Slide
Slide
Slide
previous arrow
next arrow

ಆಸ್ಪತ್ರೆಯ ಆವರಣದಲ್ಲಿದ್ದ ಶ್ರೀಗಂಧದ ಮರ ಕಳವು

300x250 AD

ಮುಂಡಗೋಡ: ತಾಲೂಕಾ ಆಸ್ಪತ್ರೆಯ ಆವರ್ಣದಲ್ಲಿದ್ದ ಶ್ರೀಗಂಧದ 2 ಮರಗಳು ಕಳ್ಳತನವಾದ ಘಟನೆ ಬೆಳಕಿಗೆ ಬಂದಿದೆ.

ತಾಲೂಕಾ ಆರೋಗ್ಯಾಧಿಕಾರಿಯ ಕಾರ್ಯಾಲಯದ ಪಕ್ಕದಲ್ಲಿರುವ ಶ್ರೀಗಂಧದ ಮರ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಶ್ರೀಗಂಧದ ಮರ ಸುಮಾರು 13-16 ವರ್ಷದ ಮರ ಇದ್ದು, ಮರಗಳಿಗೆ ಗರಗಸದಿಂದ ತುಂಡು ಮಾಡಿ ಕಳ್ಳರು ಸಾಗಾಟನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

300x250 AD

ಜನ ಸಂಚರಿಸುವ ಪ್ರದೇಶದಲ್ಲೇ ಈ ರೀತಿ ಕಳ್ಳತನವಾಗಿದ್ದು, ಪಟ್ಟಣದಲ್ಲಿ ಈ ಹಿಂದೆ ಅರಣ್ಯ ಅಧಿಕಾರಿಯ ಮನೆ ಆವರಣದಲ್ಲಿರುವ ಶ್ರೀಗಂಧದ ಮರವೇ ಕಳ್ಳತನವಾಗಿತ್ತು. ಇಂತಹ ಘಟನೆ ಪದೇ ಪದೇ ನಡೆಯುತ್ತಲೆ ಇದೆ ಎಂದು ಹೇಳಲಾಗುತ್ತಿದೆ.

Share This
300x250 AD
300x250 AD
300x250 AD
Back to top