ಯಲ್ಲಾಪುರ: ತಾಲೂಕಿನ ಕಿರವತ್ತಿ ಗ್ರಾಪಂ ವ್ಯಾಪ್ತಿಯ ಗುಡಂದೂರಿನಲ್ಲಿ ಶಾಲಾ ಮಕ್ಕಳ ಅನುಕೂಲಕ್ಕಾಗಿ ಗುಡಂದೂರಿನಲ್ಲಿ ಸರಕಾರಿ ಉರ್ದು ಶಾಲೆಯನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿ ಸ್ಥಳೀಯ ನಾಗರಿಕರು ಗುರುವಾರ ಪಟ್ಟಣದ ಅಂಬೇಡ್ಕರ್ ಸರ್ಕಲ್ ನಿಂದ ಬಿಇಒ ಕಚೇರಿಯ ವರೆಗೆ ಸಾಂಕೇತಿಕ ಮೆರವಣಿಗೆ ನಡೆಸಿ…
Read Moreeuttarakannada.in
ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್: ಪ್ರವೇಶ ಪ್ರಾರಂಭ- ಜಾಹೀರಾತು
ವಿಶ್ವದರ್ಶನ ಶಿಕ್ಷಣ ಸಮೂಹ, ಯಲ್ಲಾಪುರ (ಉ.ಕ)ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ 2024-25ನೇ ಸಾಲಿನ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ. ವಿವರಗಳಿಗೆ ಸಂಪರ್ಕಿಸಿ :ಪ್ರಸನ್ನ ಭಟ್📱 Tel:+916362324651ಕೆ.ಬಿ. ರಸ್ತೆ, ಗಣೇಶಪುರಂಯಲ್ಲಾಪುರ- 581359
Read Moreಎಡಿಜಿಪಿ ಎಂ.ಚಂದ್ರಶೇಖರ್ ಅಮಾನತಿಗೆ ಆಗ್ರಹಿಸಿ ಜೆಡಿಎಸ್‌ನಿಂಷ ಮನವಿ ಸಲ್ಲಿಕೆ
ಭಟ್ಕಳ : ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾದಳ ಮುಖ್ಯಸ್ಥ ಎಡಿಜಿಪಿ ಎಂ.ಚಂದ್ರಶೇಖರ್ ರವರನ್ನು ಕೂಡಲೇ ಭಾರತಿಯ ಸೇವೆಯಿಂದ ಅಮಾನತುಗೊಳಿಸಿಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಾತ್ಯಾತೀತ ಜನತಾ ದಳ ಭಟ್ಕಳ ಘಟಕದವತಿಯಿಂದ ಸಹಾಯ ಆಯುಕ್ತರ ಮೂಲಕ ಕರ್ನಾಟಕ ಸರ್ಕಾರದ ಮುಖ್ಯ…
Read More“ಅಷ್ಟ ಮಂಗಲ ಒಂದು ಚಿಂತನೆ” ಉಪನ್ಯಾಸ ನೀಡಿದವಿ.ರಘುಪತಿ ಭಟ್
ಶಿರಸಿ: ಚೆನ್ನಾಗಿ ಬಾಳಿ ಬದುಕಿದ ಕುಟುಂಬ ಕ್ರಮೇಣ ಯಾವುದೋ ಕಾರಣದಿಂದ ಅಧಃಪತನಕ್ಕೆ ಬಲಿಯಾಗುತ್ತದೆ, ಉಚ್ಛ್ರಾಯ ಸ್ಥಿತಿಯಲ್ಲಿದ್ದ ದೇವಸ್ಥಾನವೊಂದು ತೇಜಸ್ಸು ಕಳೆದುಕೊಂಡು ಪಾಳು ಬೀಳುತ್ತದೆ. ಹೀಗಾದಾಗ ಮನೆಯ ಯಜಮಾನ ಅಥವಾ ದೇವಸ್ಥಾನದ ಮೊಕ್ತೇಸರರು ಅಷ್ಟ ಮಂಗಲದ ಪ್ರಶ್ನೆಯ ಮೂಲಕ ಪುನಃ…
Read Moreಶ್ರೀನಿಕೇತನದಲ್ಲಿ ಗಾಂಧಿ ಜಯಂತಿ, ಶಾಸ್ತ್ರೀಜಿ ಜಯಂತಿ
ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆ, ಇಸಳೂರಿನಲ್ಲಿ ಅ.2, ಬುಧವಾರದಂದು ಗಾಂಧಿ ಜಯಂತಿ ಹಾಗೂ ಶಾಸ್ತ್ರೀಜಿ ಜಯಂತಿಯನ್ನು ಆಚರಿಸಲಾಯಿತು. ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಮಾಜಿಪ್ರಧಾನಿ…
