ಶ್ರೀ ಆರ್ಗಾನಿಕ್ ಹೋಮ್ ಮೇಡ್ ಸ್ಕಿನ್ ಕೇರ್ ಕಳೆದ ಮೂರು ವರ್ಷಗಳಿಂದ ಉತ್ಪಾದನೆಯಾಗುತ್ತಿರುವ ‘ಶ್ರೀ ಆರ್ಗಾನಿಕ್’ ಹೋಂ ಮೇಡ್ ಸ್ಕಿನ್ ಕೇರ್ ಪ್ರೊಡಕ್ಟ್’ಗಳು ಕೈಗೆಟಕುವ ದರದಲ್ಲಿ ಲಭ್ಯ. ಪ್ರಮುಖ ಸ್ಕಿನ್ ಪ್ರಾಬ್ಲಮ್’ಗಳಾದ ಪಿಂಪಲ್, ಬ್ಲೆಮಿಶೇಸ್, ಡಾರ್ಕ್ ಸ್ಪಾಟ್, ಡಾರ್ಕ್…
Read Moreeuttarakannada.in
ಜಾನುವಾರು ವಿಮೆ ಹಣವನ್ನು ಆಕಳ ಖರೀದಿಗೆ ಬಳಸಿಕೊಳ್ಳಿ: ಸುರೇಶ್ಚಂದ್ರ ಹೆಗಡೆ
ಶಿರಸಿ: ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಜಡ್ಡಿಗದ್ದೆ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಜಡ್ಡಿಗದ್ದೆಯ ಹಾಲು ಉತ್ಪಾದಕರ ಆಕಳುಗಳು ಮರಣ…
Read Moreಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರಿಗೆ ಗಾಯ
ದಾಂಡೇಲಿ: ತಾಲೂಕಿನ ಅಜಗಾಂವ್ ಕ್ರಾಸ್ ಹತ್ತಿರ ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಚಾಲಕರು ಗಾಯಗೊಂಡ ಘಟನೆ ನಡೆದಿದೆ. ಹಳಿಯಾಳ ಕಡೆಯಿಂದ ಪೋಲ್ಸ್ ತುಂಬಿಕೊಂಡು ದಾಂಡೇಲಿಗೆ ಬರುತ್ತಿದ್ದ ಟ್ರಕ್ ಮತ್ತು ದಾಂಡೇಲಿಯಿಂದ ಹಳಿಯಾಳದ ಕಡೆಗೆ ಹೋಗುತ್ತಿದ್ದ ಟ್ರಕ್ ಪರಸ್ಪರ…
Read Moreರಾಜಕೀಯ ಗುರು ದೇಶಪಾಂಡೆ ಆಶೀರ್ವಾದ ಪಡೆದ ಮಂಕಾಳ ವೈದ್ಯ
ದಾಂಡೇಲಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಂಕಾಳ ವೈದ್ಯ, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಆಶೀರ್ವಾದ ಪಡೆದರು. ವೈದ್ಯ, ತಮ್ಮ ರಾಜಕೀಯ ಗುರು ಹಾಗೂ ಹಳಿಯಾಳ, ದಾಂಡೇಲಿ, ಜೊಯಿಡಾ ವಿಧಾನಸಭಾ ಕ್ಷೇತ್ರದ ಶಾಸಕರಾದ…
Read Moreಭರತನಳ್ಳಿ ಶಾಲಾ ಶಿಕ್ಷಕಿ ಆತ್ಮಹತ್ಯೆ
ಯಲ್ಲಾಪುರ: ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಭರತನಹಳ್ಳಿಯ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ಸವಿತಾ ಗೋಂದಿ (38) ಮಾವಿನಕಟ್ಟೆಯ ತಮ್ಮ ಸ್ವಗೃಹದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನೇಕ ವರ್ಷಗಳಿಂದ ಥೈರಾಯ್ಡ್ ಕಾಯಿಲೆಯಿಂದ…
Read MoreTSS: AMPERE EV ಸ್ಕೂಟರ್ ಖರೀದಿಸಿ, ಹೆಚ್ಚು ಉಳಿಸಿ- ಜಾಹೀರಾತು
