Slide
Slide
Slide
previous arrow
next arrow

ಡಿಪ್ಲೋಮಾ ಪ್ರವೇಶ :ದಿನಾಂಕ ವಿಸ್ತರಣೆ

300x250 AD

ಕಾರವಾರ: ಕಾರವಾರದ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಪ್ರಸಕ್ತ ಸಾಲಿನ ಡಿಪ್ಲೋಮಾ ಪ್ರವೇಶಕ್ಕೆ ಸಂಬಂಧಿಸಿದಂತೆ ಪ್ರಥಮ ಸೆಮಿಸ್ಟರ್ ಪ್ರವೇಶ ಪಡೆಯಲು ಅವಧಿಯನ್ನು ಜೂನ್ 15 ರ ವರೆಗೆ ವಿಸ್ತರಿಸಲಾಗಿದೆ.
ಈ ಸಂಸ್ಥೆಯಲ್ಲಿ ಡಿಪ್ಲೋಮಾ ಇನ್ ಅಟೋಮೊಬೈಲ್ ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ (ನಾನ್ ಇಂಜಿನಿಯರಿಂಗ್) ಕೋರ್ಸುಗಳ ಸೀಟುಗಳು ಖಾಲಿ ಇರುತ್ತದೆ. ಕಾರಣ ಅರ್ಹವಿರುವ ವಿದ್ಯಾರ್ಥಿಗಳು ಜೂನ್ 15 ರ ಒಳಗಾಗಿ ನಿಗದಿತ ಶುಲ್ಕವನ್ನು ಮತ್ತು ಸಂಬಂಧಿಸಿದ ಪ್ರಮಾಣ ಪತ್ರವನ್ನು ಸಲ್ಲಿಸಿ ಪ್ರವೇಶ ಪಡೆದುಕೊಳ್ಳಬಹುದಾಗಿದೆ. ಸಂದರ್ಶನ / ಕೌನ್ಸಿಲಿಂಗ್ ಇರುವುದಿಲ್ಲ ನೇರವಾಗಿ ಪ್ರವೇಶವನ್ನು ನೀಡಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ಸೂಚನಾ ಫಲಕವನ್ನು ನೋಡುವುದು. ಅಥವಾ ಸಂಸ್ಥೆಯ ಪ್ರಿನ್ಸಿಪಾಲರ ದೂರವಾಣಿ ಸಂಖ್ಯೆ :Tel:+919448995682 ಹಾಗೂ ಕಚೇರಿಯ ದೂರವಾಣಿ ಸಂಖ್ಯೆ:Tel:+9108382226343 ಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top