Slide
Slide
Slide
previous arrow
next arrow

ವರ್ಗಾವಣೆಗೊಂಡ ಜೋಯಿಡಾ CPI ನಿತ್ಯಾನಂದ ಪಂಡಿತ್

300x250 AD

ಜೋಯಿಡಾ : ಜೋಯಿಡಾ ಪೊಲೀಸ್ ವೃತ್ತ ನಿರೀಕ್ಷಕರಾಗಿ ಕಳೆದೆರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ನಿತ್ಯಾನಂದ ಪಂಡಿತ್ ಅವರಿಗೆ ವರ್ಗಾವಣೆಯಾಗಿದೆ.

ವರ್ಗಾವಣೆಗೊಂಡ ನಿತ್ಯಾನಂದ ಪಂಡಿತ್ ಸ್ಥಳ ನಿರೀಕ್ಷೆಯಲ್ಲಿದ್ದು, ತೆರವಾದ ನಿತ್ಯಾನಂದ ಪಂಡಿತ್ ಸ್ಥಾನಕ್ಕೆ ಚಂದ್ರಶೇಖರ್. ಎನ್.ಹರಿಹರ ಅವರನ್ನು ನಿಯೋಜಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top