿಲ್ದಾಣಗಳ ಆಧುನೀಕರಣವು ವೇಗವಾಗಿ ಮುಂದುವರಿಯುತ್ತಿದೆ ಎಂದು ಕೇಂದ್ರ ಹೇಳಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಮತ್ತು ಇತರ ವಿಮಾನ…
Read More