Home › ಜಿಲ್ಲಾ ಸುದ್ದಿ › ಅಬ್ಬಿತೋಟದ ಉದಯ್ ಭಟ್ ನಿಧನ ಅಬ್ಬಿತೋಟದ ಉದಯ್ ಭಟ್ ನಿಧನ ಜಿಲ್ಲಾ ಸುದ್ದಿ Posted on 6 months ago • Updated 6 months ago —by euttarakannada.in Share on FacebookTweet on TwitterLinkedInPinterestMail ಯಲ್ಲಾಪುರ: ತಾಲೂಕಿನ ತೇಲಂಗಾರ ಅಬ್ಬಿತೋಟದ ಉದಯ ಭಟ್ಟ ಅಕಾಲಿಕ ನಿಧನರಾಗಿದ್ದಾರೆ.ಅವರಿಗೆ 37 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಮಗಳು,ಮಗ,ತಂದೆ ತಾಯಿ ಬಂಧು ಬಳಗವನ್ನು ಅಗಲಿದ್ದಾರೆ. ಇವರು ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. Share This Share on FacebookTweet on TwitterLinkedInPinterestMail Post navigation Previous Postಜಿ+2 ಆಶ್ರಯ ಮನೆಗಳ ವಸತಿ ಸಮುಚ್ಛಾಯ: ನಾಲ್ಕು ಮನೆಗಳ ಉದ್ಘಾಟನೆNext Postಕಳಚೆಗೆ ಬಸ್ ಸಂಚಾರ ಪುನಃ ಪ್ರಾರಂಭಿಸಲು ಆಗ್ರಹ: ಗ್ರಾಮಸ್ಥರಿಂದ ಮನವಿ