ನಿಮ್ಮ ನೆಚ್ಚಿನ ಬಾಬಾ ಬಾಯ್ಸ್ ಶಿರಸಿ ಹಾಗೂ ಸಹ್ಯಾದ್ರಿ ಸ್ನೇಹ ಬಳಗ ಶಿರಸಿ. 🎋 “ಆಲೆಮನೆ ಹಬ್ಬ” 🎋 ಕೋಣನ ಕಟ್ಟೆ ಪರಿಶುದ್ಧ ಕಬ್ಬಿನ ಹಾಲು ಹಾಗೂ ವಿಶೇಷ ವಿವಿಧ ತಿಂಡಿ ತಿನಿಸುಗಳೊಂದಿಗೆ 🍿🌯 ದಿನಾಂಕ: 06-01-2023 ಶುಕ್ರವಾರದಿಂದ…
Read Moreeuttarakannada.in
ಮುಸ್ಲಿಮರ ಒಗ್ಗಟ್ಟು ಅಲ್ಲಾಹ್‌ನಿಂದ ದೊರೆತ ಕೊಡುಗೆ: ಮೌಲಾನ ಖಾಲಿದ್ ರಹ್ಮಾನಿ
ಭಟ್ಕಳ: ಇಲ್ಲಿನ ಮುಸ್ಲಿಮರಲ್ಲಿನ ಪರಸ್ಪರ ಒಗ್ಗಟ್ಟು ದೇಶಕ್ಕೆ ಮಾದರಿಯಾಗಿದೆ. ಇಲ್ಲಿನ ಮುಸ್ಲಿಮರಿಗೆ ಇದು ಅಲ್ಲಾಹ್‌ನಿಂದ ದೊರೆತ ಕೊಡುಗೆಯಾಗಿದೆ ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಪ್ರಧಾನ ಕಾರ್ಯದರ್ಶಿ ಮೌಲಾನ ಖಾಲಿದ್ ಸೈಫುಲ್ಲಾಹ್ ರಹ್ಮಾನಿ ಹೇಳಿದರು.ಅವರು ಜಮಾಅತುಲ್…
Read Moreವಿಕಲಚೇತನ ವಿದ್ಯಾರ್ಥಿಗಳ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ಕಾರವಾರ: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು 2022- 23ನೇ ಸಾಲಿನ ವಿಕಲಚೇತನ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್ ಪಡೆಯಲು ಪ್ರಿ- ಮ್ಯಾಟ್ರಿಕ್ ಮತ್ತು ಪೋಸ್ಟ್ ಮ್ಯಾಟ್ರಿಕ್ ವಿದ್ಯಾರ್ಥಿ ವೇತನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.ವಿದ್ಯಾರ್ಥಿಗಳು http://ssp.postmetric.karnataka.gov.in ಮತ್ತು…
Read Moreನಾಡಿನ ಪರಂಪರೆಗೆ ವಾಸ್ತುಶಿಲ್ಪಗಳ ಕೊಡುಗೆ ಅಪಾರ: ರಾಜು ಮೊಗವೀರ
ಕಾರವಾರ: ನಾಡಿನ ಇತಿಹಾಸ, ಪರಂಪರೆಗೆ ವಾಸ್ತುಶಿಲ್ಪಗಳ ಕೊಡುಗೆ ಅಪಾರವಾದುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಹೇಳಿದರು.ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ವಿಶ್ವ ಕರ್ಮ ಅಮರಶಿಲ್ಪಿ ಜಕಣಾಚಾರಿ ಜನ್ಮ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಮರಶಿಲ್ಪಿ ಜಕಣಾಚಾರಿ ಅಪರೂಪದ…
Read Moreಪ್ರೋತ್ಸಾಹಧನಕ್ಕಾಗಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಕಾರವಾರ: ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2022- 23ನೇ ಸಾಲಿನ ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಎಂ, ಐಐಟಿ, ಐಐಎಸ್‌ಸಿ, ಐಐಐಟಿಎಸ್, ಎನ್‌ಐಟಿಎಸ್, ಐಐಎಸ್‌ಇಆರ್‌ಎಸ್, ಏಮ್ಸ್, ಎನ್‌ಯುಎಲ್, ಐಎಸ್‌ಎಂ, ಐಐಪಿ, ಐಎಸ್‌ಐ, ಜೆಐಪಿಎಂಇಆರ್ ಅಥವಾ ಎಸ್‌ಪಿಎಗಳಲ್ಲಿ ಪ್ರಥಮ…
