Slide
Slide
Slide
previous arrow
next arrow

ನಿಯಂತ್ರಣ ತಪ್ಪಿ‌ ಗಟಾರಕ್ಕೆ ಉರುಳಿದ ಲಾರಿ

300x250 AD

ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 63 ರ ಇಡಗುಂದಿ ಸೊಸೈಟಿ ಎದುರಿಗೆ ಲಾರಿಯೊಂದು ಶನಿವಾರ ಚಾಲಕನ‌ ನಿಯಂತ್ರಣ ತಪ್ಪಿ ಗಟಾರದಲ್ಲಿ ಉರುಳಿ ಬಿದ್ದ ಘಟನೆ ನಡೆದಿದೆ.

ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಪಾರ್ಸಲ್ ತುಂಬಿಕೊಂಡು ಹೋಗುವಾಗ ಇಡಗುಂದಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಗಟಾರದಲ್ಲಿ ಬಿದ್ದಿದೆ. ಘಟನೆಯಲ್ಲಿ ವಿದ್ಯುತ್ ಕಂಬ ಮರಿದು ಹೋಗಿದೆ. ಸೊಸೈಟಿ ಕಾಂಪೌಂಡ್ ಗೋಡೆ ಉರುಳಿ ಬಿದ್ದಿದೆ. ಲಾರಿ ಜಖಂ ಆಗಿದ್ದು, ಚಾಲಕ ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top