ರೆಸಾರ್ಟ್ ಮಾಡಲು ಯೋಗ್ಯ ಜಮೀನು ಮಾರಾಟಕ್ಕಿದೆ ವಿಶ್ವವಿಖ್ಯಾತ ಯಾಣದಿಂದ 5 ಕಿ.ಮೀ ದೂರದ ಸುಂದರ ಪ್ರಕೃತಿಯ ಮಡಿಲಲ್ಲಿ ರೆಸಾರ್ಟ್ ಮಾಡಲು ಸೂಕ್ತ ಜಾಗ ಮಾರಾಟಕ್ಕಿದೆ. ವಿಶೇಷತೆಗಳು: ▶️ ವಿಶ್ವವಿಖ್ಯಾತ ಯಾಣದಿಂದ 5 ಕಿ.ಮೀ ದೂರದಲ್ಲಿದೆ. ▶️ ರೆಸಾರ್ಟ್ ಮಾಡಲು…
Read Moreeuttarakannada.in
ಮಳೆ ಅವಾಂತರ: ಉದುರಿದ ಅಡಿಕೆ ಮಿಳ್ಳೆ
ಶಿರಸಿ: ತಾಲೂಕಿನ ವಾನಳ್ಳಿ ಸಮೀಪದ ಶಿರಗುಣಿಯಲ್ಲಿ ನಿರಂತರ 2 ವಾರಗಳಿಂದ ಬೀಳುತ್ತಿರುವ ಮಳೆ ಮತ್ತು ಗಾಳಿಯ ಕಾರಣದಿಂದ ಪ್ರಮುಖ ಬೆಳೆಯಾದ ಅಡಿಕೆ ಬೆಳೆಗೆ ತೀವ್ರ ಹಾನಿ ಉಂಟಾಗಿದೆ. ಮಳೆಯಿಂದಾಗಿ ಇತ್ತೀಚಿಗೆ ಕೊಳೆ ರೋಗವು ವ್ಯಾಪಕವಾಗಿ ಹರಡಿದೆ. ಆರಂಭಿಕ ಲಕ್ಷಣ…
Read Moreಸ್ವರ್ಣವಲ್ಲೀ ಶ್ರೀದ್ವಯರ ಚಾತುರ್ಮಾಸ್ಯ ಸಂಕಲ್ಪ
ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಉಭಯ ಶ್ರೀಗಳು ಜು.೨೧ ರಿಂದ ಸೆ.19ರ ತನಕ ಚಾತುರ್ಮಾಸ್ಯ ವೃತಾಚರಣೆ ಸಂಕಲ್ಪಿಸಿದರು. ಮಠದ ಹಿರಿಯ ಯತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ಹಾಗೂ ಕಿರಿಯ ಸ್ವಾಮೀಜಿ ಶ್ರೀ ಆನಂದಭೋದೇಂದ್ರ…
Read Moreಅರಿವನ್ನು ಮೂಡಿಸುವವನು ನಿಜವಾದ ಗುರು: ಸ್ವರ್ಣವಲ್ಲೀ ಶ್ರೀ
ವ್ಯಾಸ ಪೂರ್ಣಿಮೆಯಂದು ಪೂಜೆಗೈದ ಯತಿದ್ವಯರು | ಸಾಧಕರಿಗೆ ಸನ್ಮಾನ, ಗೌರವ ಸ್ವರ್ಣವಲ್ಲೀ: ಪ್ರೇರಣೆಯ ಬುಗ್ಗೆ ಈ ಗುರು ಪೂರ್ಣಿಮೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀಮಹಾ ಸ್ವಾಮೀಜಿ ನುಡಿದರು. ಅವರು…
Read Moreರಚನಾತ್ಮಕ ಚರ್ಚೆಗೆ ವಿರೋಧ ಪಕ್ಷಗಳು ಸಹಕಾರ ನೀಡಲಿ: ದೀಪಕ್ ದೊಡ್ಡೂರು
ಶಿರಸಿ: ವಾಲ್ಮೀಕಿ ನಿಗಮದಲ್ಲಿ ಆಗಿರಬಹುದಾದ ಆರ್ಥಿಕ ಅವ್ಯವಹಾರಗಳ ಕುರಿತು, ಉನ್ನತ ಮಟ್ಟದ ತನಿಖೆಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಆ ಮೂಲಕ ಸರ್ಕಾರವು ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ನೀಡಿರುವ ಆದ್ಯತೆಯನ್ನು ಎತ್ತಿ ಹಿಡಿದ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆಂದು…
Read Moreಹೊಸ್ತೋಟದಲ್ಲಿ ಮನೆ ಗೋಡೆ ಕುಸಿತ
