Slide
Slide
Slide
previous arrow
next arrow

ಎಸಿ ದೇವರಾಜ್‌ಗೆ ‘ಪರಿವರ್ತನ ಶ್ರೀ’ ರಾಜ್ಯ ಪ್ರಶಸ್ತಿ

300x250 AD

ಶಿರಸಿ: ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಶೀಲನ ಸಂಘದಿಂದ ಕೊಡಮಾಡುವ ‘ಪರಿವರ್ತನ ಶ್ರೀ’ ರಾಜ್ಯ ಪ್ರಶಸ್ತಿಗೆ ಶಿರಸಿ ಉಪವಿಭಾಗದ ಎಸಿ ದೇವರಾಜ ಆರ್. ಭಾಜನರಾಗಿದ್ದಾರೆ.

ಉಪವಿಭಾಗದಲ್ಲಿ ಮಾಡುತ್ತಿರುವ ಪ್ರಾಮಾಣಿಕ ಸೇವೆಯಿಂದಾಗಿ ದೇವರಾಜ್ ಇವರಿಗೆ ಈ ಪ್ರಶಸ್ತಿ ಬಂದಿರುವದು ಶಿರಸಿ ಉಪವಿಭಾಗಕ್ಕೆ ಸಂದ ಗೌರವವಾಗಿದೆ.

300x250 AD

Share This
300x250 AD
300x250 AD
300x250 AD
Back to top