ಯಲ್ಲಾಪುರ: ತಾಲೂಕಿನ ಸವಣಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ನಿವೃತ್ತ ಡಿಡಿಪಿಐ ದಿವಾಕರ ಶೆಟ್ಟಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಅವರನ್ನು ಗೌರವಿಸಲಾಯಿತು. ಮುಖ್ಯಾಧ್ಯಾಪಕ ಸಂಜೀವ ಕುಮಾರ ಹೊಸ್ಕೇರಿ, ಶಿಕ್ಷಕರಾದ ಪವಿತ್ರಾ ಆಚಾರಿ, ಗೀತಾ ನಾಯ್ಕ, ಗೀತಾ ಪಟಗಾರ, ಸ್ಥಳೀಯ ಮುಖಂಡ ರವಿ ನಾಯ್ಕ ಇದ್ದರು.
ಸವಣಗೇರಿ ಶಾಲೆಗೆ ಡಿಡಿಪಿಐ ಭೇಟಿ
