Slide
Slide
Slide
previous arrow
next arrow

ಚೇತನಾ ವಿಜ್ಞಾನ ಪಿಯು ಕಾಲೇಜ್: ಪ್ರವೇಶ ಪ್ರಾರಂಭ- ಜಾಹೀರಾತು

300x250 AD

ಚೇತನಾ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಸಿದ್ದಾಪುರ (ಉ. ಕ)
ವಿಜ್ಞಾನ ವಿಷಯ ಓದಿಗೆ ಆದ್ಯತೆ ನೀಡುವ ದೃಷ್ಠಿಕೋನದಿಂದ ಪ್ರಾರಂಭಿಸಲ್ಪಟ್ಟ ಕಾಲೇಜು ಸ್ಥಳೀಯ ವಿದ್ಯಾರ್ಥಿಗಳಿಗೆ ಉತ್ತಮ ಆಯ್ಕೆಯಾಗಿದ್ದು, SSLC ಯಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸಿದ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ವಿಶೇಷ ರಿಯಾಯತಿ ದರದಲ್ಲಿ ಉತ್ಕೃಷ್ಠ ದರ್ಜೆಯ ಶಿಕ್ಷಣ ನೀಡಲು ಕಟಿ ಬದ್ಧವಾಗಿದೆ. ನುರಿತ ಪ್ರಾಧ್ಯಾಪಕ ವೃಂದ ಮತ್ತು ಗುಣಮಟ್ಟದ ಶಿಕ್ಷಣವೇ ಕಾಲೇಜಿನ ವೈಶಿಷ್ಟ್ಯವಾಗಿದೆ.

2024-25 ನೇ ಸಾಲಿನ ಪ್ರಥಮ ಪಿ.ಯು.ಸಿ ತರಗತಿಗೆ ಪ್ರವೇಶ ಪ್ರಾರಂಭವಾಗಿದೆ.

ಹೆಚ್ಚಿನ ವಿವರಗಳಿಗೆ 👇

300x250 AD

ರಾಮದಾಸ್ ಗಾಂವ್ಕರ್ (ಪ್ರಾಚಾರ್ಯರು):Tel:+916361436170
ವ್ಯಾಟ್ಸ್ ಆ್ಯಪ್:Tel:+918762072228

ಇದು ಜಾಹೀರಾತು ಆಗಿರುತ್ತದೆ.

Share This
300x250 AD
300x250 AD
300x250 AD
Back to top