Slide
Slide
Slide
previous arrow
next arrow

ಗೋಮಾಂಸ ಸಾಗಾಟ; ಆರೋಪಿ ಪರಾರಿ

ಭಟ್ಕಳ: ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಬುಲೆರೋ ವಾಹನವನ್ನು ವಶಕ್ಕೆ ಪಡೆದ ಘಟನೆ ಇಲ್ಲಿನ ನಗರ ಠಾಣೆಯ ವ್ಯಾಪ್ತಿಯ ಬಂದರ್ ರಸ್ತೆ ಡೊಂಗರಪಟ್ಟಿ ಕ್ರಾಸ್ ಬಳಿ ನಡೆದಿದೆ.ಬಂದರ್ ರಸ್ತೆ ಡೊಂಗರಪಟ್ಟಿ ಕ್ರಾಸ್ ಹತ್ತಿರ ಯಾರಿಗೂ ಅನುಮಾನ ಬರದಂತೆ ಮೇಲ್ಗಡೆ…

Read More

ಸಿದ್ದರಾಮಯ್ಯನವರು ಬಂದು ಹೋದಲ್ಲೆಲ್ಲಾ ನಾವು ಗೆದ್ದಿದ್ದೇವೆ: ಸಚಿವ ಪೂಜಾರಿ

ಕಾರವಾರ: ಸಿದ್ದರಾಮಯ್ಯನವರು ಬಂದು ಹೋದಲ್ಲೆಲ್ಲಾ ನಾವು ಗೆದ್ದಿದ್ದೇವೆ. ಹೀಗಾಗಿ ಅವರು ನಮ್ಮ ಜಿಲ್ಲೆಗೆ ಬರಲಿ ಅನ್ನೋದೇ ನಮ್ಮ ಹರಕೆ. ಅವರದೇ ಆದ ವೇದಿಕೆಯಲ್ಲಿ ಭಾಷಣ ಮಾಡಿ ಎಲ್ಲರಿಗೂ ಬೈದು ಹೋಗುತ್ತಾರೆ. ಇದು ನಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾ…

Read More

ಕಾರು ಡಿಕ್ಕಿ; ವಿದ್ಯಾರ್ಥಿಗಳು ಗಂಭೀರ

ಕುಮಟಾ: ಪಟ್ಟಣದ ಮಾಸ್ತಿಕಟ್ಟೆ ಸರ್ಕಲ್ ಬಳಿ ಹೆದ್ದಾರಿ ದಾಟುತ್ತಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ.ಗದಗ ಮೂಲದ ಹಾಲಿ ಕುಮಟಾ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿರುವ, ನೆಲ್ಲಿಕೇರಿ ಕರ್ನಾಟಕ…

Read More

ಖಾಸಗಿ ಕಂಪನಿಯಲ್ಲಿ ನಾನು ಪಾಲುದಾರನಿಲ್ಲ: ಸತೀಶ್ ಸೈಲ್

ಕಾರವಾರ: ನಗರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಯ ಗುತ್ತಿಗೆಯನ್ನು ಪಡೆದಿರುವ ಈಗಲ್ ಇನ್ಫಾಸ್ಟ್ರಕ್ಚರ್ ಕಂಪನಿಯಲ್ಲಿ ನಾನು ಪಾಲುದಾರ ಎಂದು ಶಾಸಕಿ ರೂಪಾಲಿ ನಾಯ್ಕ ಆರೋಪ ಮಾಡಿದ್ದು ಇದು ಸತ್ಯಕ್ಕೆ ದೂರವಾಗಿದ್ದು ನಾನು ಯಾವುದೇ ಪಾಲುದಾರನಲ್ಲ ಎಂದು ಮಾಜಿ ಶಾಸಕ ಸತೀಶ್…

Read More

ಟೀಕೆ ಮಾಡುವವರ ಬಗ್ಗೆ ಮಹಿಳೆಯರು ತಲೆ ಕೆಡೆಸಿಕೊಳ್ಳಬೇಡಿ: ರೂಪಾಲಿ ನಾಯ್ಕ

ಕಾರವಾರ: ಮಹಿಳೆಯರು ಎಂದಾಕ್ಷಣ ಬಹಳ ಕ್ಷೀಣವಾಗಿ ನೋಡುವ ಕಾಲವಿದೆ. ಇದು ನಾಚಿಕೆಯ ಸಂಗತಿ, ಮಹಿಳೆ ಈಗಿನ ಸನ್ನಿವೇಶದಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದರು ನೂರು ಜನ ಬೆಟ್ಟು ತೋರಿಸುತ್ತಾರೆ. ಮಹಿಳೆ ಕೆಲಸ ಮಾಡುವುದು ನೋಡಲು ಕೆಲವರಿಗೆ ಆಗುವುದಿಲ್ಲ. ಕೇವಲ ಟೀಕೆ…