ಸಿದ್ದಾಪುರ: ತಾಲೂಕಿನ ಹೆಗ್ಗರಣಿ ಸಮೀಪದ ಹೊಸ್ತೋಟದಲ್ಲಿ ವಿಪರೀತ ಮಳೆ ಸುರಿತದ ಕಾರಣಕ್ಕೆ ವ್ಯಕ್ತಿಯೋರ್ವರ ಮನೆ ಗೋಡೆ ಕುಸಿದು ಬಿದ್ದಿದೆ. ಸುಭಾಶ್ಚಂದ್ರ ನಾರಾಯಣ ಭಟ್ಟ ಇವರ ಮನೆಯ ಗೋಡೆ ಕುಸಿದು ಬಿದ್ದಿದ್ದು, ಅದೃಷ್ಟವಷಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಮನೆಯ ಗೋಡೆ ಕುಸಿತದ…
Read Moreಅಮುಲ್ ನೂತನ ಪ್ರಾಡಕ್ಟ್‌ಗಳು ಲಭ್ಯ- ಜಾಹೀರಾತು
‘ಅಮುಲ್’ ಶಿರಸಿ ಜನರಿಗೆ ಇನ್ನಷ್ಟು ಹತ್ತಿರ ಅಮುಲ್ ಇದೀಗ ನೂತನ ಪ್ರಾಡಕ್ಟ್ ಗಳನ್ನು ದೇಶಾದ್ಯಂತ ಪರಿಚಯಿಸಿದೆ. ಅಮುಲ್ ಹಾಲು, ಮೊಸರು, ಮಜ್ಜಿಗೆ, ಪನ್ನೀರ್, ಲಸ್ಸಿ ಸೇರಿದಂತೆ ಇನ್ನೂ ಅನೇಕ ಪ್ರಾಡಕ್ಟ್ ಗಳು.. ನಿತ್ಯದ ಅವಶ್ಯಕತೆಗಳು ಒಂದೇ ಸೂರಿನಡಿಯಲ್ಲಿ ನಿಮ್ಮ…
Read Moreವಿಷ್ಣು ಸಹಸ್ರನಾಮದ ವಿಶಿಷ್ಟ ಸ್ತೋತ್ರಗಳು
“ಯಜ್ಞ ಇಜ್ಯೋ ಮಹೇಜ್ಯಶ್ಚ ಕೃತುಃ ಸತ್ರಂ ಸತಾಂ ಗತಿಃ| ಸರ್ವದರ್ಶೀ ವಿಮುಕ್ತಾತ್ಮಾ ಸರ್ವಜ್ಞೋ ಜ್ಞಾನ ಮುತ್ತಮಮ್”|| ಭಾವಾರ್ಥ:ಎಲ್ಲಾ ಯಜ್ಞರೂಪಗಳಿಂದಿರುವ ಕಾರಣದಿಂದ ‘ಯಜ್ಞನು’. ಯಜ್ಞವೇ ಇವನ ಸ್ವರೂಪ. ದೇವತೆಗಳಿಗೆ ಮತ್ತು ಮಾನವರಿಗೆ ಶುಭವಾಗಲೆಂದು ಯಜ್ಞ ಸ್ವರೂಪ ದಿಂದ ಇರುತ್ತಾನೆ. ಯಜ್ಞದಿಂದ ಪೂಜಿಸಲ್ಪಡುವಾತನನೂ…
Read Moreಜು.22ಕ್ಕೆ ಜಿಲ್ಲಾ ಎಲ್ಲಾ ಶಾಲಾ-ಕಾಲೇಜಿಗೆ ರಜೆ ಘೋಷಣೆ
ಕಾರವಾರ: ಜಿಲ್ಲೆಯಲ್ಲಿ , ವ್ಯಾಪಕ ಮಳೆ ಸುರಿಯುತ್ತಿರುವುದರಿಂದ, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಜುಲೈ 22 ರಂದು ಜಿಲ್ಲೆಯ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ತಿಳಿಸಿದ್ದಾರೆ ಎಂಬುದನ್ನು ವಾರ್ತಾ ಇಲಾಖೆಯ…
Read Moreಚಕ್ರವ್ಯೂಹ ಭೇದಿಸಿ ‘ಅರ್ಜುನ’ ಮೃತ್ಯುಂಜಯನಾಗಲಿ
ಅರ್ಜುನ್ ಪ್ರಾಣ ರಕ್ಷಣೆಗಾಗಿ ಮಿಲಿಟರಿ ಪಡೆಗಳಿಂದ ಕಾರ್ಯಾಚರಣೆ | ಸಾವನ್ನು ಗೆದ್ದು ಬರಲೆಂದು ಪ್ರಾರ್ಥನೆ ಅಂಕೋಲಾ: ಗುಡ್ಡ ಕುಸಿತದ ಕಾರಣಕ್ಕೆ ರಾಜ್ಯದೆಲ್ಲೆಡೆ ಪ್ರಸಿದ್ಧಿ ಪಡೆದಿರುವ ತಾಲೂಕಿನ ಶಿರೂರು ಇದೀಗ, ಪಕ್ಕದ ಕೇರಳ ರಾಜ್ಯದಲ್ಲಿಯೂ ಎಲ್ಕರ ಬಾಯಲ್ಲಿ ಕೇಳಿಬರುತ್ತಿದೆ. ಗುಡ್ಡ…
Read More