• Slide
    Slide
    Slide
    previous arrow
    next arrow
  • ದಾಂಡೇಲಿಯಲ್ಲಿ ಹೆಚ್ಚುತ್ತಿರುವ ಕಣ್ಣು ಬೇನೆ ಕಾಯಿಲೆ

    300x250 AD

    ದಾಂಡೇಲಿ: ಸಾಮಾನ್ಯವಾಗಿ ಐಪ್ಲು ಎಂದು ಕರೆಯಲಾಗುವ ಕಣ್ಣು ಬೇನೆ ಅಥವಾ ಸಾಂಕ್ರಾಮಿಕ ಕಣ್ಣಿನ ಕಾಯಿಲೆ ದಾಂಡೇಲಿ ನಗರದಲ್ಲಿ ತೀವ್ರ ಪ್ರಮಾಣದಲ್ಲಿ ಕಂಡು ಬರತೊಡಗಿದೆ. ಈ ಬಗ್ಗೆ ನಾಗರಿಕರು ಸೂಕ್ತ ಕಾಳಜಿ ವಹಿಸಬೇಕಾಗಿದೆ.

    ಈಗಾಗಲೆ ನಗರದಲ್ಲಿ ಕಣ್ಣಿನ ನೋವು ಅಥವಾ ರೋಗ ಲಕ್ಷಣಗಳು ಕಂಡುಬಂದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸದಂತೆ ಶಾಲಾ ಆಡಳಿತ ಮಂಡಳಿ ಪೋಷಕರಿಗೆ ಸೂಚನೆಯನ್ನು ನೀಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, 4 ರಿಂದ 5 ದಿನಗಳಲ್ಲಿ ಗುಣವಾಗುತ್ತದೆ ಎನ್ನಲಾಗಿದೆ. ಮುಂಗಾರು ಹಂಗಾಮಿನಲ್ಲಿ ಐಪ್ಲೂ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ರೋಗ ಈಗಾಗಲೆ ವೇಗವಾಗಿ ಹರಡುತ್ತಿದ್ದು, ಕಣ್ಣುಬೇನೆಗೆ ಒಳಗಾದವರು ಕಪ್ಪು ಗ್ಲಾಸಿನ ಕನ್ನಡಕವನ್ನು ಬಳಸುವುದು ಸೂಕ್ತವಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top