• Slide
  Slide
  Slide
  previous arrow
  next arrow
 • ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

  300x250 AD

  ಹೊನ್ನಾವರ: ತಾಲೂಕಿನ ಮಂಕಿಯ ಇಂದಿರಾಗಾoಧಿ ವಸತಿ ಶಾಲೆಯ ಕನ್ನಡ ಭಾಷಾ ಹುದ್ದೆ ಖಾಲಿ ಇರುವುದರಿಂದ ತಾತ್ಕಾಲಿಕವಾಗಿ ಪ್ರಥಮ ಭಾಷೆ ಕನ್ನಡ ಬೋಧಿಸಲು ಅತಿಥಿ ಶಿಕ್ಷಕರು ಬೇಕಾಗಿದ್ದಾರೆ.
  ಆಸಕ್ತ ಅರ್ಹ ಅಭ್ಯರ್ಥಿಗಳು ಜೂನ್ 5ರೊಳಗೆ ಸ್ವ- ವಿವರ ಮತ್ತು ವಿದ್ಯಾರ್ಹತೆಯ ದಾಖಲೆಗಳನ್ನು ವಸತಿ ಶಾಲೆಗೆ ಸಲ್ಲಿಸಲು ತಿಳಿಸಿದೆ. ಆಯ್ಕೆಯಾದ ಶಿಕ್ಷಕರಿಗೆ ಮಾಸಿಕ ರೂ.16500 ಗೌರವಧನ ನೀಡಲಾಗುವುದು. ಈ ಹುದ್ದೆ ತಾತ್ಕಾಲಿಕ ಹುದ್ದೆಯಾಗಿದ್ದು, ಈ ಶೈಕ್ಷಣಿಕ ವರ್ಷಕ್ಕೆ ಅಥವಾ ಕಾಯಂ ಶಿಕ್ಷಕರು ನೇಮಕವಾಗುವವರೆಗೆ ಮಾತ್ರ ಕೆಲಸ ನಿರ್ವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರನ್ನು (ಮೊಬೈಲ್ ಸಂಖ್ಯೆ: tel:+919902683312) ಸಂಪರ್ಕಿಸಬಹುದಾಗಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top