Slide
Slide
Slide
previous arrow
next arrow

ವರ್ಗಾವಣೆಗೊಂಡ ತಹಶೀಲ್ದಾರ್‌ಗೆ ಬೀಳ್ಕೊಡುಗೆ

300x250 AD

ಸಿದ್ದಾಪುರ: ಸಿದ್ದಾಪುರದಿಂದ ಹೊಸಪೇಟೆಗೆ ವರ್ಗಾವಣೆಗೊಂಡ ತಹಸೀಲ್ದಾರ ವಿಶ್ವಜಿತ ಮೇಹತಾ ಅವರಿಗೆ ತಹಸೀಲ್ದಾರ ಕಚೇರಿಯಲ್ಲಿ ಬುಧವಾರ ಸನ್ಮಾನಿಸಿ ಬೀಳ್ಕೋಡಲಾಯಿತು. ನೂತನ ತಹಸೀಲ್ದಾರ ಮದುಸೂಧನ ಕುಲಕರ್ಣಿ,ಗ್ರೇಡ್-2 ತಹಸೀಲ್ದಾರ ಜಿ.ಎಲ್.ಶಾಮಸುಂದರ, ರಾಜು ಭಟ್ಟ, ಶಿರಸ್ತೆದಾರ ಸಂಗೀತಾ ಭಟ್ಟ, ಚಂದನ, ಕಂದಾಯ ನಿರೀಕ್ಷಕರಾದ ರವಿ ಗೌಡರ್, ಡಿ.ಎಂ.ನಾಯ್ಕ, ಗಣೇಶ ಇತರರಿದ್ದರು.

300x250 AD
Share This
300x250 AD
300x250 AD
300x250 AD
Back to top