Slide
Slide
Slide
previous arrow
next arrow

ಭಾನ್ಕುಳಿಮಠದಲ್ಲಿ ಶಂಕರಪಂಚಮಿ ಉತ್ಸವಕ್ಕೆ ಚಾಲನೆ

300x250 AD

ಸಿದ್ದಾಪುರ: ತಾಲೂಕಿನ ಶ್ರೀರಾಮದೇವ ಭಾನ್ಕುಳಿಮಠದ ಗೋಸ್ವರ್ಗದಲ್ಲಿ ಶಂಕರಪಂಚಮಿ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಶುಕ್ರವಾರದಿಂದ ಆರಂಭಗೊಂಡಿದೆ.
ಬೆಳಗ್ಗೆ ಗುರುವಂದನೆ, ದೇವತಾ ಪ್ರಾರ್ಥನೆ, ಸ್ವಸ್ತಿಪುಣ್ಯಾಹ, ದೇವನಾಂದಿ, ಋತ್ವಿಗ್ವರಣ, ಮಹಾಸಂಕಲ್ಪ, ಬ್ರಹ್ಮಕೂರ್ಚಹವನ, ಗೋಪೂಜೆ, ಗಣಹವನ ನಡೆಯಿತು.ಚಂಡೀ ಹವನದ ಪಾರಾಯಣ, ಯಜುರ್ವೇದ ಪಾರಾಯಣ ಹಾಗೂ ಭಾಷ್ಯ ಪಾರಾಯಣ ಆರಂಭಗೊಂಡಿದೆ.ಸಂಜೆ ಮಠದ ಶಿಷ್ಯವೃಂದ, ಭಕ್ತರಿಂದ ಹಾಗೂ ಕಾರ್ಯಕರ್ತರಿಂದ ಮರೆಯಾಗುತ್ತಿರುವ ದೊನ್ನಬಾಳೆ ಕಾರ್ಯಕ್ರಮ ಜರುಗಿತು.

300x250 AD
Share This
300x250 AD
300x250 AD
300x250 AD
Back to top