ಅಂಕೋಲಾ: ಅಂಕೋಲಾ ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ಎಂ.ಎನ್.ಭಟ್ಟ ಅಚವೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಿನಾಯಕ ನಾಯಕ ಮೊಗಟಾ, ಪ್ರಧಾನ ಕಾರ್ಯದರ್ಶಿಯಾಗಿ ಸಂಜಯ ನಾಯ್ಕ ಭಾವಿಕೇರಿ, ಖಜಾಂಚಿಯಾಗಿ ದಾಮೋದರ್ ರಾಯ್ಕರ ತೆಂಕಣಕೇರಿ, ಸದಸ್ಯರಾಗಿ
ಮಾಧವ ಕೋಟೆಮನೆ ಹಳವಳ್ಳಿ, ಶ್ರೀಧರ ವೈದ್ಯ ವೈದ್ಯಹೆಗ್ಗಾರ, ಉಮೇಶ ಹೆಗಡೆ ಕಟ್ಟಿನಹಕ್ಕಲ್, ನಾಗರಾಜ ಹೆಗಡೆ ಕೋಟೆಪಾಲ್, ವೆಂಕಟ್ರಮಣ ಭಟ್ಟ ಹೊಸ್ಮನೆ,ಪರಮೇಶ್ವರ ಭಟ್ಟ ಕೇಶವಳ್ಳಿ,ದತ್ತಾತ್ರೇಯ ಭಟ್ಟ ಬೋರೊಳ್ಳಿ,ವೆಂಕಟೇಶ ಗೌಡ ಬೆಳಂಬರ, ಮಾಬ್ಲೇಶ್ವರ ಬಾಂದೆಕರ ಹಿಲ್ಲೂರು,ಮಂಜುನಾಥ ಹೆಗಡೆ ಹಿಲ್ಲೂರು ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಮಿಟಿಗೆ ನಾರಾಯಣ ಹೆಗಡೆ ಕರಿಕಲ್ ಅವರನ್ನು ಆಯ್ಕೆ ಮಾಡಲಾಯಿತು.