ಶಿರಸಿ: ಸಂಸ್ಕೃತವು ಮಾನವನ ಮೂಲಭಾಷೆಯಾಗಿದ್ದು, ಜಗತ್ತಿನ ಎಲ್ಲಾ ಸಂಸ್ಕೃತಿಗಳಿಗೂ ಮಾತೃಸ್ಥಾನದಲ್ಲಿದೆ ಎಂದು ಎಂದು ಗಣಪತಿ ಭಟ್ಟ ಮೋದೂರು ಅಭಿಪ್ರಾಯಪಟ್ಟರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು ಹಾಗೂ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ಇವರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಲಕ್ಷ್ಮಿನೃಸಿಂಹ…
Read Moreeuttarakannada.in
ನಾಗಚೌಡೇಶ್ವರಿ ದೇವಿಯ ಒಡವೆ ಕಳ್ಳತನ
ಕಾರವಾರ: ಕಾಜುಭಾಗ ನಾಗಚೌಡೇಶ್ವರಿ ದೇವಿಯ ಎರಡು ಕಣ್ಣುಗಳು ಕಳ್ಳರ ಪಾಲಾಗಿದೆ.ಆ.27ರ ರಾತ್ರಿ ದೇವಾಲಯದ ಬಾಗಿಲು ಒಡೆದು ಒಳ ನುಗ್ಗಿದ ಕಳ್ಳರು ಬಂಗಾರದ ಕಣ್ಣುಗಳನ್ನು ಅಪಹರಿಸಿದ್ದಾರೆ. ಇದರೊಂದಿಗೆ ಬಂಗಾರದ ತಿಲಕ, ಕರಿಮಣಿ ಸರ, ಕಿವಿ ಓಲೆಯೂ ಸಹ ಕಳ್ಳರ ಪಾಲಾಗಿದ್ದು,…
Read Moreಅಕ್ರಮ ಸಾರಾಯಿ ಮಾರಾಟ: ಪೋಲಿಸ್ ದಾಳಿ
ಯಲ್ಲಾಪುರ: ಇಡಗುಂದಿಯ ಶಾಂತಿ ಡಾಬಾ ಹಿಂದೆ ಸರಾಯಿ ಮಾರಾಟ ಮಾಡುತ್ತಿದ್ದ ಮಹೇಶ ರಂಗೋಜಿ ಬೋವಿವಡ್ಡರ್ ಎಂಬಾತನ ಮೇಲೆ ಯಲ್ಲಾಪುರ ಪಿಎಸ್‌ಐ ಸಿದ್ದಪ್ಪ ಗುಡಿ ದಾಳಿ ನಡೆಸಿದ್ದಾರೆ. ರವೀಂದ್ರ ನಗರದ ಮಹೇಶ ಕೆಲಸ ಸಿಗದ ಹಿನ್ನಲೆಯಲ್ಲಿ ಇಡಗುಂದಿಯ ಶಾಂತಿ ಡಾಬಾದ…
Read Moreದುರ್ನಡತೆಯ ಪ್ರಾಚಾರ್ಯ, ಸಿಪಿಐ ಮೇಲೆ ಸೂಕ್ತ ಕ್ರಮಕ್ಕೆ ಸುನೀಲ ಹೆಗಡೆ ಆಗ್ರಹ
ದಾಂಡೇಲಿ: ನಗರದ ಅಂಬೇವಾಡಿಯ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 400 ವಿದ್ಯಾರ್ಥಿಗಳ ಜೊತೆಗೆ ದುರ್ವರ್ತನೆ ತೋರಿದ ಪ್ರಾಚಾರ್ಯ ವಿಶ್ವನಾಥ ಹುಲಸದಾರ ಮತ್ತು ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ ಸಿಪಿಐ ಅವರ ನಡೆಯನ್ನು ಮಾಜಿ ಶಾಸಕರು ಹಾಗೂ…
Read Moreವಿಷ್ಣು ಸಹಸ್ರನಾಮದ ವಿಶಿಷ್ಟ ಶ್ಲೋಕಗಳು:
ಸುಲಭಃ ಸುವೃತಃ ಸಿದ್ಧಃ ಶತ್ರುಜಿಚ್ಛತ್ರುತಾಪನಃ| ನ್ಯಗ್ರೋಧೋದುಂಬರೋSಶ್ವತ್ಥಶ್ ಚಾಣೂರಾಂಧ್ರನಿಷೂದನಃ || ಭಾವಾರ್ಥ: ಇವನು (ಮಹಾವಿಷ್ಣು) ಕಷ್ಟವಿಲ್ಲದೆ ದೊರೆಯುವವನು. ಪ್ರಯತ್ನ ಮಾಡುವವವರಿಗೆ ‘ಸುಲಭನು’. ಅನನ್ಯ ಚೇತಾಃ ಸತತಮ್………. ತಸ್ಯಾಹಂ ಸುಲಭಃ ನಿತ್ಯಯುಕ್ತಸ್ಯ ಎಂದು ಮಹಾಭಾರತದಲ್ಲಿದೆ. ಒಳ್ಳೆಯದನ್ನು ವೃತವವಾಗಿ ಮಾಡಿಕೊಂಡಿರುತ್ತಾನೆ. ಎಂದರೆ ಭುಂಜಿಸುತ್ತಾನೆ…
Read Moreಬಿಜೆಪಿ ಚಿಹ್ನೆಯಡಿ ಗೆದ್ದವರು ಪಕ್ಷ ವಿರೋಧಿ ಹೇಳಿಕೆ ನೀಡಬಾರದು; ರಾಘವೇಂದ್ರ
ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಪುತ್ಥಳಿಗೆ ಮಾಲಾರ್ಪಣೆ | ಕಾರ್ಯಕರ್ತರೊಡಗೂಡಿ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ಶಿರಸಿ: ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಮಾಡುತ್ತಿರುವುದೇನು? ಸರಕಾರ ಬಂದ ವರ್ಷದಲ್ಲೇ ಹಗರಣಗಳ…
Read Moreನೆಲಸಿರಿ: ಗಣೇಶ ಚತುರ್ಥಿ ಹಬ್ಬಕ್ಕೆ ಸವಿರುಚಿಯ ಪಂಚಖಾದ್ಯ- ಜಾಹೀರಾತು
ಗಣೇಶ ಚತುರ್ಥಿ ಹಬ್ಬಕ್ಕೆ ಸವಿರುಚಿಯ ಪಂಚಖಾದ್ಯ ಮನೆಯಲ್ಲಿ ವಿಶೇಷವಾಗಿ ಸಾವಯವ ಬೆಲ್ಲದಿಂದ ತಯಾರಿಸಿದ ಪಂಚಖಾದ್ಯದ ಕಿಟ್ ನಮ್ಮಲ್ಲಿ ಲಭ್ಯ. ಅಲ್ಲದೇ ಚಕ್ಕುಲಿ, ವಡೆ, ಮೋದಕ, ಪಂಚಕಜ್ಜಾಯ, ಕರ್ಜಿಕಾಯಿ, ಲಡ್ಡಿಗೆ ಉಂಡೆ, ಅತ್ರಾಸ ಈ ಖಾದ್ಯಗಳು ಪ್ರತ್ಯೇಕವಾಗಿ ಲಭ್ಯವಿರುತ್ತದೆ. ಮುಂಗಡವಾಗಿ…
Read Moreಬಂಡಲದಲ್ಲಿ ‘ಧನ್ವಿ ವಸ್ತ್ರಂ’ ಶುಭಾರಂಭ
ಶಿರಸಿ: ದಿನೋಪಯೋಗಿ ಗುಣಮಟ್ಟದ ಬಟ್ಟೆಗಳ ಮಾರಾಟ ಮಾಡುವ ನೂತನ ಬಟ್ಟೆ ಅಂಗಡಿ ‘ಧನ್ವಿ ವಸ್ತ್ರಂ’ ಇತ್ತಿಚಿಗೆ ತಾಲೂಕಿನ ಬಂಡಲದಲ್ಲಿ ಶುಭಾರಂಭಗೊಂಡಿತು. ಗ್ರಾಹಕರ ಅಭಿರುಚಿಗೆ ತಕ್ಕಂತೆ ಮತ್ತು ಗುಣಮಟ್ಟದ ಬಟ್ಟೆಗೆ ಆದ್ಯತೆ ನೀಡುವ ಮೂಲಕ ಸ್ಥಳೀಯರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ…
Read Moreಸದಸ್ಯರ ಹಿತಕಾಯಲು ಸಂಘವು ಸದಾ ಸಿದ್ಧ; ರಾಮಕೃಷ್ಣ ಕಡವೆ
ಅಡಕೆಯ ಜೊತೆಗೆ ಉಪಬೆಳೆಗೆ ಆದ್ಯತೆ ನೀಡಲು ರೈತರಿಗೆ ಕರೆ | ಶಿರಸಿಯಲ್ಲಿ ನಡೆದ 111 ನೇ ಟಿ.ಆರ್.ಸಿ. ವಾರ್ಷಿಕ ಸರ್ವಸಾಧಾರಣ ಸಭೆ ಶಿರಸಿ: ಪ್ರಸಕ್ತ ವರ್ಷ ಉಂಟಾದ ಅತಿವೃಷ್ಟಿಯಿಂದಾಗಿ ಅನೇಕ ಪ್ರದೇಶ ಜಲಾವೃತವಾಗಿ ಅಪಾರ ಪ್ರಮಾಣದ ನಷ್ಟವಾಗಿರುವುದಲ್ಲದೆ ಜನ-ಜಾನುವಾರುಗಳಿಗೆ…
Read Moreವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ, ಆಟೋಟಗಳಲ್ಲಿ ಭಾಗವಹಿಸಿ: ವಿ.ಎಸ್.ಭಟ್
ವೈದ್ಯ ಹೆಗ್ಗಾರಿನಲ್ಲಿ ಅಗಸೂರು ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ಅಂಕೋಲಾ: ಅಗಸೂರ ವಲಯ ಮಟ್ಟದ ಕ್ರೀಡಾಕೂಟ ಡೊಂಗ್ರಿ ಕ್ಲಸ್ಟರ್‌ನ ವೈದ್ಯ ಹೆಗ್ಗಾರ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ರಾಮನಗುಳಿ ವಲಯ ಅರಣ್ಯ ಅಧಿಕಾರಿ ಸುರೇಶ ನಾಯ್ಕ ನೆರವೇರಿಸಿ ವಿದ್ಯಾರ್ಥಿಗಳು…
Read More