ನವದೆಹಲಿ: ದೆಹಲಿಯ ಹೃದಯಭಾಗದಲ್ಲಿರುವ ನವೀಕರಿಸಿದ ರಾಜ್‌ಪಥ್ ಮತ್ತು ಸೆಂಟ್ರಲ್ ವಿಸ್ಟಾ ಲಾನ್‌ಗಳು ಶೀಘ್ರದಲ್ಲೇ ಸಾರ್ವಜನಿಕರಿಗೆ ಮುಕ್ತವಾಗಲಿದ್ದು, ಇದು ಹೊಸ ರೂಪಕ್ಕೆ ಅನುಗುಣವಾಗಿ ಹೊಸ ಹೆಸರನ್ನು ಪಡೆಯಲಿದೆ. ಬ್ರಿಟಿಷರ ಗುಲಾಮತನದ ಕಾಲವನ್ನು ನೆನಪಿಸುವ ಹೆಸರುಗಳು ಮತ್ತು ಚಿಹ್ನೆಗಳನ್ನು ಬದಲಾಯಿಸುವ ಪ್ರಧಾನಿ…
Read Moreeuttarakannada.in
ಕಾಂಗ್ರೆಸ್ ಕಾರ್ಯರ್ತರ ಸಭೆ: ನಾಯಕರ ನಡುವೆ ಮಾತಿನ ಜಟಾಪಟಿ
ಕಾರವಾರ: ಮುಂದಿನ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಸೋಮವಾರ ನಗರದ ಅಜ್ವೀ ಹೋಟೆಲ್‌ನಲ್ಲಿ ಕಾಂಗ್ರೆಸ್ ಕಾರ್ಯರ್ತರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಸಂಘಟನೆಗಿಂತ ನಾಯಕರ ನಡುವಿನ ಮಾತಿನ ಜಟಾಪಟಿ ಹೆಚ್ಚಿನ ಸದ್ದು ಮಾಡಿತು. ಕಾರವಾರದಲ್ಲಿ ಕಾಂಗ್ರೆಸ್…
Read Moreನಿರಾಶ್ರಿತರ ಹೋರಾಟದ ರೂವಾರಿ ರಾಣೆ ನಿಧನಕ್ಕೆ ಸಂತಾಪ
ಕಾರವಾರ: ಕಾರವಾರ- ಜೊಯಿಡಾ ವಿಧಾನಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾಗಿ ಈ ಭಾಗದ ಸರ್ವತೋಮುಖ ಅಭಿವೃದ್ಧಿಗಾಗಿ ಸತತವಾಗಿ ಶ್ರಮಿಸಿದ್ದ ಹಾಗೂ ಸೀಬರ್ಡ್ ನೌಕಾನೆಲೆ ನಿರಾಶ್ರಿತರ ಹೋರಾಟದ ರೂವಾರಿ ಪ್ರಭಾಕರ ರಾಣೆ ಅವರ ನಿಧನಕ್ಕೆ…
Read Moreಸೆ.11,12ರಂದು ದಸರಾ ಕ್ರೀಡಾಕೂಟ
ಕಾರವಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಗರದ ಮಾಲಾದೇವಿ ಕ್ರೀಡಾಂಗಣದಲ್ಲಿ ಸೆ.11 ಮತ್ತು 12ರಂದು ಪುರುಷ ಮತ್ತು ಮಹಿಳೆಯರಿಗಾಗಿ 2022-23ನೇ ಸಾಲಿನ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕ್ರೀಡಾಕೂಟದಲ್ಲಿ ಪುರುಷ ಮತ್ತು ಮಹಿಳೆಯರಿಗಾಗಿ…
Read Moreದಾಂಡೇಲಿ- ಸಿದ್ದಾಪುರ- ಬೆಂಗಳೂರು ಬಸ್ ಪುನರಾರಂಭಿಸಲು ಮನವಿ
ಸಿದ್ದಾಪುರ: ರದ್ದಾಗಿರುವ ದಾಂಡೇಲಿ- ಸಿದ್ದಾಪುರ- ಬೆಂಗಳೂರು ರಾತ್ರಿ ಬಸ್ಸನ್ನು ಪುನಃ ಆರಂಭಿಸುವಂತೆ ಸ್ಥಳೀಯ ನಾಗರಿಕರು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮನವಿ ಮಾಡಿ ಆಗ್ರಹಿಸಿದ್ದಾರೆ. ಅನೇಕ ವರ್ಷಗಳಿಂದ ಇದ್ದ ದಾಂಡೇಲಿ- ಸಿದ್ದಾಪುರ- ಬೆಂಗಳೂರು ಬಸ್ಸು ರದ್ದುಗೊಂಡಿದೆ. ಸಿದ್ದಾಪುರ- ಸಾಗರದ…
Read Moreಮೂಲ ಸಂಸ್ಕೃತಿಯಿಂದ ವಿಮುಖರಾಗದೇ ಜೀವನದಲ್ಲಿ ಶೃದ್ಧೆ ಬೆಳೆಸಿಕೊಳ್ಳಿ
