Slide
Slide
Slide
previous arrow
next arrow

ಸೆ.20ಕ್ಕೆ ಗೋಳಿಯಲ್ಲಿ ಸಂಗೀತ ಕಾರ್ಯಕ್ರಮ

300x250 AD

ಶಿರಸಿ : ತಾಲೂಕಿನ ಗೋಳಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸೆ.20, ಶುಕ್ರವಾರದಂದು ಸಂಕಷ್ಟಿ ನಿಮಿತ್ತ  ಅಪರಾಹ್ನ  3 ಗಂಟೆಯಿಂದ 6 ಗಂಟೆಯವರೆಗೆ ಸ್ವರ್ಣಗೌರಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ  ಹಾಗೂ  ಸಂಜೆ 6 ಗಂಟೆಯಿಂದ ವಿದ್ವಾನ್ ಮಹಾಬ್ಲೇಶ್ವರ ಹೆಗಡೆ ಮೂರುರು ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಭಜಕರು ಆಗಮಿಸಿ  ಪ್ರೋತ್ಸಾಹಿಸಬೇಕೆಂದು  ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎಮ್.ಎಲ್.ಹೆಗಡೆ ಅವರು ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top