Home › ಜಿಲ್ಲಾ ಸುದ್ದಿ › ಜ.11ಕ್ಕೆ ನಮೋ ಭಾರತ ಕಾರ್ಯಕ್ರಮ: ಚಕ್ರವರ್ತಿ ಸೂಲಿಬೆಲೆ ಭಾಗಿ ಜ.11ಕ್ಕೆ ನಮೋ ಭಾರತ ಕಾರ್ಯಕ್ರಮ: ಚಕ್ರವರ್ತಿ ಸೂಲಿಬೆಲೆ ಭಾಗಿ ಜಿಲ್ಲಾ ಸುದ್ದಿ Posted on 12 months ago • Updated 12 months ago —by euttarakannada.in Share on FacebookTweet on TwitterLinkedInPinterestMail ಸಿದ್ದಾಪುರ: ತಾಲೂಕು ನಮೋ ಬ್ರಿಗೇಡ್ ಆಶ್ರಯದಲ್ಲಿ ಬಿಳಗಿಯ ಶ್ರೀರಾಮ ರೈಸ್ ಮಿಲ್ ಆವರಣದಲ್ಲಿ ನಮೋ ಭಾರತ ಕಾರ್ಯಕ್ರಮ ಜ.11ರಂದು ಸಂಜೆ 5.30ಕ್ಕೆ ನಡೆಯಲಿದ್ದು ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. Share This Share on FacebookTweet on TwitterLinkedInPinterestMail Post navigation Previous Postವ್ಯಕ್ತಿ ಕಾಣೆ: ಸುಳಿವು ಸಿಕ್ಕಲ್ಲಿ ಮಾಹಿತಿ ತಿಳಿಸಿNext Postಪಿಎಂ ಮುದ್ರಾ ಯೋಜನೆಯ ಲಾಭ ಪಡೆದುಕೊಳ್ಳಿ: ಧವಳೋ ಸಾವರ್ಕರ್.