Slide
Slide
Slide
previous arrow
next arrow

ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಜಾಗೃತಿ ಕಾರ್ಯಕ್ರಮ

ಮುಂಡಗೋಡ: ತಾಲೂಕ ಆಡಳಿತ ಹಾಗೂ ತಾಲೂಕ ಪಂಚಾಯತ್ ಮತ್ತು ತಾಲೂಕ ಸ್ವೀಪ್ ಸಮಿತಿ ಸಂಯುಕ್ತಾಶ್ರಯದಲ್ಲಿ ಬುಧವಾರ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023 ಜಾಗೃತಿ ಕಾರ್ಯಕ್ರಮ ನಡೆಯಿತು.ಪ್ರವಾಸಿ ಮಂದಿರದ ಆವರಣದಲ್ಲಿ ತಹಶೀಲ್ದಾರ ಕಂದಾಯ ಇಲಾಖೆ ಸಿಬ್ಬಂದಿಗಳು, ಶಿಕ್ಷಕರು ಹಾಗೂ…

Read More

ನ. 13ಕ್ಕೆ ‘ಕಡಲ ಹಕ್ಕಿ’ ಕವನ ಸಂಕಲನ ಬಿಡುಗಡೆ

ಅಂಕೋಲಾ: ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕುಸುಮ ಪ್ರಕಾಶನ (ವಾಸರೆ) ಹಿರೇಗುತ್ತಿ ಇವರ ಆಶ್ರಯದಲ್ಲಿ ನಿವೃತ್ತ ಶಿಕ್ಷಕ ದಿನಕರ ನಾರಾಯಣ ನಾಯಕ ಇವರ ಪ್ರಥಮ ಕವನ ಸಂಕಲನ ‘ಕಡಲ ಹಕ್ಕಿ’ ಬಿಡುಗಡೆ ಸಮಾರಂಭ ನ.13ರಂದು 3 ಗಂಟೆಗೆ ಪಟ್ಟಣದ…

Read More

ವಾರಾಂತ್ಯದಲ್ಲಿ ಉಚಿತ ಕರಕುಶಲ, ಚಿತ್ರಕಲೆ ಕಲಿಕೆ ತರಬೇತಿ

ಶಿರಸಿ: ಬಾಲಭವನ ಸೊಸೈಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಶಿರಸಿ ಹಾಗೂ ಅರುಣೋದಯ ಸಂಸ್ಥೆ (ರಿ) ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ 9-16 ವರ್ಷದ ಮಕ್ಕಳಿಗಾಗಿ “ಉಚಿತ ವಾರಾಂತ್ಯ ಕರಕುಶಲ ಕಲೆ ಮತ್ತು ಚಿತ್ರಕಲೆ ಕಲಿಕೆ” ಕಾರ್ಯಕ್ರಮವನ್ನು ಶಿರಸಿಯ…

Read More

ಭಾಷೆ ಸತ್ತರೆ ನಮ್ಮ ಚರಿತ್ರೆಯೇ ಕಳೆದು ಹೋಗುತ್ತದೆ: ಡಾ.ಸರ್ಫ್ರಾಜ್ ಚಂದ್ರಗುತ್ತಿ

ಸಿದ್ದಾಪುರ: ಮನುಷ್ಯನು ಕಟ್ಟಿಕೊಂಡಿರುವ ಒಂದು ಅದ್ಬುತ ಅನ್ವೇಷಣೆಯೇ ಭಾಷೆ, ನಮ್ಮಲ್ಲಿ ಶಬ್ದಗಳು ಕಡಿಮೆ ಇದ್ದಾಗ ಬೇರೆ ಭಾಷೆಗಳನ್ನು ಬಳಸಬೇಕು. ಅಷ್ಟೊಂದು ಅದ್ಬುತ ಶಬ್ದ ಭಂಡಾರ ನಮ್ಮ ಕನ್ನಡ ಭಾಷೆಯಲ್ಲಿದೆ. ಭಾಷೆ ಸತ್ತರೆ ನಮ್ಮ ಚರಿತ್ರೆಯೇ ಕಳೆದು ಹೋಗುತ್ತದೆ ಎಂದು…

Read More

ನ. 19ಕ್ಕೆ ದೇಶಭಕ್ತಿ ಗೀತೆ, ಚಿತ್ರ ಕಲಾ ಸ್ಪರ್ಧೆ

ಶಿರಸಿ: ಬಾಲಭವನ ಸೊಸೈಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಶಿರಸಿ ಹಾಗೂ ಅರುಣೋದಯ ಸಂಸ್ಥೆ (ರಿ) ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ದೇಶಭಕ್ತಿ ಗೀತೆ ಸ್ಪರ್ಧೆ ಮತ್ತು ನಿಸರ್ಗದ ಮೇಲೆ ಚಿತ್ರ ಬಿಡಿಸುವ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಿದೆ.ಸದರಿ ಸ್ಪರ್ಧೆಗಳು…

