Slide
Slide
Slide
previous arrow
next arrow

‘ಗಾಂಧಿ ಸ್ಮೃತಿ ಮತ್ತು ವ್ಯಸನ ಮುಕ್ತ ಸಮಾವೇಶ’ ಯಶಸ್ವಿ

ಹೊನ್ನಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಹೊನ್ನಾವರ ಮತ್ತು ಭಟ್ಕಳ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ) ಧರ್ಮಸ್ಥಳ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಉತ್ತರ ಕನ್ನಡ, ಪರಮ ಪೂಜ್ಯ…

Read More

ನವರಾತ್ರಿ ಆಚರಣೆಗೆ ಸ್ವರ್ಣವಲ್ಲೀ ಸಂಸ್ಥಾನದ ಸ್ಪಷ್ಟೀಕರಣ

ಶಿರಸಿ: ಈ ವರ್ಷ ಶರನ್ನವರಾತ್ರಿಯಲ್ಲಿ (ಅಶ್ವಿನ ಶುಕ್ಲ ಪಕ್ಷದಲ್ಲಿ) ತಿಥಿಗಳು ವೃದ್ಧಿ ಮತ್ತು ಹ್ರಾಸಕ್ಕೊಳಪಟ್ಟಿವೆ. ಆದ್ದರಿಂದ ನವರಾತ್ರಿ ವ್ರತವನ್ನು ಆಚರಿಸುವ ಕುರಿತು ಶಿಷ್ಯರಲ್ಲಿ ಉಂಟಾದ ಗೊಂದಲಗಳಿಗೆ ಸ್ವರ್ಣವಲ್ಲೀ ಮಹಾ ಸಂಸ್ಥಾನ ಸ್ಪಷ್ಟೀಕರಣ ಬಿಡುಗಡೆಗೊಳಿಸಿದೆ. ತಿಥಿ ವೃದ್ಧಿಯಾದಾಗ (ಎರಡು ದಿನ…

Read More

ಭಾರತೀಯ ಓಪನ್ ಯು-23 ಅಥ್ಲೆಟಿಕ್ಸ್: ಭಟ್ಕಳ ಯುವಕನ ಸಾಧನೆ

ಭಟ್ಕಳ: 4ನೇ ಭಾರತೀಯ ಓಪನ್ ಯು-23 ಅಥ್ಲೆಟಿಕ್ಸ್ ಸ್ಪರ್ಧೆ 2024ರ ಜೂನಿಯರ್ ಮತ್ತು ಅಂಡರ್ -23 ಕ್ರೀಡಾಕೂಟದ ರಾಷ್ಟ್ರಮಟ್ಟದ ಡಿಸ್ಕ್ ಥ್ರೋ ಸ್ಪರ್ಧೆಯಲ್ಲಿ ಭಟ್ಕಳದ ಅಬ್ಬಿಹಿತ್ಲು ನಿವಾಸಿ ನಾಗೇಂದ್ರ ಅಣ್ಣಪ್ಪ ನಾಯ್ಕ ತೃತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.…

Read More

ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ: ಯೋಗೇಶ್ ರಾಯ್ಕರ್

ಹೊನ್ನಾವರ : ತಾಲೂಕಿನ ಉಪ್ಪೋಣಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉಪ್ಪೋಣಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆಯಿತು. ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಉದ್ಯಮಿ ಯೋಗೇಶ ರಾಯ್ಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂತಹ ಕಾರ್ಯಕ್ರಮ ಮಕ್ಕಳ ಪ್ರತಿಭೆ…

Read More

ದಾಂಡೇಲಿಯಲ್ಲಿ ನವರಾತ್ರಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ

ದಾಂಡೇಲಿ : ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಆಶ್ರಯದಡಿ ನಗರದ ಹಳೆ ನಗರಸಭೆಯ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ವರ್ಷದ ನವರಾತ್ರಿ ಉತ್ಸವಕ್ಕೆ ಶ್ರೀ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನಾ ಪೂಜಾ ಕಾರ್ಯಕ್ರಮದ ಮೂಲಕ ಗುರುವಾರ ಬೆಳಿಗ್ಗೆ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು.…