ಅಂಕೋಲಾ: ವಿದ್ಯಾರ್ಥಿಗಳ ನಮ್ಮ ಮೂಲ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದು, ಭಕ್ತಿಗೀತೆ, ಶೃದ್ಧೆ ಸೇರಿದಂತೆ ಎಲ್ಲವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಾಗೇ ಎಲ್ಲೆ ಸ್ಪರ್ಧೆ ನಡೆದರೂ ಕೂಡ ಅಲ್ಲಿ ಭಾಗವಹಿಸುವುದು ಅತಿ ಮುಖ್ಯ. ಯಾವುದೇ ವೇದಿಕೆಯಲ್ಲಿ ಅವಕಾಶ ಸಿಕ್ಕಾಗ ಅದನ್ನು ಸದ್ಬಳಕೆ…
Read Moreಶಾರ್ಟ್ ಸರ್ಕೀಟ್‌ನಿಂದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹಳಿಯಾಳ: ಪಟ್ಟಣದ ಅಮೃತ್ ಫಿಶ್‌ಲ್ಯಾಂಡ್ ಹೋಟೆಲ್‌ನಲ್ಲಿ ಸೋಮವಾರ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ. ಹೋಟೆಲ್ ಆಕಾಶ್ ಗಜಾಕೋಶ ಮಾಲಿಕತ್ವದ್ದಾಗಿದ್ದು, ಬೆಂಕಿ ಅವಘಡದಿಂದ ಹೊಟೇಲ್ ವಸ್ತುಗಳಾದ ಫ್ರಿಡ್ಜ್, ಕುರ್ಚಿ ಮುಂತಾದವು ಸುಟ್ಟು ಕರಕಲಾಗಿವೆ. ತಕ್ಷಣ ಅಗ್ನಿಶಾಮಕ ದಳದವರು…
Read Moreನೇಣಿಗೆ ಶರಣಾದ ಕಾಲೇಜು ವಿದ್ಯಾರ್ಥಿ
ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಹತ್ತಿರದ ಹಲಸಗಾರನಲ್ಲಿ ವಿದ್ಯಾರ್ಥಿಯೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ. ಕೋಲಶಿರ್ಸಿ ಸರಕಾರಿ ಪದವಿಪೂರ್ವ ಕಾಲೇಜಿನ ಜಯಸೂರ್ಯ ನಾಯ್ಕ (17) ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ. ಈತ, ಉತ್ತಮ ಕ್ರೀಡಾಪಟು ಆಗಿದ್ದನು. ಭಾನುವಾರ…
Read Moreಹಾವು ಕಡಿದು ರೈತ ಮೃತ
ಅಂಕೋಲಾ: ತಾಲೂಕಿನ ಹೆಗ್ರೆಯಲ್ಲಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಾಗರ ಹಾವು ಕಚ್ಚಿ ರೈತನೋರ್ವ ಮೃತಪಟ್ಟ ಘಟನೆ ನಡೆದಿದೆ. ಹೆಗ್ರೆಯ ಮಾದೇವ ಗೌಡ ( 47) ಮೃತಪಟ್ಟ ರೈತ. ಭಾನುವಾರ ಸಂಜೆ ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿತ್ತು.…
Read Moreಭಾರಿ ಮಳೆ: ಐಬಿ ರಸ್ತೆಯಲ್ಲಿ ಹಳ್ಳದಂತೆ ನೀರು
ಯಲ್ಲಾಪುರ: ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ಐಬಿ ರಸ್ತೆಯಲ್ಲಿ ಹಳ್ಳದಂತೆ ನೀರು ಹರಿದಿದ್ದು, ಬೈಕ್ ಸಂಚಾರಕ್ಕೆ, ಪಾದಾಚಾರಿಗಳ ಓಡಾಟಕ್ಕೆ ತೊಂದರೆಯಾದ ಘಟನೆ ನಡೆದಿದೆ. ಪಟ್ಟಣದ ಮುಂಡಗೋಡ ರಸ್ತೆಯಲ್ಲಿಯ ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆಯ ಎದುರಿನಿಂದ ಹರಿದು ಬರುವ ನೀರು…
Read More