Read More

ಅನಧಿಕೃತವಾಗಿ ಮದ್ಯ ಮಾರಾಟ ತಡೆಯುವಂತೆ ಮಹಿಳೆಯರಿಂದ ಮನವಿ ಸಲ್ಲಿಕೆ

ಶಿರಸಿ: ತಾಲೂಕಿನ ಬಿಸಲಕೊಪ್ಪ ಭಾಗದ ಕಿರಾಣಿ ಅಂಗಡಿ ಹಾಗೂ ಹೊಟೆಲ್‌ಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಜೋರಾಗಿದ್ದು, ತಕ್ಷಣವೇ ಮದ್ಯ ಮಾರಾಟವನ್ನು ತಡೆಯುವಂತೆ ಎಕ್ಕಂಬಿ ಭಾಗದ ಮಹಿಳೆಯರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.ಬುಧವಾರ ತಹಶಿಲ್ದಾರರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಅವರು,…

Read More

ಭಟ್ಕಳದ ಲೈಟ್ ಹೌಸ್‌ನಲ್ಲಿ ಭದ್ರತೆಗೆ ನಿವೃತ್ತ ಸೈನಿಕರ ಪುನಃ ನಿಯೋಜನೆಗೆ ಒತ್ತಾಯ

ಕಾರವಾರ: ಭಟ್ಕಳದ ಲೈಟ್ ಹೌಸ್‌ನಲ್ಲಿ ನಿವೃತ್ತ ಸೈನಿಕರನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಿ, ಭದ್ರತಾ ವ್ಯವಸ್ಥೆಗೆ ಬಲ ನೀಡುವಂತೆ ಜಿಲ್ಲಾ ಬಿಜೆಪಿ ಮಾಜಿ ಸೈನಿಕರ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಶ್ರೀಕಾಂತ ನಾಯ್ಕ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ…

Read More

ಕದರವೇ ಜೀವನನಗರ ಪದಾಧಿಕಾರಿಗಳ ಆಯ್ಕೆ

ಕಾರವಾರ: ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ನಗರದ ಜೀವನನಗರ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಬುಧವಾರ ಹಬ್ಬುವಾಡದ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು.ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಎಲಿಷಾ ಯಲಕಪಾಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜೀವನನಗರ…

Read More

ಪುನೀತ್ ರಾಜಕುಮಾರ್ ನೆನಪು ಕಾರ್ಯಕ್ರಮ: ಸಮೂಹ ನೃತ್ಯಕ್ಕೆ ಭರ್ಜರಿ ತಯಾರಿ

ಶಿರಸಿ: ಕನ್ನಡ ನಾಡು ನುಡಿ ನಮನ ಮತ್ತು ಪುನೀತ್ ರಾಜಕುಮಾರ ನೆನಪು ಕಾರ್ಯಕ್ರಮದ ಅಂಗವಾಗಿ ನ.11, ಶುಕ್ರವಾರ ಶಿರಸಿಯಲ್ಲಿ ಜರುಗಲಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭವ್ಯ ವೇದಿಕೆ ಸಜ್ಜಾಗುತ್ತಿದ್ದು, ಸಾವಿರ ಯುವ ಸಮೂಹದಿಂದ ಜರುಗಲಿರುವ  ಸಾಮೂಹಿಕ ನೃತ್ಯ ಕಾರ್ಯಕ್ರಮವು ವಿಶೇಷವಾಗಿದೆ…

Read More

ಜಾಗೃತಿ ಮೂಡಿಸಿದ ಮತದಾರರ ವಿಶೇಷ ಪರಿಷ್ಕರಣೆಯ ಜಾಥಾ ಸಂಚಾರ

ಕುಮಟಾ: ಮತದಾರರ ವಿಶೇಷ ಪರಿಷ್ಕರಣೆಯ ನಿಮಿತ್ತ ಪಟ್ಟಣದಾದ್ಯಂತ ಸಂಚರಿಸಿದ ಜಾಥಾವು ಸಾರ್ವಜನಿಕರಲ್ಲಿ ಮತದಾರರ ವಿಶೇಷ ಪರಿಷ್ಕರಣೆಯ ಕುರಿತು ಜಾಗೃತಿ ಮೂಡಿಸಿತು.ಮತದಾರರ ವಿಶೇಷ ಪರಿಷ್ಕರಣೆಯ ನಿಮಿತ್ತ ತಾಲೂಕು ಆಡಳಿತದಿಂದ ಸಂಘಟಿಸಲಾದ ಜಾಗೃತಿ ಜಾಥಕ್ಕೆ ತಹಸೀಲ್ದಾರ ವಿವೇಕ ಶೇಣ್ವಿ ಚಾಲನೆ ನೀಡಿದರು.…

Read More
Back to top