Home › ಜಿಲ್ಲಾ ಸುದ್ದಿ › ಟಿಎಸ್ಎಸ್ ಮಾಜಿ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಇನ್ನಿಲ್ಲ ಟಿಎಸ್ಎಸ್ ಮಾಜಿ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಇನ್ನಿಲ್ಲ ಚಿತ್ರ ಸುದ್ದಿ ಜಿಲ್ಲಾ ಸುದ್ದಿ Posted on 1 year ago • Updated 1 year ago —by euttarakannada.in Share on FacebookTweet on TwitterLinkedInPinterestMail ಶಿರಸಿ: ಹಿರಿಯ ಸಹಕಾರಿ, ಸಜ್ಜನ ರಾಜಕಾರಣಿ, ಟಿಎಸ್ಎಸ್ ಮಾಜಿ ಅಧ್ಯಕ್ಷ ಶಾಂತಾರಾಮ ಹೆಗಡೆ, ಶೀಗೆಹಳ್ಳಿ ಬುಧವಾರ ಅಪರಾಹ್ನ 3.15ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಹಲವು ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಮೃತರು, ನಗರದ ಸಾಮ್ರಾಟ್ ಅತಿಥಿಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. Share This Share on FacebookTweet on TwitterLinkedInPinterestMail Post navigation Previous Postಸೇವಾದಳ ಶತಮಾನೋತ್ಸವ: ನೈತಿಕ, ದೈಹಿಕ ಶಿಕ್ಷಣ ತರಬೇತಿ ಶಿಬಿರNext Postವರ್ಗಾವಣೆಗೊಂಡ ಜೋಯಿಡಾ CPI ನಿತ್ಯಾನಂದ ಪಂಡಿತ್