Slide
Slide
Slide
previous arrow
next arrow

ಸದಸ್ಯರ ಒಳಿತಿನ ಜೊತೆಗೆ ವ್ಯಾವಹಾರಿಕ ಹಿತ ಕಾಯುವಲ್ಲಿಯೂ ಟಿಎಸ್ಎಸ್ ಬದ್ಧ

300x250 AD

ttps://youtu.be/ZmO3qLjn0EY

ಟಿಎಸ್ಎಸ್ ಸಾಧನಾ ಪಥ

ಸದಸ್ಯರ ಒಳಿತಿನ ಜೊತೆಗೆ ವ್ಯಾವಹಾರಿಕ ಹಿತ ಕಾಯುವಲ್ಲಿಯೂ ಟಿಎಸ್ಎಸ್ ಬದ್ಧ

▶️ ಕೃಷಿ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದಾಗ ಅವರಿಗೆ ನೆರವಿನ ಹಸ್ತವನ್ನು ಟಿ.ಎಸ್.ಎಸ್. ನೀಡುತ್ತಿದೆ. ಕೃಷಿ ಚಟುವಟಿಕೆ, ಮದುವೆ ಮುಂಜಿಯಂತ ಧಾರ್ಮಿಕ ಕಾರ್ಯಕ್ರಮಗಳು, ವೈದ್ಯಕೀಯ ವೆಚ್ಚ ಗೃಹನಿರ್ಮಾಣದಂತ ಸಂದರ್ಭದಲ್ಲಿ ರೈತರು ವೆಚ್ಚ ಭರಿಸಲಾಗದೇ, ಸಂಕಷ್ಟಕ್ಕೆ ಸಿಲುಕಿದಾಗ ಅವರ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ನಿಗದಿತ ಮಿತಿಯಲ್ಲಿ ಸಾಲ ಸೌಲಭ್ಯವನ್ನು ಒದಗಿಸುತ್ತಿದೆ‌. ಆ ಮೂಲಕ ರೈತರು ತಮ್ಮ ಸಂಕಷ್ಟದ ಸಂದರ್ಭವನ್ನು ಎದುರಿಸಲು ಶಕ್ತರಾಗುವಂತೆ ಮಾಡುತ್ತಿದೆ.

300x250 AD

ಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ : 👉 https://youtu.be/ZmO3qLjn0EY

▶️ ನಿರಂತರವಾಗಿ ಮಾಹಿತಿ ಪಡೆಯಲು ಟಿಎಸ್ಎಸ್ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ.. ವಿಡಿಯೋ ಲೈಕ್ ಮಾಡಿ.. ಶೇರ್ ಮಾಡಿ

TSS #SIRSI

Share This
300x250 AD
300x250 AD
300x250 AD
Back to top