Read More

ಮಧುರಾ ಗಾಂವ್ಕರ್‌ಗೆ ಕೆಂಪೇಗೌಡ ಸ್ವರ್ಣಪದಕ ಪ್ರಶಸ್ತಿ ಪ್ರದಾನ

ಯಲ್ಲಾಪುರ: ನೆಲಮಂಗಲದ ಕರ್ನಾಟಕ ಕನ್ನಡ ಸಾಹಿತ್ಯ ಲೋಕದಿಂದ ತಾಲೂಕಿನ ವಾಗಳ್ಳಿಯ ಕವಯಿತ್ರಿ, ಕಲಾವಿದೆ ಮಧುರಾ ಗಾಂವ್ಕರ ಅವರಿಗೆ ಕೆಂಪೇಗೌಡ ಸ್ವರ್ಣಪದಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ಕನ್ನಡ ಸಾಹಿತ್ಯ ಲೋಕದಿಂದ ರಾಜ್ಯ ಮಟ್ಟದ ದಸರಾ ಕವಿಗೋಷ್ಠಿ ಮತ್ತು ಚತುರಂಗ…

Read More

ಪೂರಕ ಪೌಷ್ಟಿಕ ಆಹಾರ ವಿತರಣೆಗೆ ಚಾಲನೆ

ಆರೋಗ್ಯ, ಶಿಕ್ಷಣಕ್ಕೆ ಮೊದಲ ಆದ್ಯತೆ : ಆರ್.ವಿ. ದೇಶಪಾಂಡೆ ದಾಂಡೇಲಿ : ಆರೋಗ್ಯ ಮತ್ತು ಶಿಕ್ಷಣಕ್ಕೆ ಮೊದಲ ಆದ್ಯತೆಯನ್ನು ನೀಡುತ್ತಾ ಬಂದಿದ್ದೇವೆ. ಸಮೃದ್ಧ ಆರೋಗ್ಯದಿಂದ ಮತ್ತು ಶಿಕ್ಷಣದಿಂದ ರಾಷ್ಟ್ರದ ಪ್ರಗತಿ ಸುಲಭ ಸಾಧ್ಯ. ಈ ನಿಟ್ಟಿನಲ್ಲಿ ಆರೋಗ್ಯಕ್ಕೆ ಮತ್ತು…

Read More

ವೃಕ್ಷಾರೋಪಣ: ವೃಕ್ಷ ಕೃಷಿ ಹಾಗೂ ಬೆಟ್ಟ ಅಭಿವೃದ್ಧಿ ಯೋಜನೆಗೆ ನಿರ್ಧಾರ

ಸಿದ್ದಾಪುರ : ಇತ್ತೀಚೆಗೆ ತಾಲೂಕಿನ ಹೇರೂರು ಸಮೀಪ ನೆಲಮಾವು ಮಠದಲ್ಲಿ‌ ನಡೆದ ಬೃಹತ್ ವೃಕ್ಷಾರೋಪಣ ಶಿಬಿರದಲ್ಲಿ, ಶ್ರೀಮಠದ ಭಕ್ತರು ಹಣ್ಣು,ಸಂಬಾರು ವೃಕ್ಷಗಳನ್ನು ನೆಲಮಾವು ಕೃಷಿಕ್ಷೇತ್ರದಲ್ಲಿ ನೆಟ್ಟರು. ಈ ಸಂದರ್ಭದಲ್ಲಿ ನಡೆದ ಹಸಿರು ಸಮಾರಂಭದಲ್ಲಿ ಶ್ರೀಮನ್ನೆಲೆಮಾವು ಮಠದ ಪರಮಪೂಜ್ಯ ಶ್ರೀ…

Read More

ಕಾಳಮ್ಮದೇವಿ ದರ್ಶನ

ಯಲ್ಲಾಪುರ: ಪಟ್ಟಣದ ಕಾಳಮ್ಮನಗರದ ಕಾಳಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಮೊದಲ ದಿನವಾದ ಗುರುವಾರ ದೇವರಿಗೆ ಮಾಡಿದ ವಿಶೇಷ ಅಲಂಕಾರ ಗಮನ ಸೆಳೆಯಿತು.

Read More

ನವರಾತ್ರಿ ಕವಡಿಕೆರೆ ದುರ್ಗಾದೇವಿ ದರ್ಶನ

ಯಲ್ಲಾಪುರ: ತಾಲೂಕಿನ ಕವಡಿಕೆರೆಯ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಗುರುವಾರ ಪ್ರಾರಂಭವಾಯಿತು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

Read More
Back to top