Slide
Slide
Slide
previous arrow
next arrow

ಶಾಲೆ ಆವಾರದಲ್ಲಿ ಅಡಕೆ ಕಳ್ಳತನ

300x250 AD

ಯಲ್ಲಾಪುರ: ತಾಲೂಕಿನ ನಂದೊಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವಾರದ ತೋಟದಲ್ಲಿ ಅಡಕೆ ಮರದ ಫಸಲನ್ನು ಯಾರೋ ಕಳ್ಳರು ಕದ್ದೊಯ್ದ ಘಟನೆ ನಡೆದಿದೆ.

ನಂದೊಳ್ಳಿ ಶಾಲೆಯ ಆವಾರದಲ್ಲಿ ಪಾಲಕರು ಶ್ರಮದಿಂದ ಅಡಕೆ ಗಿಡಗಳನ್ನು ನೆಟ್ಟಿದ್ದು, ಎರಡು ವರ್ಷಗಳಿಂದ ಫಲ ನೀಡುತ್ತಿತ್ತು. ಅದನ್ನು ಶಾಲೆಯ ಅವಧಿಯ ನಂತರ ಯಾರೋ ಕಳ್ಳರು ಕೊಯ್ದುಕೊಂಡು ಹೋಗಿದ್ದಾರೆ.

300x250 AD

ಸುಮಾರು 5 ಸಾವಿರ ರೂ.ಮೌಲ್ಯದ ಅಡಕೆ ಕಳ್ಳತನವಾಗಿದೆ. ಈ ಕುರಿತು ಶಾಲಾಭಿವೃದ್ಧಿ ಸಮಿತಿಯವರು ದೂರು ನೀಡಿದ್ದು, ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top