Slide
Slide
Slide
previous arrow
next arrow

ಮಿಯಾರ್ಡ್ಸ್ ಚಂದನ ವಿದ್ಯಾರ್ಥಿ ವೇತನ: ಅರ್ಜಿ ಆಹ್ವಾನ

300x250 AD

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಒಂದಾದ ಮಿಯಾರ್ಡ್ಸ್ ಸಂಸ್ಥೆಯ ಚಂದನ ಶಾಲೆಯು ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಈ ವರ್ಷ “ಮಿಯಾರ್ಡ್ಸ್ ಚಂದನ ವಿದ್ಯಾರ್ಥಿ ವೇತನ” ಅರ್ಜಿಯನ್ನು ಆಹ್ವಾನಿಸಲಾಗಿದೆ.ಆಸಕ್ತ ವಿದ್ಯಾರ್ಥಿಗಳು “ಮಿಯಾರ್ಡ್ಸ್ ಚಂದನ ವಿದ್ಯಾರ್ಥಿ ವೇತನ”ದ ಪ್ರಯೋಜನವನ್ನು ಪಡೆಯಲು ಕೋರಲಾಗಿದೆ.
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ದಿನಾಂಕ 29/01/2023 ರವಿವಾರದಂದು ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯು ಬಹು ಆಯ್ಕೆಯ ರೀತಿಯಲ್ಲಿ ಇರಲಿದ್ದು, 10ನೇ ತರಗತಿಯ ಪಠ್ಯದ ಆಧಾರದಲ್ಲಿ ಪ್ರಶ್ನೆಗಳನ್ನು ನೀಡಲಾಗುತ್ತದೆ.
ಆಸಕ್ತ ವಿದ್ಯಾರ್ಥಿಗಳು 20/01/2023 ಒಳಗೆ ಅರ್ಜಿಯನ್ನು ಕಳುಹಿಸುವುದು.

ಅರ್ಜಿ ಕಳುಹಿಸುವ ವಿಳಾಸ:
ಮಿಯಾರ್ಡ್ಸ್ ಏಕಲವ್ಯ ಕಂಪ್ಯೂಟರ್ ಸೆಂಟರ್
“ಮಧುಕರ ಬಿಲ್ಡಿಂಗ”
ಉಣ್ಣೆಮಠ ಗಲ್ಲಿ ,
ಸತ್ಕಾರ್ ಹೋಟೆಲ್ ಎದುರು ,
ಶಿರಸಿ ಉ.ಕ
ಮೊಬೈಲ್ ನಂ: 9901579492, 8277676466

ಪರೀಕ್ಷೆ ನಡೆಯುವ ಸ್ಥಳ:
ಚಂದನ ಪದವಿ ಪೂರ್ವ ಕಾಲೇಜು
ಗೌಡಳ್ಳಿ
ಹುಬ್ಬಳ್ಳಿ ರಸ್ತೆ
ಶಿರಸಿ ಉ. ಕ

300x250 AD

ಈ ಕೆಳಗಿನ ಲಿಂಕ್ ಅನ್ನು ಬಳಸಿ ಅರ್ಜಿಯನ್ನು ಡೌನ್ಲೋಡ್ ಮಾಡಬಹುದಾಗಿದೆ
http://surl.li/egwuo

Share This
300x250 AD
300x250 AD
300x250 AD
Back to top