Slide
Slide
Slide
previous arrow
next arrow

ಪ್ರಶಾಂತ ತಮ್ಮಣ್ಣಗೆ ಪಿಎಚ್‌ಡಿ ಪ್ರದಾನ

300x250 AD

ಯಲ್ಲಾಪುರ: ತಾಲೂಕಿನ ಬಳಗಾರ ಅಡಕೆಪಾಲಿನ ಪ್ರಶಾಂತ ತಮ್ಮಣ್ಣ ಅಡಕೆಪಾಲ ಮಣಿಪಾಲ ತಾಂತ್ರಿಕ ವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿದ್ದಾರೆ.
ಪ್ರಶಾಂತ ಅವರು ‘ಫೊಟೊನಿಕ್ ಆ್ಯಂಡ್ ಇಲೆಕ್ಟ್ರಾನಿಕ್ ಡಿವೈಸಸ್ ಬೇಸ್ಡ್ ಆನ್ ಟಿನ್ ಡೋಪ್ಡ್ ಜಿಂಕ್ ಆಕ್ಸೈಡ್ ಥಿನ್ ಫಿಲ್ಮ್ಸ್ ಗ್ರೌನ್ ಬೈ ಡಿಸಿ ಮ್ಯಾಗ್ನೆಟ್ರಾನ್ ಸ್ಪುಟ್ರಿಂಗ್’ ಎಂಬ ವಿಷಯದ ಕುರಿತು ಮಂಡಿಸಿದ ಪ್ರಬಂಧಕ್ಕೆ ವಿದ್ಯಾಲಯವು ಪಿ.ಎಚ್.ಡಿ ಪದವಿ ನೀಡಿದೆ.
ಇವರಿಗೆ ಡಾ.ಧನಂಜಯ ಕೆಕುಡ ಅವರು ಮಾರ್ಗದರ್ಶನ ನೀಡಿದ್ದರು.

300x250 AD
Share This
300x250 AD
300x250 AD
300x250 AD
Back to top