Read Moreಜ. 6ಕ್ಕೆ ಕಾನಸೂರಿನಲ್ಲಿ ಯಕ್ಷಗಾನ ಜೋಡಾಟ
ಕಾನಸೂರು: ಶ್ರೀ ಕ್ಷೇತ್ರ ಸಿಗಂದೂರು ಯಕ್ಷಗಾನ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಜನವರಿ 6 ರಂದು ಕಾನಸೂರಿನ ಮಾದನಕಳ್’ದಲ್ಲಿ ಕೂಡಾಟ ಮತ್ತು ಜೋಡಾಟ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಬೈಲಹೊಂಗಲ ಡಿವೈಎಸ್ಪಿ ರವಿ ಡಿ.ನಾಯ್ಕ ಉದ್ಘಾಟಿಸಲಿದ್ದಾರೆ.…
Read Moreಜ. 7ಕ್ಕೆ ‘ಗ್ರಾಮ ಸಂಗೀತ ಯಾತ್ರಾ’ ಕಾರ್ಯಕ್ರಮ
ಸಿದ್ದಾಪುರ: ಗುರುರಾವ್ ದೇಶಪಾಂಡೆ ಸಂಗೀತಸಭಾ ಬೆಂಗಳೂರು ಮತ್ತು ಶ್ರೀ ಮಹಾಗಣಪತಿ ಪ್ರೌಢಶಾಲಾ ಹಳೆ ವಿದ್ಯಾರ್ಥಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಜ.7, ಶನಿವಾರ ಸಾಯಂಕಾಲ 4:00ಗೆ ಶ್ರೀ ಮಹಾಗಣಪತಿ ಪ್ರೌಢಶಾಲೆಯ ಸಭಾಭವನದಲ್ಲಿ ‘ಗ್ರಾಮ ಸಂಗೀತ ಯಾತ್ರಾ’ ಸಂಗೀತ ಕಾರ್ಯಕ್ರಮ…
Read Moreಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ: ಕಿಬ್ಬಳ್ಳಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ
ಸಿದ್ದಾಪುರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆಯುಕ್ತರ ಕಾರ್ಯಾಲಯ ಬೆಂಗಳೂರು ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಶೈಕ್ಷಣಿಕ ಜಿಲ್ಲೆ ಶಿರಸಿ ಇವರು ಏರ್ಪಡಿಸಿದ್ದ 2022-23 ನೇ ಸಾಲಿನ ಸಿರ್ಸಿ ಶೈಕ್ಷಣಿಕ ಜಿಲ್ಲಾಮಟ್ಟದ ವಿಜ್ಞಾನ ವಸ್ತು…
Read Moreಮಿಯಾರ್ಡ್ಸ್ ಚಂದನ ವಿದ್ಯಾರ್ಥಿ ವೇತನ: ಅರ್ಜಿ ಆಹ್ವಾನ
ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಒಂದಾದ ಮಿಯಾರ್ಡ್ಸ್ ಸಂಸ್ಥೆಯ ಚಂದನ ಶಾಲೆಯು ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಈ ವರ್ಷ “ಮಿಯಾರ್ಡ್ಸ್ ಚಂದನ ವಿದ್ಯಾರ್ಥಿ ವೇತನ” ಅರ್ಜಿಯನ್ನು…
Read MoreTSS: ಗುರುವಾರದ ವಿಶೇಷ ರಿಯಾಯಿತಿ- ಜಾಹಿರಾತು
ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ 🎉 ಗುರುವಾರದ ವಿಶೇಷ ರಿಯಾಯಿತಿ 🎉 🎊 THURSDAY OFFER🎊 ದಿನಾಂಕ- 05-01-2022, ಗುರುವಾರ ದಂದು ಮಾತ್ರ ಭೇಟಿ ನೀಡಿTSS ಸೂಪರ್ ಮಾರ್ಕೆಟ್ಎಪಿಎಂಸಿ ಯಾರ್ಡ್ಶಿರಸಿ
Read More