Slide
Slide
Slide
previous arrow
next arrow

ಸಹೋದರರೀರ್ವರಿಗೆ ನ್ಯಾಶನಲ್ ಐಕಾನ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

300x250 AD

ಅಂಕೋಲಾ: ಆಯುರ್ವೇದದ ಧನ್ವಂತರಿಯಾಗಿ ಪಾರ್ಶ್ವವಾಯು ಪೀಡಿತರಿಗೆ ನಿಜ ದೇವರಾಗಿ ರೋಗಿಗಳ ಸೇವೆ ಮಾಡುತ್ತಿರುವ ನಾಟಿ ವೈದ್ಯ ಹನುಮಂತ ಗೌಡ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ ಮಹಾದೇವ ಗೌಡರಿಗೆ ರಾಷ್ಟ್ರೀಯ ಮಟ್ಟದ ಐಕಾನ್ ಗೌರವ ದೊರೆತಿದ್ದು, ವಿಶ್ವದರ್ಶನ ಪತ್ರಿಕಾ ಬಳಗ ಆಯೋಜಿಸಿದ ಕಾರ್ಯಕ್ರಮದಲ್ಲಿ ಈ ಗೌರವವನ್ನು ಸ್ವೀಕರಿಸಿದರು.
ವಿಶ್ವದರ್ಶನ ನ್ಯಾಶನಲ್ ಯುಥ್ ಐಕಾನ್ ಗೌರವವನ್ನು ಹಲವಾರು ಗಣ್ಯರ ಸಮ್ಮುಖದಲ್ಲಿ ಪ್ರದಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವದರ್ಶನ ಪತ್ರಿಕೆಯ ಸಂಪಾದಕ ಡಾ ಎಸ್.ಎಸ್. ಪಾಟೀಲ ವಹಿಸಿದ್ದರು. ಹಲವಾರು ಗಣ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

300x250 AD
Share This
300x250 AD
300x250 AD
300x250 AD
Back to top