Slide
Slide
Slide
previous arrow
next arrow

ಜಿಲ್ಲೆಯಲ್ಲಿ ಎನ್ಐಎ ದಾಳಿ: ಮೂವರು ವಶಕ್ಕೆ

ಕಾರವಾರ : ಸೀಬರ್ಡ್ ನೌಕಾನೆಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಸೋರಿಕೆ ಮಾಡಲಾಗಿದೆ ಎನ್ನುವ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿದ್ದು, ಮೂವರನ್ನು ತೀವ್ರ ವಿಚಾರಣೆ ನಡೆಸಿದೆ. ಕಾರವಾರ ಸೇರಿ ಮೂರು ಕಡೆಯಲ್ಲಿ ದಾಳಿ ನಡೆಸಲಾಗಿದ್ದು, ಕಾರವಾರ…

Read More

ಹುಲೇಕಲ್ ಪಿಯು ಕಾಲೇಜು ವಿದ್ಯಾರ್ಥಿಗಳ ಕ್ರೀಡಾ ಸಾಧನೆ

ಶಿರಸಿ: ಇಲ್ಲಿನ ಎಂ. ಇ. ಎಸ್. ಚೈತನ್ಯ ಪಿಯು ಕಾಲೇಜು ಆಯೋಜಿಸಿದ್ದ 2024-25ನೇ ಶೈಕ್ಷಣಿಕ ವರ್ಷದ ಶಿರಸಿಯಲ್ಲಿ ನಡೆದ ತಾಲೂಕಾ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟಸ್ಪರ್ಧೆಯಲ್ಲಿ ಅಮೃತಾ ಗೌಡ 100ಮೀ ಹರ್ಡಲ್ಸ್ ಪ್ರಥಮ, 400ಮೀ ಹರ್ಡಲ್ಸ್ ಪ್ರಥಮ,…

Read More

ಮನಸೂರೆಗೊಂಡ ಭರತನಾಟ್ಯ, ಸಂಗೀತೋತ್ಸವ

ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವಿನಮಠದಲ್ಲಿ ಶ್ರೀ ಮಾಧವಾನಂದ ಭಾರತಿ ಮಹಾಸ್ವಾಮಿಗಳ ಅನುಗ್ರಹದಿಂದ ಶ್ರೀ ಲಕ್ಷ್ಮಿನರಸಿಂಹ ಸಂಸ್ಕೃತಿ ಸಂಪದದ ಆಶ್ರಯದಲ್ಲಿ ಜರುಗಿದ ಭರತನಾಟ್ಯ ಹಾಗೂ ಸಂಗೀತೋತ್ಸವ ಮನಸೂರೆಗೊಂಡಿತು. ನೂಪುರ ನೃತ್ಯ ಶಾಲೆ ಶಿರಸಿ ಇವರಿಂದ ವಿದುಷಿ ಅನುರಾಧಾ ಹೆಗಡೆ ಅವರ ಮಾರ್ಗದರ್ಶನದಲ್ಲಿ…

Read More

ಮೂಲಭೂತ ಹಕ್ಕು, ಕರ್ತವ್ಯಗಳು ಸಂವಿಧಾನದ ಆತ್ಮವಿದ್ದಂತೆ: ಭರತಚಂದ್ರ ಕೆ.ಎಸ್.

ಸಿದ್ದಾಪುರ: ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳು ಸಂವಿಧಾನದ ಆತ್ಮ ಇದ್ದಂತೆ. ಹಕ್ಕುಗಳು ಮಾನವನ ಘನತೆ ಮತ್ತು ಗೌರವವನ್ನು ಹೆಚ್ಚಿಸುವುದರೊಂದಿಗೆ ಆತನ ಸರ್ವಾಂಗೀಣ ಅಭಿವೃದ್ಧಿಗೂ ಕಾರಣವಾಗಿದೆ ಎಂದು ಸಿದ್ದಾಪುರ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಭರತಚಂದ್ರ ಕೆ.ಎಸ್. ಹೇಳಿದರು. ತಾಲೂಕಿನ…

Read More

ಕಾಳಿನದಿಯ-ಕದ್ರಾ ಜಲಾಶಯದ ಪ್ರವಾಹದ ಮುನ್ನೆಚ್ಚರಿಕೆ

ಕಾರವಾರ: ಕಾಳಿನದಿಯ 2 ನೇ ಹಂತ ಕದ್ರಾ ಆಣೆಕಟ್ಟು ಜಲಾನಯನ ಪ್ರದೇಶದಲ್ಲಿ ಮುಂಗಾರು ಪ್ರಾರಂಭವಾಗಿದ್ದು, ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ ಕದ್ರಾ ಜಲಾಶಯದ ಗರಿಷ್ಟ ಮಟ್ಟವು 34.50 ಮೀಟರ್‌ಗಳಾಗಿದ್ದು, ಪ್ರಸ್ತುತ ಜಲಾಶಯದ ಮಟ್ಟವು 30.5 ಮೀಟರ್‌ಗಳಾಗಿರುತ್ತದೆ. ಜಲಾಶಯಕ್ಕೆ ಒಳಹರಿವಿನ…

