‘ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ’ 24 ಸೆಪ್ಟೆಂಬರ್, 2024 | ಸಮಯ: ಬೆಳಿಗ್ಗೆ 9 ಘಂಟೆಸ್ಥಳ: ರಾಘವೇಂದ್ರ ಸಭಾಭವನ, ರಾಘವೇಂದ್ರ ಮಠ, ಶಿರಸಿ ಶಿಬಿರದ ವಿಶೇಷತೆಗಳು :-
Read Moreeuttarakannada.in
ಗಣಪತಿ ಮೊಟ್ಟೆಗದ್ದೆ ‘ಯಕ್ಷಗಾನ ಗಾನ ಸಂಹಿತೆ’ ಗ್ರಂಥಕ್ಕೆ ಅಕಾಡೆಮಿ ಪ್ರಶಸ್ತಿ
* ಶ್ರೀಧರ ಅಣಲಗಾರಯಲ್ಲಾಪುರ: ಯಕ್ಷರಂಗದ ಹಿರಿಯ ಭಾಗವತ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ ಅವರ ‘ಯಕ್ಷಗಾನ ಗಾನ ಸಂಹಿತೆ’ ಗ್ರಂಥವು ಯಕ್ಷಗಾನ ಅಕಾಡೆಮಿಯ ಪುಸ್ತಕ ಬಹುಮಾನ ಪ್ರಶಸ್ತಿಗೆ ಆಯ್ಕೆಯಾಗಿದೆ. ಯಕ್ಷಗಾನದ ಕಲಿಕಾಸಕ್ತರಿಗೆ, ವಿಶೇಷವಾಗಿ ಭಾಗವತರಿಗೆ ಮಾರ್ಗದರ್ಶಕವಾಗಿರುವ ಈ ಅಪರೂಪದ…
Read Moreವಿದೇಶ ಪ್ರಯಾಣಕ್ಕೆ ಶುಭ ಹಾರೈಕೆಗಳು- ಜಾಹೀರಾತು
ವಿದೇಶ ಪ್ರಯಾಣಕ್ಕೆ ಶುಭ ಹಾರೈಕೆಗಳು ತಮ್ಮ ಇಂಪಾದ ಸ್ವರ ಮಾಧುರ್ಯದಿಂದ ಅಪಾರ ಅಭಿಮಾನಿಗಳನ್ನು ಹೊಂದಿರುವ ಪ್ರಖ್ಯಾತ ಭಾಗವತರಾದ ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು ಇವರು ದೂರದ ಅರಬ್ ದೇಶದಲ್ಲಿ ತಮ್ಮ ಕಂಠಸಿರಿಯಿಂದ ದುಬೈ ಯಕ್ಷಾಭಿಮಾನಿಗಳನ್ನು ರಂಜಿಸಲು ದಿನಾಂಕ :…
Read Moreಮಾಧವಾನಂದ ಶ್ರೀಗಳ ಸೀಮೋಲ್ಲಂಘನ
ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವು ಮಠದ ಪೀಠಾದೀಶ್ವರರಾದ ಶ್ರೀ ಶ್ರೀ ಮಾಧವಾನಂದ ಭಾರತಿ ಮಹಾಸ್ವಾಮಿಗಳು ಚಾತುರ್ಮಾಸ್ಯ ವ್ರತ ಸಮಾಪ್ತಿ ಅಂಗವಾಗಿ ನೆಲೆಮಾವು ನದಿ ತೀರದಲ್ಲಿ ಗಂಗಾಪೂಜೆ ನೆರವೇರಿಸಿ ಸೀಮೋಲ್ಲಂಘನ ಗೈದರು. ಶ್ರೀಮಠದಲ್ಲಿ ವಿಶೇಷ ಅನುಷ್ಠಾನ, ಶ್ರೀ ಲಕ್ಷ್ಮೀನರಸಿಂಹ ದೇವರ ಪೂಜಾ…
Read Moreಕಲಾನುಬಂಧ ಸಂಗೀತ ಮಹಾಸಮರ್ಪಣೆ: ರಾಗ, ತಾಳ, ಆಲಾಪಗಳ ಸಮ್ಮಿಲನ
ಶಿರಸಿ: ತಾಲೂಕಿನ ಸ್ವರ್ಣವಲ್ಲೀಯ ಸುಧರ್ಮಾ ಸಭಾಭವನದಲ್ಲಿ ರಾಗಮಿತ್ರ ಪ್ರತಿಷ್ಠಾನ ಹಾಗೂ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಸಹಯೋಗದಲ್ಲಿ ಸಂಘಟಿಸಲಾಗಿದ್ದ ಗುರು ಅರ್ಪಣೆ-ಕಲಾನುಬಂಧ ಸಂಗೀತ ಕಾರ್ಯಕ್ರಮದ ಮಹಾಸಮರ್ಪಣೆ ಅತ್ಯಂತ ಭಕ್ತಿಭಾವಪೂರ್ಣವಾಗಿ ನಡೆಯಿತು. ಸ್ವರ್ಣವಲ್ಲೀಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯ 33ನೆಯ…
