Slide
Slide
Slide
previous arrow
next arrow

ಫುಟ್ಬಾಲ್ ಪಂದ್ಯಾವಳಿ: ಹಳಿಯಾಳ ಬಾಲಕಿಯರ ತಂಡ ರಾಜ್ಯ ಮಟ್ಟಕ್ಕೆ

300x250 AD

ಹಳಿಯಾಳ: ಇಲ್ಲಿನ ಶ್ರೀಶಿವಾಜಿ ಕ್ರೀಡಾಂಗಣದಲ್ಲಿ ನಡೆದ 2023-24ನೇ ಸಾಲಿನ ಜಿಲ್ಲಾ ಮಟ್ಟದ ಕಾಲೇಜು ವಿದ್ಯಾರ್ಥಿಗಳ ಫುಟ್ಬಾಲ್ ಪಂದ್ಯಾವಳಿಯಲ್ಲಿ ಇಲ್ಲಿನ ಬಾಲಕಿಯರ ತಂಡವು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

ಉಪನ್ಯಾಸಕರಾದ ಗಣಪತಿ ಹೆಗಡೆ, ಈರಣ್ಣ ವಡ್ಡರ, ವಿಠ್ಠಲ ಭೋವಿ, ಕೊತ್ವಾಲ್, ದೈಹಿಕ ಶಿಕ್ಷಕರಾದ ಮಲ್ಲಿಕಾರ್ಜುನ, ವಿನಾಯಕ ಪೂಜಾರಿ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top