Slide
Slide
Slide
previous arrow
next arrow

ಸಿಎಂ ಮೆಡಲ್ ಸ್ವೀಕರಿಸಿದ ಮಂಜುನಾಥ ಸಾಲಿ

300x250 AD

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಕ್ಷ ಮತ್ತು ಪ್ರಮಾಣಿಕ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಾದ ಮಂಜುನಾಥ ಎಚ್.ಸಾಲಿಯವರು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ೨೦೨೩ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ಗೃಹಸಚಿವರಾದ ಜಿ.ಪರಮೇಶ್ವರವರಿಂದ ಸ್ವೀಕರಿಸಿದರು. ಇವರ ಸಾಧನೆಗೆ ಅವರ ಆಪ್ತ ವಲಯ ಅಭಿನಂದನೆಗಳು ಸಲ್ಲಿಸಿ ಶುಭಾಷಯಗಳನ್ನು ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top