Slide
Slide
Slide
previous arrow
next arrow

ಜೂ.4ಕ್ಕೆ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ

300x250 AD

ಹೊನ್ನಾವರ: ತಾಲೂಕಿನ ಶ್ರೀನಿಧಿ ಸೇವಾ ವಾಹಿನಿ ವತಿಯಿಂದ ಗಾಣಿಗ ಸಮಾಜದ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ನಡೆಯಲಿದೆ.
ತಾಲೂಕಿನಲ್ಲಿ ವಾಸವಿದ್ದು, ಗಾಣಿಗ ಸಮಾಜದ ಒಂದರಿoದ ಹತ್ತನೇ ತರಗತಿ ಒಳಗಿನ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯಬಹುದು. ಶಾಲಾ ದೃಢೀಕರಣ ಪ್ರತಿಯೊಂದಿಗೆ ಬಾಳೆಗದ್ದೆಯ ಶ್ರೀವೆಂಕಟ್ರಮಣ ದೇವಾಲಯಕ್ಕೆ ಜೂನ್ 4ರ ಮಧ್ಯಾಹ್ನ 3 ಗಂಟೆಗೆ ಆಗಮಿಸಿದರೆ ನೋಟ್‌ಬುಕ್ ವಿತರಿಸಲಾಗುವುದು ಎಂದು ಸಂಘಟನೆಯ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top