TSS CELEBRATING 100 YEARS🎊🎊 ಟಿಎಸ್ಎಸ್ ಇ.ವಿ. ಪ್ರತಿ ಗಲ್ಲಿಯೂ ಇಲೆಕ್ಟ್ರಿಕ್🛵🛵 AMPERE EV ಸ್ಕೂಟರ್ ಖರೀದಿಸಿ, ಹೆಚ್ಚು ಉಳಿಸಿ!! T.S.S. AMPERE EV ಸ್ಕೂಟರ್ ಖರೀದಿಸುವ ಲಾಭಗಳು:⏩ ವಿದ್ಯುತ್ ಖರ್ಚು: 6 ತಾಸುಗಳ ಪೂರ್ಣ ಪ್ರಮಾಣದ ಚಾರ್ಚ್…
Read Moreಶರಾವತಿ ಕುಡಿಯುವ ನೀರಿನ ಯೋಜನೆ ಪೂರ್ಣ:ಇನ್ನೆರಡು ದಿನಗಳಲ್ಲಿ ನೀರು ಪೂರೈಕೆ
ಕುಮಟಾ: ಹೊನ್ನಾವರ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯನ್ನು ಶಾಸ್ವತವಾಗಿ ಪರಿಹಾರ ಒದಗಿಸುವ ಶರಾವತಿ ಯೋಜನೆ ಶಾಸಕ ದಿನಕರ ಶೆಟ್ಟಿ ಅವರ ಸತತ ಪ್ರಯತ್ನದಿಂದ ಪೂರ್ಣಗೊಂಡಿದ್ದು, ಇನ್ನೆರಡು ದಿನಗಳಲ್ಲಿ ನೀರು ಪೂರೈಕೆಯಾಗಲಿದೆ. ಹೊನ್ನಾವರ ಪಟ್ಟಣದ ಜನತೆಗೆ ಕುಮಟಾ ಪುರಸಭೆಯಿಂದ…
Read Moreಬೆಂಕಿ ಅವಘಡಕ್ಕೊಳಗಾದ ಮನೆಗೆ ಶಾಸಕ ಶೆಟ್ಟಿ ಭೇಟಿ: ಸಾಂತ್ವನ
ಕುಮಟಾ: ತಾಲೂಕಿನ ಅಳ್ವೆದಂಡೆಯಲ್ಲಿ ಬೆಂಕಿ ಅವಘಡದಿಂದ ಹಾನಿಗೊಳಗಾದ ಮನೆಗೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ, ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು. ತಾಲೂಕಿನ ಕಲಭಾಗ ಗ್ರಾಪಂ ವ್ಯಾಪ್ತಿಯ ಅಳ್ವೆದಂಡೆಯ ದತ್ತಾ ಗಾವಡಿ ಅವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್…
Read Moreತೋಟದಲ್ಲಿ ಹೆಣ್ಣು ಚಿರತೆಯ ಕಳೇಬರ ಪತ್ತೆ
ಶಿರಸಿ: ಹೆಣ್ಣು ಚಿರತೆಯ ಕಳೇಬರವೊಂದು ಕರ್ಜಗಿಯ ತೋಟವೊಂದರಲ್ಲಿ ದೊರೆತಿದೆ. ಐದಾರು ವರ್ಷದ ಪ್ರಾಯದ ಚಿರತೆ ಇದಾಗಿದ್ದು, ನೀರು ಕುಡಿಯಲು ಊರ ಸಮೀಪದ ತೋಟಕ್ಕೆ ಬಂದಿರಬೇಕು ಎಂದು ಊಹಿಸಲಾಗಿದ್ದು, ಪಶು ವೈದ್ಯರು ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ವರದಿ…
Read Moreಕಾರು ಡಿಕ್ಕಿ; ಆಟೋ ಚಾಲಕನಿಗೆ ಗಾಯ
ಮುಂಡಗೋಡ: ಪಟ್ಟಣದ ಹೊರವಲಯದಲ್ಲಿರುವ ಅಮ್ಮಾಜಿ ಕೆರೆ ಬಳಿ ಆಟೋ ಹಾಗೂ ಕಾರು ಡಿಕ್ಕಿಯಾಗಿ ಆಟೋ ಚಾಲಕ ಗಾಯಗೊಂಡಿದ್ದಾನೆ. ಯಲ್ಲಾಪುರ ರಸ್ತೆಯಿಂದ ಮುಂಡಗೋಡ ಕಡೆಗೆ ಆಟೋ ಬರುತ್ತಿದ್ದ ಸಂದರ್ಭದಲ್ಲಿ ಮುಂಡಗೋಡದಿಂದ ಕಲಘಟಗಿಗೆ ಬರುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಆಟೋ…
Read More