Read Moreಯುಎಇಯಲ್ಲಿ ಝೇಂಕರಿಸಲಿದೆ ‘ಯಕ್ಷಯಾಮಿನಿ’
ಶಿರಸಿ: ಈ ವರ್ಷದ ಬಡಗುತಿಟ್ಟು ಯಕ್ಷಗಾನ ಯುಎಇ ಯ ತಿರುಗಾಟ ಕಾರ್ಯಕ್ರಮಗಳು ಯಕ್ಷ ಯಾಮಿನಿ ಅಡಿಯಲ್ಲಿ ಸೆ.21ಕ್ಕೆ ದುಬೈಯಲ್ಲಿ ಮತ್ತು ಸೆ. 22 ಕ್ಕೆ ಅಬುಧಾಬಿಯಲ್ಲಿ ರಂಗೇರಲಿದೆ. 21 ರಂದು ಸಂಜೆ 5 ಗಂಟೆಯಿಂದ ದುಬೈಯ ಜೆಮ್ಸ್ ನ್ಯೂ…
Read Moreಸ್ವರ್ಣವಲ್ಲೀ ಯತಿದ್ವಯರ ಚಾತುರ್ಮಾಸ್ಯ ಸೀಮೋಲ್ಲಂಘನ
ಶಿರಸಿ: ಕಳೆದ ಜು.೨೧ರಿಂದ ಸ್ವರ್ಣವಲ್ಲೀಯಲ್ಲಿ ಚಾತುರ್ಮಾಸ್ಯ ವ್ರತ ಸಂಕಲ್ಪ ಕೈಗೊಂಡಿದ್ದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀಮಹಾ ಸ್ವಾಮೀಜಿಗಳು ಹಾಗೂ ಕಿರಿಯ ಸ್ವಾಮೀಜಿ ಶ್ರೀಆನಂದಬೋಧೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಬುಧವಾರ ವ್ರತ ಪೂರ್ಣಗೊಳಿಸಿದರು. ಇದರ ಭಾಗವಾಗಿ ಶಾಲ್ಮಲಾ…
Read Moreಪೋಷಣಾ ಮಾಸಾಚರಣೆ ಕಾರ್ಯಕ್ರಮ
ಶಿರಸಿ : ಪಟ್ಟಣದ ಬನವಾಸಿ ರಸ್ತೆಯ ಅಂಗನವಾಡಿ ಕೇಂದ್ರದಲ್ಲಿ ಪೋಷಣಾ ಮಾಸಾಚರಣೆಯ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಆಚರಿಸುವ ಪೋಷಣಾ ಅಭಿಯಾನದ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆ…
Read Moreಸೆ.20ಕ್ಕೆ ಗೋಳಿಯಲ್ಲಿ ಸಂಗೀತ ಕಾರ್ಯಕ್ರಮ
ಶಿರಸಿ : ತಾಲೂಕಿನ ಗೋಳಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸೆ.20, ಶುಕ್ರವಾರದಂದು ಸಂಕಷ್ಟಿ ನಿಮಿತ್ತ ಅಪರಾಹ್ನ 3 ಗಂಟೆಯಿಂದ 6 ಗಂಟೆಯವರೆಗೆ ಸ್ವರ್ಣಗೌರಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಹಾಗೂ ಸಂಜೆ 6 ಗಂಟೆಯಿಂದ ವಿದ್ವಾನ್ ಮಹಾಬ್ಲೇಶ್ವರ ಹೆಗಡೆ…
Read Moreನರೇಗಾ ಪ್ರಗತಿ ಸಾಧಿಸಿ: ಈಶ್ವರ ಕಾಂದೂ
ಕಾರವಾರ: ಪ್ರಸ್ತುತ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಎಲ್ಲಾ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಪ್ರಗತಿಗೆ ಹೆಚ್ಚು ಒತ್ತು ನೀಡು, ನಿಗಧಿತ ಗುರಿ ಸಾಧಿಸುವಂತೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ…
Read More