‘ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ’
24 ಸೆಪ್ಟೆಂಬರ್, 2024 | ಸಮಯ: ಬೆಳಿಗ್ಗೆ 9 ಘಂಟೆ
ಸ್ಥಳ: ರಾಘವೇಂದ್ರ ಸಭಾಭವನ, ರಾಘವೇಂದ್ರ ಮಠ, ಶಿರಸಿ
ಶಿಬಿರದ ವಿಶೇಷತೆಗಳು :-
- ಸ್ತ್ರೀ ರೋಗ ತಪಾಸಣೆ
- ಉದರ ರೋಗ ತಪಾಸಣೆ
- ಸಾಮಾನ್ಯ ವೈದ್ಯಕೀಯ ತಪಾಸಣೆ
- ಕ್ಯಾನ್ಸರ್ ರೋಗ ಸಂಬಂಧಿತ ತಪಾಸಣೆ (ಅಂಕೋಲಾಜಿ)
- ನೇತ್ರ ತಪಾಸಣೆ
- ಮೂತ್ರ ರೋಗ ಸಂಬಂಧಿತ ತಪಾಸಣೆ
- ನರರೋಗ ತಪಾಸಣೆ
- ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆ
- ಹೃದಯ ರೋಗ ಸಂಬಂಧಿತ ತಪಾಸಣೆ ಹಾಗೂ ಇಸಿಜಿ ಪರೀಕ್ಷೆ
- ಮನೋರೋಗ ತಪಾಸಣೆ
- ಚರ್ಮರೋಗ ತಪಾಸಣೆ
- ಮಕ್ಕಳ ತಪಾಸಣೆ