Slide
Slide
Slide
previous arrow
next arrow

ಸಂಪೂರ್ಣ ಭಗವದ್ಗೀತೆ ಕಂಠಸ್ಥೀಕರಣ: ಯಲ್ಲಾಪುರದ ವಾಣಿ ಹೆಗಡೆ ಸಾಧನೆ

300x250 AD

ಯಲ್ಲಾಪುರ: ತಾಲೂಕಿನ ಇಡಗುಂದಿ, ಮೂಲೆಮನೆಯ ವಾಣಿ ಹೆಗಡೆ ಇತ್ತೀಚೆಗೆ ಶೃಂಗೇರಿ ಶ್ರೀಮಠದಲ್ಲಿ ಸಂಪೂರ್ಣ ಭಗವದ್ಗೀತೆಯ ಕಂಠಸ್ಥೀಕರಣದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ.

ಇವಳು ಪ್ರಸ್ತುತ ಶೃಂಗೇರಿಯ ರಾಜೀವಗಾಂಧಿ ಸಂಸ್ಕೃತ ಕಾಲೇಜಿನಲ್ಲಿ, ಅದ್ವೈತ ವೇದಾಂತ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದು, ಶೃಂಗೇರಿ ಜಗದ್ಗುರುಗಳಿಂದ ಪ್ರಮಾಣಪತ್ರ ಹಾಗೂ ಮಂತ್ರಾಕ್ಷತೆಯನ್ನು ಪಡೆದು ಅವರ ಅನುಗ್ರಹಕ್ಕೆ ಪಾತ್ರಳಾಗಿದ್ದಾಳೆ.

300x250 AD

ಈಕೆ ನರಸಿಂಹ ಹೆಗಡೆ ಹಾಗೂ ಶ್ರೀಮತಿ ಶಾರದಾ ಹೆಗಡೆ ದಂಪತಿಗಳ ಪುತ್ರಿ.

Share This
300x250 AD
300x250 AD
300x250 AD
Back to top