Slide
Slide
Slide
previous arrow
next arrow

ಜೆ.ಎನ್.ರಸ್ತೆಯ ರಸ್ತೆ ಡಾಂಬರೀಕರಣ

300x250 AD

ದಾಂಡೇಲಿ: ನಗರದ ಪ್ರಮುಖ ರಸ್ತೆಯಾಗಿರುವ ಜೆ.ಎನ್.ರಸ್ತೆಯ ರಸ್ತೆ ಡಾಂಬರೀಕರಣ ಕಾಮಗಾರಿಯೂ ಭರದಿಂದ ನಡೆಯುತ್ತಿದೆ. ಯುಜಿಡಿ ಗುತ್ತಿಗೆ ಸಂಸ್ಥೆಯಿಂದ ರಸ್ತೆ ಡಾಂಬರೀಕರಣ ನಡೆಯುತ್ತಿದೆ. ಇಲ್ಲಿ ಯುಜಿಡಿ ಪೈಪ್ ಲೈನ್ ಗಾಗಿ ರಸ್ತೆ ಅಗೆದು ಮುಚ್ಚಲಾಗಿ, ಆನಂತರ ಡಾಂಬರ್ ಹಾಕಲಾಗಿದ್ದರೂ, ಮಳೆಗೆ ಡಾಂಬರ್ ಕಿತ್ತು ಹೋಗಿರುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಈ ನಿಟ್ಟಿನಲ್ಲಿ ಇದೀಗ ಮತ್ತೊಮ್ಮೆ ಡಾಂಬರೀಕರಣ ಮಾಡುವ ಮೂಲಕ ನಗರದ ಜನತೆಯ ಮನವಿಗೆ ಹಾಗೂ ನಗರಸಭೆಯ ಸೂಚನೆಗೆ ಯುಜಿಡಿ ಗುತ್ತಿಗೆ ಸಂಸ್ಥೆ ಸ್ಪಂದಿಸಿದೆ.

300x250 AD
Share This
300x250 AD
300x250 AD
300x250 AD
Back to top