Read More

ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ

ಅಂಕೋಲಾ: ತಾಲೂಕಿನ ಅಲಗೇರಿ ಗ್ರಾಮ ಪಂಚಾಯತಿಯ ಸಭಾ ಭವನದಲ್ಲಿ ಬುಧವಾರ ನೋಡಲ್ ಅಧಿಕಾರಿ ಭಾರತಿ ನಾಯಕ ಅಧ್ಯಕ್ಷತೆಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ ಜರುಗಿತು.2023-24 ನೇ ಆರ್ಥಿಕ ವರ್ಷದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ…

Read More

‘ಪ್ರತಿಭಾಕಾರಂಜಿ’ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಉತ್ತಮ ವೇದಿಕೆ: ಮಂಜುನಾಥ ಚಂದಾವರ

ಸಿದ್ದಾಪುರ : ತಾಲೂಕಿನ ದೊಡ್ಮನೆ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮ ದೊಡ್ಮನೆ ಎಮ್.ಜಿ.ವಿ.ವಿ. ಪ್ರೌಢಶಾಲೆ ಸಭಾಂಗಣದಲ್ಲಿ ಸಮೂಹ ಸಂಪನ್ಮೂಲ ಕೇಂದ್ರ ದೊಡ್ಮನೆ  ಮತ್ತು  ಸ.ಹಿ.ಪ್ರಾ. ಶಾಲೆ ಬಳೂರು ಸಂಯುಕ್ತ ಸಂಘಟನೆಯಲ್ಲಿ ನಡೆಯಿತು. …

Read More

ಸೋಲಾರ್ ಬ್ಯಾಟರಿ ಕದ್ದ ಕಳ್ಳರ ಬಂಧನ

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯಲ್ಲಿ ಹಾಗೂ ಸಿದ್ದಾಪುರ ಪಟ್ಟಣದಲ್ಲಿ ಅಳವಡಿಸಿದ್ದ ಸೋಲಾರ್ ಬ್ಯಾಟರಿಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾನಸೂರಿನ ಮೊಹಮ್ಮದ್ ಕೈಫ್ ಅಬುಬಕ್ಕರ್ ಸಾಬ್ (19) ಹಾಗೂ ಚಂದನ ಶ್ರೀಧರ…

Read More

ಇಂದು ದಿ.ರಾಮಕೃಷ್ಣ ಹೆಗಡೆ ಜನ್ಮ ದಿನಾಚರಣೆ

ಶಿರಸಿ: ಇಲ್ಲಿನ ಅಭಿಮಾನ ಸಾಂಸ್ಕೃತಿಕ ವೇದಿಕೆಯಿಂದ ಕರ್ನಾಟಕದ ಮಾಜೀ ಮುಖ್ಯಮಂತ್ರಿ, ರಾಷ್ಟ್ರೀಯ ನಾಯಕರಾಗಿದ್ದ ದಿ. ಶ್ರೀ ರಾಮಕೃಷ್ಣ ಹೆಗಡೆಯವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಇಂದು, ಗುರುವಾರ ಸಂಜೆ 5ಗಂಟೆಗೆ ನಗರದ ಯೋಗಮಂದಿರದಲ್ಲಿ ಆಯೋಜಿಸಲಾಗಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಇಎಸ್ ಶಿಕ್ಷಣ ಸಂಸ್ಥೆ…

Read More

ದಾಂಡೇಲಿಯ ಗೌರೀಶ ನಾಯ್ಕ್‌ಗೆ ಜ್ಯೋತಿಷ್ಯ ಸಾಧಕ ಬಿರುದು ಪ್ರದಾನ

ದಾಂಡೇಲಿ : ನಾಡಿನ ಹಿರಿಯ ಸಾಹಿತಿ ಮಾಸ್ಕೇರಿ ನಾಯಕರ ಪ್ರವರ್ತನೆಯ ಭಾರತಿ ಪ್ರಕಾಶನದ ಆಶ್ರಯದಡಿ ಸ್ವಾತಂತ್ರ್ಯ ಯೋಧ ನಾಡುಮಾಸ್ಕೇರಿಯ ಕೃಷ್ಣ ವೆಂಕಣ್ಣ ನಾಯಕ ಅವರ 110ನೇ ಜನ್ಮೋತ್ಸವದ ನಿಮಿತ್ತವಾಗಿನಗರದ ಆಧ್ಯಾತ್ಮಿಕ ಚಿಂತಕರಾದ ಗೌರೀಶ್ ನಾಯ್ಕ ಅವರಿಗೆ ಜ್ಯೋತಿಷ್ಯ ಸಾಧಕ…

Read More
Back to top