Read More

ಕೆನರಾ ಬಾರ್ ಬೆಂಡಿಂಗ್ ಅಸೋಸಿಯೇಷನ್’ನಿಂದ ಕಬ್ಬಡ್ಡಿ ಪಂದ್ಯಾವಳಿ

ಶಿರಸಿ: ಇಲ್ಲಿನ ಕೆನರಾ ಬಾರ್ ಬೆಂಡಿಂಗ್ ಮತ್ತು ಸೆಂಟ್ರಿಂಗ್ ಅಸೋಸಿಯೇಷನ್ ವತಿಯಿಂದ ಲೀಗ್ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಮಾರ್ಚ್ 11ಹಾಗೂ12ರಂದು ಸಂಘಟಿಸಲಾಗಿದೆ ಎಂದು ಅಸೋಸಿಯೇಷನ್‌ ಖಜಾಂಚಿ ಆನಂದ ಸಾಲೇ‌ ತಿಳಿಸಿದರು . ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿ ಗೋಷ್ಠಿ…

Read More

TMS ಸೂಪರ್ ಮಾರ್ಟ್’ನಲ್ಲಿ ನಿಮಗಾಗಿ ವಿಶೇಷ ರಿಯಾಯಿತಿ- ಜಾಹೀರಾತು

ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್ ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS WEEKEND OFFER SALE 🎊 ದಿನಾಂಕ 11-03-2023…

Read More

ಮಹಿಳೆ ಸಶಕ್ತರಾದಾಗ ಸಮಾಜದ ಉನ್ನತಿ: ಬಿಇಓ ಮಂಗಳಲಕ್ಷ್ಮಿ

ಅಂಕೋಲಾ: ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದುದು. ಸಮಾಜವನ್ನು ಬದಲಾಯಿಸಬಲ್ಲ ಸರ್ವಶಕ್ತಿಯನ್ನು ಮಹಿಳೆ ಹೊಂದಿದ್ದಾಳೆ. ಸ್ವಾವಲಂಬಿ ಜೀವನ ನಡೆಸುತ್ತಿರುವ ವಿಶೆಷ ಚೇತನ ಮಹಿಳೆ ರಾಜೇಶ್ವರಿ ಕುಸ್ಲಪ್ಪ ನಾಯ್ಕರ ಸಾಧನೆ ಸರ್ವರಿಗೂ ಮಾದರಿಯಾದುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮಿ…

Read More

ಸ್ವಚ್ಛ ಗ್ರಾಮ ಪರಿಕಲ್ಪನೆ ಸಾಕಾರಗೊಳಿಸುತ್ತೇವೆ: ಇಒ ಸುರೇಶ ನಾಯ್ಕ

ಹೊನ್ನಾವರ: ತಾಲ್ಲೂಕಿನ 26 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಿದ್ದು, ಜನರ ಸಹಕಾರದೊಂದಿಗೆ ಸ್ವಚ್ಛ ಗ್ರಾಮ ಪರಿಕಲ್ಪನೆಯನ್ನು ಸಾಕಾರಗೊಳಿಸುವ ವಿಶ್ವಾಸವಿದೆ ಎಂದು ತಾಲ್ಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ತಿಳಿಸಿದರು.ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ, ಗ್ರಾಮ ಪಂಚಾಯತ…

Read More

ಮಾ.12ಕ್ಕೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಗೆ ಮೋದಿ ಚಾಲನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಯೋಜನೆಯು NH-275 ರ ಬೆಂಗಳೂರು-ನಿಡಘಟ್ಟ-ಮೈಸೂರು ವಿಭಾಗದ ಆರು-ಪಥವನ್ನು ಒಳಗೊಂಡಿರುತ್ತದೆ. ಸುಮಾರು 8,480 ಕೋಟಿ ರೂಪಾಯಿ ವೆಚ್ಚದಲ್ಲಿ…

Read More
Back to top