Slide
Slide
Slide
previous arrow
next arrow

ವಿಶ್ವದರ್ಶನದಲ್ಲಿ ಗೀತಾಜಯಂತಿ: ಉಪನ್ಯಾಸ, ಭಾಷಣ ಸ್ಪರ್ಧೆ

300x250 AD

ಯಲ್ಲಾಪುರ: ಯಲ್ಲಾಪುರ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಗೀತಾಜಯಂತಿ ನಿಮಿತ್ತ ಉಪನ್ಯಾಸ ಮತ್ತು ಪಠಣ, ಭಾಷಣ ಕಾರ್ಯಕ್ರಮಗಳು ನಡೆದವು. ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಗೀತೆಯ ಮಹತ್ವದ ಕುರಿತು ಮಾತನಾಡಿದರು. ಮಕ್ಕಳು ಸಾಮೂಹಿಕವಾಗಿ ಹತ್ತನೇ ಅಧ್ಯಾಯದ ಪಠಣ ಮಾಡಿದರು.

ಅಭಿಯಾನದ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಶಸ್ತಿ ಪುರಸ್ಕೃತರಾದ ಪ್ರಾರ್ಥನಾ ಭಟ್ಟ ಪ್ರಜಾಪ್ರಭುತ್ವದ ಅನುಷ್ಠಾನದಲ್ಲಿ ಗೀತೆಯ ಮಹತ್ವ ಕುರಿತು ಮಾತನಾಡಿದರು.

300x250 AD
Share This
300x250 AD
300x250 AD
300x250 AD
Back to top