Slide
Slide
Slide
previous arrow
next arrow

ಶ್ರೀಮನ್ನೆಲೆಮಾವು ಮಠಕ್ಕೆ ಸ್ವರ್ಣವಲ್ಲೀ ನಿಯೋಜಿತ ಉತ್ತರಾಧಿಕಾರಿ ನಾಗರಾಜ ಭಟ್ ಭೇಟಿ

300x250 AD

ಸಿದ್ದಾಪುರ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ನಿಯೋಜಿತ ಉತ್ತರಾಧಿಕಾರಿಗಳಾದ ಬ್ರಹ್ಮಚಾರಿ ವಿದ್ವಾನ್ ನಾಗರಾಜ ಭಟ್ಟ ತಾಲೂಕಿನ ಶ್ರೀಮನ್ನೆಲೆಮಾವು ಮಠಕ್ಕೆ ಭೇಟಿ ನೀಡಿ ಶ್ರೀ ದೇವರ ಹಾಗೂ ಶ್ರೀಮಠದ ಪೀಠಾಧೀಶ್ವರರರಾದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದುಕೊಂಡರು.

ಈ ಸಂದರ್ಭದಲ್ಲಿ ಶ್ರೀಮನ್ನೆಲೆಮಾವು ಮಠದ ಅಧ್ಯಕ್ಷರಾದ ಜಿ.ಎಂ.ಹೆಗಡೆ ಹೆಗ್ನೂರು ಹಾಗೂ ಪದಾಧಿಕಾರಿಗಳಿದ್ದರು.

300x250 AD
Share This
300x250 AD
300x250 AD
300x250 AD
Back to top