ಕಾರವಾರ: ಜಗಬಂದು ದಾಸ (42 ವರ್ಷ), ಸಾ: ಬಹನಗಾ, ಬಾರಿಕಪುರ, ಬಾಲೇಶ್ವರ, ಓಡಿಸ್ಸಾ , ಹಾಲಿ ಬಿಣಗಾ ಶಾಪುರ್ಜಿ, ಲೇಬರ್ ಕ್ಯಾಂಪ ಕಾರವಾರ ಇವರು ಜ. 2 ರಂದು 9.30 ಗಂಟೆಗೆ ಬಿಣಗಾ ಶಾಪುರ್ಜಿ ಲೇಬರ್ ಕ್ಯಾಂಪಿನಿಂದ ಯಾರಿಗೂ ಹೇಳದೆ ಕೇಳದೇ ಎಲ್ಲಿಯೋ ಹೋಗಿ ಮನೆಗೂ ಬಾರದೇ ಕಾಣೆಯಾಗಿದ್ದಾರೆ.
ಈ ವ್ಯಕ್ತಿಯ ಕುರಿತು ಸಾರ್ವಜನಿಕರಿಗೆ ತಿಳಿದು ಬಂದಲ್ಲಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆtel:+9108382222443, ಸಂಪರ್ಕಿಸುವಂತೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ತನಿಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.