Slide
Slide
Slide
previous arrow
next arrow

ಬೊಮ್ಮಾಯಿಯವರ ವ್ಯಕ್ತಿತ್ವ ಸದಾ ಅನುಕರಣೀಯ: ಆರ್.ವಿ. ದೇಶಪಾಂಡೆ

300x250 AD

ದಾಂಡೇಲಿ: ಈ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಮಾಜಿ ಸಚಿವರಾಗಿದ್ದ ದಿ.ಎಸ್.ಆರ್.ಬೊಮ್ಮಾಯಿಯವರ ವ್ಯಕ್ತಿತ್ವ, ಅವರ ರಾಜಕೀಯ ನಡೆ ಸದಾ ಸ್ಮರಣೀಯ ಮತ್ತು ಅನುಕರಣೀಯವಾಗಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ಸರ್ವ ಸಮಾನತೆಯ ನಾಡು ಕಟ್ಟುವ ಚಿಂತನೆಯನ್ನು ಹೊಂದಿದ್ದ ಸರ್ವ ಸಮನ್ವಯತೆಯ ಜನನಾಯಕರಾಗಿ ಎಸ್.ಆರ್.ಬೊಮ್ಮಾಯಿ ಗುರುತಿಸಿಕೊಂಡಿದ್ದರು. ಸರಳತೆ, ಸಂವೇದನಾಶೀಲತೆ, ರಾಜಕೀಯ ಅಪಾರ ಅನುಭವ, ಆಡಳಿತದಲ್ಲಿ ಚುರುಕುತನ, ಸಾಮಾಜಿಕವಾದ ಅವರ ಕ್ರಿಯಾಶೀಲತೆ ನಮಗೆಲ್ಲರಿಗೂ ಅದು ಆದರ್ಶವಾಗಿದೆ. ಅವರ ಜನ್ಮ ಶತಮಾನೋತ್ಸವ ಕಾರ‍್ಯಕ್ರಮದಲ್ಲಿ ತನಗೆ ಭಾಗಿಯಾಗಲು ಅವಕಾಶ ದೊರೆತಿದ್ದು ತುಂಬಾ ಸಂತಸ ತಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top