Slide
Slide
Slide
previous arrow
next arrow

ಟೇಸ್ಟಿ ಪಂಚ್: ಉತ್ತಮ ಗುಣಮಟ್ಟದ ಡ್ರೈ ಚಾಟ್ಸ್‌ಗಳಿಗಾಗಿ ಭೇಟಿ ನೀಡಿ-ಜಾಹೀರಾತು

300x250 AD

ಟೇಸ್ಟಿ ಪಂಚ್ ಡ್ರೈ ಚಾಟ್ಸ್

ಆತ್ಮೀಯ ಗ್ರಾಹಕ ಮಿತ್ರರೆ,

🆕 ಈವರೆಗೆ ಶಿರಸಿಯ ಅಶ್ವಿನಿ ಸರ್ಕಲ್ ನಲ್ಲಿ ಇರುವ ನಮ್ಮ ಅಂಗಡಿಯನ್ನು ‘ನವ್ಯಶ್ರೀ ಕಾಂಪ್ಲೆಕ್ಸ್, ಯಲ್ಲಾಪುರ ಮುಖ್ಯರಸ್ತೆ, ಶಿರಸಿ (ಗ್ರಾಮೀಣ ಪೊಲೀಸ್ ಠಾಣೆ ರೋಡ್ ಎದುರು)ನಲ್ಲಿ ಸ್ಥಳಾಂತರಿಸಲಾಗಿದೆ.

▶️ ನಮ್ಮಲ್ಲಿ ಬೆಂಗಳೂರು ಹಾಗೂ ಮೈಸೂರು ಇನ್ನಿತರ ಊರಿನಲ್ಲಿ ಜನರು ಹೆಚ್ಚು ಇಷ್ಟಪಟ್ಟು ತಿನ್ನುವ ಹೆಚ್ಚಿನ ಪ್ರಮಾಣ ತರಕಾರಿಯಿಂದಲೆ ಬಾಯಿಗೆ ರುಚಿ ಕೊಟ್ಟು, ಆರೋಗ್ಯ ಹೆಚ್ಚಿಸುವ ಯಾವುದೇ ಆಹಾರಕ್ಕೆ ಉಪಯೋಗಿಸುವ ಬಣ್ಣಗಳು, ಅಜಿನೋಮೋಟೋ ಇನ್ನಿತರೆ ವಸ್ತುಗಳನ್ನು ಬಳಸದೆ ತಮ್ಮೆದುರು ತಕ್ಷಣ ತಯಾರಿಸಿ ಕೊಡುತ್ತೇವೆ.

▶️ ಇದನ್ನು ಚಿಕ್ಕಮಕ್ಕಳಿಂದ ವೃದ್ಧರವರೆಗೂ ತಿನ್ನಬಹುದಾಗಿದೆ. ಶುಚಿಯಾಗಿ ಅತಿ ರುಚಿಕಟ್ಟಾಗಿ ತಮ್ಮ ಎದುರಲ್ಲೇ ತಯಾರಿಸುತ್ತೇವೆ. ಹಾಗೂ ನಮ್ಮಲ್ಲಿ ಬೆಂಗಳೂರು ಕಡೆ ತಯಾರಿಸುವ ಚಕ್ಕುಲಿ, ನಿಪ್ಪಟ್ಟು, ಕೊಡಬಳೆ, ಚಿಕ್ಕಿ ಹಾಗೂ ದೇಹದ ಉಷ್ಣತೆ ಕಡಿಮೆ ಮಾಡುವ ಗುಲ್ಕನ್ನಿನ ತಿನಿಸುಗಳು ಹಾಗೂ ಗುಲ್ಕನ್ ಸಹ ಮಾರಾಟಕ್ಕೆ ದೊರೆಯುತ್ತದೆ.

300x250 AD

ಹೆಗಡೇಸ್’ “ಟೇಸ್ಟಿ ಪಂಚ್ ಡ್ರೈ ಚಾಟ್ಸ್”
ನವ್ಯಶ್ರೀ ಕಾಂಪ್ಲೆಕ್ಸ್, ಯಲ್ಲಾಪುರ ಮುಖ್ಯರಸ್ತೆ, ಶಿರಸಿ

ಸಮಯ :
ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 1-30
ಸಂಜೆ 4 ಗಂಟೆಯಿಂದ ರಾತ್ರಿ 9-30ರ ವರೆಗೆ
(ಮುಂಚಿತವಾಗಿ ಹೇಳಿದಲ್ಲಿ ಶುಭ ಸಮಾರಂಭಗಳಿಗೂ ಮಾಡಿಕೊಡಲಾಗುವುದು)

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಪ್ರಸನ್ನ ಹೆಗಡೆ – Tel:+919110434138

Share This
300x250 AD
300x250 AD
300x250 AD
Back to top