Slide
Slide
Slide
previous arrow
next arrow

ದಾಂಡೇಲಿ ಪಂಚಾಯತಿಗಳ ಮೀಸಲಾತಿ ಪ್ರಕಟ

300x250 AD

ದಾಂಡೇಲಿ: ತಾಲ್ಲೂಕಿನ 4 ಗ್ರಾಮ ಪಂಚಾಯ್ತುಗಳ 2ನೇ ಅವಧಿಗೆ ಅಧ್ಯಕ್ಷ/ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ಆಯ್ಕೆ ಪ್ರಕ್ರಿಯೆಯು ಹಳಿಯಾಳ ಪಟ್ಟಣದ ಡಾ.ಜಗಜೀವನರಾಮ್ ಸಭಾಭವನದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿತು.

ದಾಂಡೇಲಿ ತಾಲ್ಲೂಕಿನ ಆಲೂರು ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷ ಹುದ್ದೆ ಪ್ರವರ್ಗ-ಎ ಮಹಿಳೆ, ಉಪಾಧ್ಯಕ್ಷ ಹುದ್ದೆ ಸಾಮಾನ್ಯ, ಅಂಬೇವಾಡಿ ಗ್ರಾ.ಪಂ ಅಧ್ಯಕ್ಷ ಹುದ್ದೆಗೆ ಸಾಮಾನ್ಯ, ಉಪಾಧ್ಯಕ್ಷ ಹುದ್ದೆ ಎಸ್/ಸಿ ಮಹಿಳೆ, ಬಡಕಾನಶಿರಡಾ ಗ್ರಾ.ಪಂ ಅಧ್ಯಕ್ಷ ಹುದ್ದೆಗೆ ಎಸ್.ಸಿ ಮಹಿಳೆ, ಉಪಾಧ್ಯಕ್ಷ ಹುದ್ದೆ ಪ್ರವರ್ಗ ಎ ಮಹಿಳೆ ಮತ್ತು ಅಂಬಿಕಾನಗರ ಗ್ರಾ.ಪಂ ಅಧ್ಯಕ್ಷ ಹುದ್ದೆಯು ಸಾಮಾನ್ಯ ಮತ್ತು ಉಪಾಧ್ಯಕ್ಷ ಹುದ್ದೆಯೂ ಸಾಮಾನ್ಯ ಮೀಸಲಾತಿಗೆ ಬಂದಿದೆ.

300x250 AD
Share This
300x250 AD
300x250 AD
300x250 AD
Back to top