Read Moreಯುವ ಲೇಖಕ ಪ್ರಮೋದ್‌ಗೆ ‘ಯುವ ಮಲೆನಾಡ ಪುರಸ್ಕಾರ’
ಕುಮಟಾ: ನಾಡಿನ ಹೆಸರಾಂತ ಯುವ ಲೇಖಕ ಕುಮಟಾದ ಪ್ರಮೋದ ಮೋಹನ್ ಹೆಗಡೆ ಹೆರವಟ್ಟ ಅವರಿಗೆ ಯುವ ಮಲೆನಾಡ ಪುರಸ್ಕಾರ ಪ್ರದಾನ ಮಾಡಲಾಯಿತು. ಈಗಾಗಲೇ ಪದಚಿಹ್ನ ನಾಮದಲ್ಲಿ ಮೈಸೂರ ಪಾಕ್ ಹುಡುಗ, ನಿಮ್ಮದೀ ನೆಮ್ಮದಿ, ಸಪ್ನಗಿರಿ ಡೈರಿ, ಮಾಯಾನಿಕೇತನ ಅಷ್ಟಾವಕ್ರ…
Read Moreಗಾಂಧೀ ಜಯಂತಿ: ಶಾಂತಿ ಸಂದೇಶ ಸಾರಿದ ಶಿರಸಿ ನಗರ ಪೋಲೀಸರು
ಶಿರಸಿ: ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿರವರ 155ನೇ ಜಯಂತಿಯನ್ನು ಆಚರಿಸಲಾಯಿತು.ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಘೋಷಿಸಿದ ಹಿನ್ನಲೆಯಲ್ಲಿ ಶಾಂತಿಯ ಸಂಕೇತವಾಗಿ ಠಾಣೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಿಳಿ ಬಣ್ಣದ ಪಟ್ಟಿಯನ್ನು…
Read Moreಲಯನ್ಸ್ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ
ಶಿರಸಿ: ಇಲ್ಲಿನ ಲಯನ್ಸ್ ಶಿಕ್ಷಣ ಸಂಸ್ಥೆಯಲ್ಲಿ ಗಾಂಧಿ ಜಯಂತಿ ಅಂಗವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಲಯನ್ಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ…
Read Moreಮುಂಜಾಗೃತೆ ವಹಿಸಿದರೆ ಎಲೆಚುಕ್ಕೆ ರೋಗ ನಿಯಂತ್ರಣ ಸಾಧ್ಯ: ಡಾ. ವಿನಾಯಕ ಹೆಗಡೆ
ಶಿರಸಿ: ಎಲೆಚುಕ್ಕೆ ರೋಗವು ಅಡಕೆ ಬೆಳೆಗೆ ಮಾರಕ ರೋಗವಾಗಿದೆ. ಹಾಗೆಂದ ಮಾತ್ರಕ್ಕೆ ರೈತರು ಹತಾಶರಾಗಿ ಕೈ ಕಟ್ಟಿ ಕುಳಿತುಕೊಳ್ಳಬೇಕಾಗಿಲ್ಲ. ಈ ಬಗ್ಗೆ ಜಾಗೃತೆ ವಹಿಸಬೇಕೆಂದು ವಿಟ್ಲದ ತೋಟಗಾರಿಕಾ ಸಂಶೋಧನಾ ಕೇಂದ್ರದ(ಸಿ.ಪಿ.ಸಿ.ಆರ್.ಐ) ವಿಜ್ಞಾನಿ ಡಾ. ವಿನಾಯಕ ಹೆಗಡೆ ಹೇಳಿದರು. ಅವರು…
Read Moreದಯಾಸಾಗರ ಲೇಔಟ್: ಉತ್ತಮ ಸೈಟ್‌ಗಳು ಲಭ್ಯ- ಜಾಹೀರಾತು
ದಯಾಸಾಗರ ಲೇಔಟ್ ಶಿರಸಿಯಲ್ಲಿ ವ್ಯವಸ್ಥಿತವಾಗಿ ಮಾಡಿರುವ ಲೇಔಟ್ ಇದಾಗಿದೆ. ▶️ ಶಿರಸಿಯಿಂದ ಬನವಾಸಿ ರಸ್ತೆಯಲ್ಲಿ ಕೇವಲ 5 ಕಿ.ಮೀ ದೂರವಿದೆ. ▶️ ವ್ಯವಸ್ಥಿತವಾಗಿ ಅಗತ್ಯ ಕಾನೂನುಬದ್ಧವಾಗಿ ಇಲಾಖೆ ಅನುಮತಿಗಳ ಮೇರೆಗೆ ನಿರ್ಮಿಸಲಾಗಿರುವ ಲೇಔಟ್ ಇದಾಗಿದೆ. ▶️ ಮಕ್ಕಳ ವಿದ್ಯಾಭ್ಯಾಸಕ್ಕೆ…
Read More